ಕರ್ನಾಟಕದಲ್ಲಿ ಹೊಸದಾಗಿ 1222 ಮಂದಿ ಕೊರೊನಾ ಸೋಂಕು

ಬೆಂಗಳೂರು, ಡಿಸೆಂಬರ್ 08: ಕರ್ನಾಟಕದಲ್ಲಿ ಹೊಸದಾಗಿ 1222 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಒಂದೇ ದಿನದಲ್ಲಿ 1039 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇಲ್ಲಿಯವರೆಗೆ 879735 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

15,380 ಸಕ್ರಿಯ ಪ್ರಕರಣಗಳಿವೆ, ಒಂದೇ ದಿನದಲ್ಲಿ 08 ಮಂದಿ ಮೃತಪಟ್ಟಿದ್ದಾರೆ. ಇಲ್ಲಿಯವರೆಗೆ 11,989 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 907123 ಪ್ರಕರಣಗಳಿವೆ. 223 ಮಂದಿ ಐಸಿಯುನಲ್ಲಿದ್ದಾರೆ.

1222 New COVID Cases Reported in Karnataka On December 18

ಬಾಗಲಕೋಟೆ 1, ಬಳ್ಳಾರಿ 24, ಬೆಳಗಾವಿ 16, ಬೆಂಗಳೂರು ಗ್ರಾಮಾಂತರ 11, ಬೆಂಗಳೂರು ನಗರ 687, ಬೀದರ್ 08, ಚಾಮರಾಜನಗರ 20, ಚಿಕ್ಕಬಳ್ಳಾಪುರ 25, ಚಿಕ್ಕಮಗಳೂರು 14, ಚಿತ್ರದುರ್ಗ 15, ದಕ್ಷಿಣ ಕನ್ನಡ 38, ದಾವಣಗೆರೆ 15, ಧಾರವಾಡ 15, ಗದಗ 02, ಹಾಸನ 46, ಹಾವೇರಿ 08, ಕಲಬುರಗಿ 26, ಕೊಡಗು 09, ಕೋಲಾರ 16, ಕೊಪ್ಪಳ 05, ಮಂಡ್ಯ 29, ಮೈಸೂರು 61, ರಾಯಚೂರು 10, ರಾಮನಗರ 07, ಶಿವಮೊಗ್ಗ 16, ತುಮಕೂರು43, ಉಡುಪಿ 05, ಉತ್ತರ ಕನ್ನಡ 19, ವಿಜಯಪುರ 25, ಯಾದಗಿರಿಯಲ್ಲಿ 6 ಪ್ರಕರಣಗಳು ದಾಖಲಾಗಿವೆ.

Recommended Video

      ಕೇವಲ 39 ಗಳಿಸಿ ಎಲ್ಲಾ ವಿಕೆಟ್ ಒಪ್ಪಿಸಿದ ನಮ್ಮ ಭಾರತ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+