• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನ್ಯೂಜಿಲೆಂಡ್: ಕೊರೊನಾದಿಂದ ಇದುವರೆಗೆ ಒಂದೇ ಒಂದು ಸಾವು ಹೇಗೆ?

|

ವಿಲ್ಲಿಂಗ್‌ಟನ್, ಏಪ್ರಿಲ್ 9: ಇಡೀ ವಿಶ್ವವನ್ನೇ ನಡುಗಿಸಿರುವ ಮಾರಣಾಂತಿಕ ಕೊರೊನಾ ವೈರಸ್‌ ಸೋಂಕಿತ ಪ್ರಕರಣವನ್ನು ಸತತ ನಾಲ್ಕನೇ ದಿನವು ಕಡಿಮೆ ಮಾಡುವಲ್ಲಿ ನ್ಯೂಜಿಲೆಂಡ್ ಜಯ ಸಾಧಿಸಿದೆ.

   Lockie Ferguson put under isolation following sore throat on international return |Lockie Ferguson |

   ಈಗ 29 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು 1239 ಮಂದಿ ಕೊರೊನಾ ಸೋಂಕಿತರಿದ್ದಾರೆ. ಓರ್ವ ಮೃತಪಟ್ಟಿದ್ದಾರೆ, 14 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದಾರೆ, 317 ಮಂದಿ ಗುಣಮುಖರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

   ಕೊರೊನಾ ವಿರುದ್ಧ ಹೋರಾಟ; 1 ಕೋಟಿ ಮಾಸ್ಕ್ ಗಳು ಉಚಿತ ಉಚಿತ!

   ನ್ಯೂಜಿಲೆಂಡ್‌ನಲ್ಲಿ ಕೇವಲ 5 ಮಿಲಿಯನ್ ಅಂದರೆ 50 ಲಕ್ಷ ಜನಸಂಖ್ಯೆಯಿದೆ. ಆದರೆ ಕಳೆದ ಒಂದು ತಿಂಗಳ ಹಿಂದಿನಿಂದಲೇ ಲಾಕ್‌ಡೌನ್ ಮಾಡಿರುವ ಪರಿಣಾಮ ನಾಲ್ಕೈದು ದಿನಗಳಲ್ಲೇ ಕೊವಿಡ್ 19 ನಿಯಂತ್ರಣಕ್ಕೆ ಬಂದಿದೆ.

   ಪ್ರಧಾನಿ ಜಸಿಂಡಾ ಏನು ಹೇಳುತ್ತಾರೆ?

   ಪ್ರಧಾನಿ ಜಸಿಂಡಾ ಏನು ಹೇಳುತ್ತಾರೆ?

   ನಾವು ಇಡೀ ದೇಶವನ್ನೇ ಲಾಕ್‌ಡೌನ್ ಮಾಡಿರುವುದು ನಮಗೆ ತುಂಬಾ ಸಹಾಯಕವಾಗಿದೆ. ಬೇರೆ ದೇಶಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ್ದೇ ಅನಾಹುತಗಳಿಗೆ ಕಾರಣವಾಗಿದೆ. ಡೆನ್‌ಮಾರ್ಕ್‌ನಲ್ಲಿ 5597 ಮಂದಿಗೆ ಕೊರೊನಾ ಸೋಂಕಿದ್ದು 218 ಮಂದಿ ಮೃತಪಟ್ಟಿದ್ದಾರೆ.

   ಸೌದಿ ರಾಜಮನೆತನದ ಸುಮಾರು 150 ಮಂದಿಗೆ ಕೊರೊನಾ ಸೋಂಕು

   ದೇಶಕ್ಕೆ ಬಂದವರು 2 ವಾರ ಕ್ವಾರಂಟೈನ್‌ನಲ್ಲಿದ್ದರು

   ದೇಶಕ್ಕೆ ಬಂದವರು 2 ವಾರ ಕ್ವಾರಂಟೈನ್‌ನಲ್ಲಿದ್ದರು

   ದೇಶಕ್ಕೆ ಬಂದವರು ಎರಡು ವಾರ ಕ್ವಾರಂಟೈನ್‌ನಲ್ಲಿದ್ದರು ಮಾರ್ಚ್ 20 ರ ನಂತರ ವಿದೇಶದವರಿಗೆ ತಮ್ಮ ದೇಶಕ್ಕೆ ಬರಲು ಅನುಮತಿಯನ್ನು ನಿರಾಕರಿಸಲಾಗಿತ್ತು. ಕಳೆದ ಎರಡು ವಾರಗಳಿಂದ ನ್ಯೂಜಿಲೆಂಡ್ ಜನತೆ ಉತ್ತಮ ಕಾರ್ಯಗಳನ್ನು ಮಾಡಿದೆ. ಸಾವಿರಾರು ಮಂದಿಯ ಜೀವ ಉಳಿಸಿದ್ದಾರೆ.

    ಮೊದಲ ಕೇಸ್ ಪತ್ತೆಯಾಗಿತ್ತು

   ಮೊದಲ ಕೇಸ್ ಪತ್ತೆಯಾಗಿತ್ತು

   ಫೆಬ್ರವರಿ 28ರಂದು ಅಮೆರಿಕ ಹಾಗೂ ನ್ಯೂಜಿಲೆಂಡ್‌ನಲ್ಲಿ ಒಂದೇ ಬಾರಿಗೆ ಮೊದಲ ಪ್ರಕರಣ ಪತ್ತೆಯಾಗಿತ್ತು. ಮಾರ್ಚ್ 29ರಂದು ನ್ಯೂಜಿಲೆಂಡ್‌ನಲ್ಲಿ ಕೇವಲ ಓರ್ವ ಮಾತ್ರ ಮೃತಪಟ್ಟಿದ್ದಾರೆ. ಆದರೆ ಅಮೆರಿಕದಲ್ಲಿ ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

   ಲಾಕ್‌ಡೌನ್: ನೀವು ಮನೆಯಿಂದಲೇ ಡೇಟಿಂಗ್ ಮಾಡಬಹುದು: ಹೇಗಂತೀರಾ?

   ನ್ಯೂಜಿಲೆಂಡ್‌ನಲ್ಲಿ 51165 ಟೆಸ್ಟ್‌ ಮಾಡಲಾಗಿದೆ

   ನ್ಯೂಜಿಲೆಂಡ್‌ನಲ್ಲಿ 51165 ಟೆಸ್ಟ್‌ ಮಾಡಲಾಗಿದೆ

   ನ್ಯೂಜಿಲೆಂಡ್‌ನಲ್ಲಿ ಈ ವಾರದ ಆರಂಭದಲ್ಲಿ 51165 ಪರೀಕ್ಷೆಗಳನ್ನು ಮಾಡಲಾಗಿದೆ. ಅಮೆರಿಕದಲ್ಲಿ 208837 ಪರೀಕ್ಷೆ ನಡೆಸಲಾಗಿದೆ. ಇದು ನ್ಯೂಜಿಲೆಂಡ್‌ಗಿಂತ 13 ಪಟ್ಟು ಹೆಚ್ಚಿದೆ.

   ನ್ಯೂಜಿಲೆಂಡ್‌ನಲ್ಲಿ ಒಂದೇ ಒಂದು ಸಾವು

   ನ್ಯೂಜಿಲೆಂಡ್‌ನಲ್ಲಿ ಒಂದೇ ಒಂದು ಸಾವು

   ನ್ಯೂಜಿಲೆಂಡ್‌ನಲ್ಲಿ 20-29 ವರ್ಷದೊಳಗಿನವರು ಶೇ.25ರಷ್ಟಿದ್ದಾರೆ, 30-39 ಶೇ.15 ರಷ್ಟಿದ್ದಾರೆ.

   ಅಮೆರಿಕದಲ್ಲಿ 2500 ರೋಗಿಗಳಲ್ಲಿ ಶೇ.29ರಷ್ಟು ಮಂದಿ 20-44 ವರ್ಷದೊಳಗಿದ್ದಾರೆ. ಸಾಮಾನ್ಯವಾಗಿ ಈ ಕಾಯಿಲೆ ವಯಸ್ಸಿನ ಮೇಲೆ ನಿರ್ಧರಿತವಾಗಿದೆ.

   English summary
   New Zealand reported 29 new confirmed and probable cases, bringing New Zealand's total to 1,239 -- including only one death. Of those cases, only 14 are in hospital -- and 317 have recovered.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X