Syrian Civil War: ಸಿರಿಯಾ ನೆಲದಲ್ಲಿ ಹೊಸ ಸರ್ಕಾರ, ಯಾವ ದೇಶದ ಪರ ಇರಲಿದೆ ಹೊಸ ಆಡಳಿತ?

ಸಿರಿಯಾ

ದೇಶ
ದಂಗೆಕೋರರ
ಹಿಡಿತಕ್ಕೆ
ಸಿಲುಕಿ
ನಲುಗಿ
ಹೋಗಿದ್ದು,
ಸಿರಿಯಾ
ಜನರಿಗೆ
ಸಮಯದಲ್ಲಿ
ಜೀವ
ಉಳಿಸಿಕೊಂಡು
ಬದುಕುವುದೇ
ಕಷ್ಟವಾಗಿದೆ.
ಈಗಾಗಲೇ
class="intertextlink"
href="https://kannada.oneindia.com/topic/syria"
target="_blank">ಸಿರಿಯಾ
ಅಧ್ಯಕ್ಷ
ದೇಶ
ಬಿಟ್ಟು
ಎಸ್ಕೇಪ್
ಆಗಿದ್ದು,
ಸಿರಿಯಾ
ಜನರಿಗೆ
ಜೀವನ
ನಡೆಸುವುದೇ
ಕಷ್ಟಕರವಾಗಿದೆ.
ಇಂತಹ
ಸಮಯದಲ್ಲೇ,
ಮಧ್ಯಪ್ರಾಚ್ಯದ
ದೇಶವನ್ನ
ಹೊಸ
ದಿಕ್ಕಿನ
ಕಡೆಗೆ
ಕರೆದುಕೊಂಡು
ಹೋಗಲು
ಹೊಸ
ಸರ್ಕಾರ
&
ಹೊಸ
ನಾಯಕನ
ಅಗತ್ಯತೆ
ಇದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಹೀಗೆ

ಸಿರಿಯಾ
ಜನರು
ಹೊಸ
ಸರ್ಕಾರ
&
ಹೊಸ
ಅಧ್ಯಕ್ಷನ
ಆಡಳಿತ
ನೋಡಲು
ಕಾಯ್ತಾ
ಇರುವಾಗಲೇ,
ಇಸ್ರೇಲ್
ಕೂಡ
ತೀವ್ರವಾದ
ದಾಳಿ
ನಡೆಸುತ್ತಿದೆ.
ಇನ್ನೊಂದು
ಕಡೆ
ಸಿರಿಯಾ
ಸೈನಿಕರು
ಪ್ರಮುಖ
ಭೂಭಾಗ
ಬಿಟ್ಟು
ಓಡಿ
ಬಂದಿದ್ದಾರೆ.
ಮತ್ತೊಂದು
ಕಡೆ
ಕೆಲವೇ
ಕೆಲವು
ದಿನಗಳಲ್ಲಿ
ಹೊಸ
ಸರ್ಕಾರ
ಆಡಳಿತಕ್ಕೆ
ಬಂದರೆ,
ಮತ್ತೊಂದು
ಸುತ್ತಿನ
ಗಲಾಟೆ
ನಡೆಯುತ್ತಾ?
ಎಂಬ
ಅನುಮಾನ
ಮೂಡಿದೆ.
ಯಾಕಂದ್ರೆ
ಈಗಾಗಲೇ
ಸಿರಿಯಾ
ಒಳಗೆ
ನುಗ್ಗಲು
ದೇಶದ
ಶತ್ರುಗಳು
ಕಾಯುತ್ತಿದ್ದಾರೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+