ಈ 15 ಕಂಪನಿಗಳು ಎಚ್ 1 ಬಿ ವೀಸಾಕ್ಕೆ ಅರ್ಜಿ ಹಾಕುವಂತಿಲ್ಲ

Written By:
Subscribe to Oneindia Kannada

ವಾಷಿಂಗ್ಟನ್, ಫೆಬ್ರವರಿ 08: ಯುಎಸ್ ಕಾರ್ಮಿಕ ಇಲಾಖೆ ಇತ್ತೀಚೆಗೆ ಹೊರಡಿಸಿರುವ ಆದೇಶದಂತೆ 15 ಕಂಪನಿಗಳನ್ನು ಎಚ್ 1 ಬಿ ವೀಸಾಕ್ಕಾಗಿ ಅರ್ಜಿ ಹಾಕದಂತೆ ನಿರ್ಬಂಧಿಸಲಾಗಿದೆ.

ಫೆಬ್ರವರಿ 01 2018ರಿಂದ ಅನ್ವಯವಾಗುವಂತೆ ಯಾವೆಲ್ಲ ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂಬ ಪಟ್ಟಿಯನ್ನು ವೇಜ್ ಹಾಗೂ ಹವರ್ ವಿಭಾಗವು ಪ್ರಕಟಿಸಿದೆ.

US Labour dept debars 15 companies from applying for H-1B visas

ಕೌಶಲ್ಯ ಆಧಾರಿತ ವಲಸೆ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆದೇಶ ನೀಡಿದ್ದರು. ಹೀಗಾಗಿ ಒಳ್ಳೆ ಟ್ರ್ಯಾಕ್ ರೆಕಾರ್ಡ್ ಇದ್ದರೆ ಮಾತ್ರ ಯುಎಸ್ ಪ್ರವೇಶ ಇನ್ಮುಂದೆ ಸಾಧ್ಯ.

ಕಂಪ್ಯೂಟರ್ ಸಿಸ್ಟಮ್ಸ್ ಅನಾಲಿಸ್ಟ್, ಸಾಫ್ಟ್ ವೇರ್ ಡೆವಲಪರ್ ಹಾಗೂ ಕಂಪ್ಯೂಟರ್ ಪೋಗ್ರಾಮರ್ ಹುದ್ದೆಗಳಿಗೆ ಎಚ್ 1 ಬಿ ವೀಸಾದ ಮಾನ್ಯತೆಯಿದೆ.

H-1Bವೀಸಾಗೆ ಭಾರತೀಯರಿಂದಲೇ ಅತೀ ಹೆಚ್ಚು 2.47 ಲಕ್ಷ ಅರ್ಜಿ

2012 ರಿಂದ 2015ರ ತನಕ ಯುಎಸ್ ನ ಕ್ಯಾಲಿಫೋರ್ನಿಯಾ, ಟೆಕ್ಸಾಸ್, ನ್ಯೂಯಾರ್ಕ್, ನ್ಯೂಜೆರ್ಸಿ ಹಾಗೂ ಇಲಿನಾಯ್ ರಾಜ್ಯಗಳಿಗೆ ಪ್ರವೇಶ ಬಯಸಿ ಬಂದ ಅರ್ಜಿಗ ಪೈಕಿ ಶೇ50ರಷ್ಟು ಸಾಫ್ಟ್ ವೇರ್ ಕ್ಷೇತ್ರದ ಮೇಲ್ಕಂಡ ಹುದ್ದೆಗಳಿಗೆ ಸಂಬಂಧಿಸಿದ್ದು ಎಂದು ಕಾರ್ಮಿಕ ಇಲಾಖೆ ಹೇಳಿದೆ.

ಈಗ ನಿರ್ಬಂಧ ಹೇರಲ್ಪಟ್ಟಿರುವ 15 ಕಂಪನಿಗಳ ಪಟ್ಟಿ ಹೀಗಿದೆ:

Employer Name EmployerWillful Violator EmployerDebarment Period
Ajel Technologies, Inc.
and Srinivas Arikatla,
Individually
1 Cragwood Road
Suite 306
South Plainfield, NJ
07080
YES 12/25/2016
to
12/24/2018
Amica Technology
Solutions, LLC
29736 216th Pl
Kent, WA
98042
YES 7/25/2017
to
7/24/2019
Clinron LLC
203 N. La Salle St.
#2122
Chicago, IL
60601
YES 9/21/2016
to
9/20/2018
Delta Search Labs, Inc.
125 Cambridge Park Dr.
Ste. 301
Cambridge, MA
02140
YES 9/21/2016
to
9/20/2018
Foscam Digital
Technologies, LLC
10727 Park Row
Houston, TX
77084
NO 7/25/2017
to
7/24/2018
G Healthcare LLC
4340 Stevens Creek
Blvd., Suite 185
San Jose, CA
95129
YES 12/25/2016
to
12/24/2018
Incoln Corporation, Inc.
1298 Pumpkin Terrace
Sunnyvale, CA
94087
YES 12/25/2016
to
12/24/2018
Macro Networks
Corporation
d/b/a Macro.Net Inc.
6170 Thornton Avenue
Suite F
Newark, CA
94560
NO 7/25/2017
to
7/24/2018
Md2 Systems, Inc.
11549 B Nuckols Road
Glen Allen,
VA, 23059
YES 11/14/2016
to
11/13/2018
Niche Software Solutions, Inc.
10101 Harwin Drive
Suite 278
Houston, TX
77036
NO 2/12/2018
To
2/11/2019
Northern California Universal Enterprise Corporation (NCUE)
and Joe Wu, an individual
2099 Fortune Drive
San Jose, CA 95131
NO 4/14/2014
to
4/13/2019
NYC Healthcare Staffing, LLC
Hazel Kudera
501 Fifth Avenue
Suite 1204
New York, NY
10017
NO 4/10/2017
to
4/9/2018
Riedstra Dairy, Ltd.
d/b/a Riedstra Dairy
55985 Frank Jones Road
Mendon, MI
49072
YES 4/11/2016
to
4/10/2018
Telava Networks, Inc.
d/b/a Local Area Yellow
Pages
71 Stevenson Street
Suite 430
San Francisco, CA
94105
YES 12/25/2016
to
12/24/2018
Techwire Solutions Inc.
Pratik Bang,
Individually, and
Preeti Bakshi,
Individually
101 Hudson Street
Jersey City, NJ
07302
YES 4/4/2016
to
4/3/2018

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The US Labour Department has debarred 15 companies from applying for H1-B visas. The Wage and Hour Division has released the list of companies, saying the list is effective as of February 1, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ