Supreme Court: ಪೆಗಾಸಸ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ
ಜಗತ್ತಿನಾದ್ಯಂತ
ಪೆಗಾಸಸ್ ಸ್ಪೈವೇರ್ ವಿಚಾರ ದೊಡ್ಡ ಚರ್ಚೆ ಹುಟ್ಟುಹಾಕಿತ್ತು, ಪೆಗಾಸಸ್ ವಿಚಾರವಾಗಿ ಹೋರಾಟಗಳು ಕೂಡ ನಡೆದಿದ್ದವು. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧವೂ ಈ ವಿಚಾರದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಪೆಗಾಸಸ್ ವಿಚಾರ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಹೀಗಿದ್ದಾಗಲೇ, ಪೆಗಾಸಸ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
2017ರಲ್ಲಿ ನಡೆದ ರಕ್ಷಣಾ ಒಪ್ಪಂದವು ಸಂಚಲನ ಸೃಷ್ಟಿ ಮಾಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಒಪ್ಪಂದದ ಪ್ರಕಾರ ಭಾರತ ಮತ್ತು ಇಸ್ರೇಲ್ ನಡುವೆ ಯಾರೂ ಊಹೆ ಮಾಡಲು ಆಗದ ಅಗ್ರಿಮೆಂಟ್ ಆಗಿತ್ತಂತೆ. ನಮ್ಮ ಭಾರತ ಸೇರಿ ಜಗತ್ತಿನ ವಿವಿಧ ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು ಹಾಗೂ ರಾಜಕಾರಣಿಗಳ ಮೇಲೆ ಕಣ್ಣಿಡಲು ಹಲವು ಸರ್ಕಾರಗಳು ಇಸ್ರೇಲ್ ಮೂಲದ ಪೆಗಾಸಸ್ ತಂತ್ರಾಂಶ ಬಳಕೆ ಮಾಡಿವೆ ಎಂಬ ಆರೋಪವನ್ನ ಮಾಡಲಾಗಿತ್ತು. 2021ರ ಸಮಯದಲ್ಲಿ ಪೆಗಾಸಸ್ ವಿಚಾರ ದೊಡ್ಡ ಸದ್ದು ಮಾಡಿತ್ತು, ಆ ಬಗ್ಗೆ ಭಾರಿ ಹೋರಾಟ ಕೂಡ ಶುರುವಾಗಿತ್ತು. ಇದೀಗ ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ಏನು ಹೇಳಿದೆ ಗೊತ್ತಾ? id='are-slot-2' class='oiad oi-axt oiadv'>












Click it and Unblock the Notifications