ಕರ್ನಾಟಕದಲ್ಲಿ ಹೊಸದಾಗಿ 1798 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು, ಮಾರ್ಚ್ 20: ಕರ್ನಾಟಕದಲ್ಲಿ ಹೊಸದಾಗಿ 1798 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ 1186 ಮಂದಿಗೆ ಸೋಂಕು ತಗುಲಿದೆ.
ಕಳೆದ 24 ಗಂಟೆಗಳಲ್ಲಿ 7 ಮಂದಿ ಮೃತಪಟ್ಟಿದ್ದು, 1030 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. ಒಟ್ಟು 968487 ಪ್ರಕರಣಗಳಿವೆ.

ಇದುವರೆಗೆ 12432 ಮಂದಿ ಸಾವನ್ನಪ್ಪಿದ್ದು, 943208 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 12828 ಸಕ್ರಿಯ ಪ್ರಕರಣಗಳಿವೆ. 134 ಮಂದಿ ಐಸಿಯುನಲ್ಲಿದ್ದಾರೆ.
ಬಾಗಲಕೋಟೆ 15, ಬಳ್ಳಾರಿ 26, ಬೆಳಗಾವಿ 20, ಬೆಂಗಳೂರು ಗ್ರಾಮಾಂತರ 22, ಬೆಂಗಳೂರು ನಗರ 1186, ಬೀದರ್ 49, ಚಾಮರಾಜನಗರ 4, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 2, ಚಿತ್ರದುರ್ಗ 5, ದಕ್ಷಿಣ ಕನ್ನಡ 52, ದಾವಣಗೆರೆ 10, ಧಾರವಾಡ 16, ಗದಗ 5, ಹಾಸನ 32, ಕಲಬುರಗಿ 61, ಕೊಡಗು 3, ಕೋಲಾರ 20, ಕೊಪ್ಪಳ 5, ಮಂಡ್ಯ 18, ಮೈಸೂರು 59, ರಾಯಚೂರು 06, ರಾಮನಗರ 5, ಶಿವಮೊಗ್ಗ 14, ತುಮಕೂರು 43, ಉಡುಪಿ 66, ವಿಜಯಪುರ 29, ಯಾದಗಿರಿಯಲ್ಲಿ 2 ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications