ಫೇಸ್ ಬುಕ್ ನಲ್ಲಿ ಧರ್ಮನಿಂದನೆ ಮಾಡಿದ ವ್ಯಕ್ತಿಗೆ ಪಾಕ್ ನಲ್ಲಿ ಗಲ್ಲು

ಇಸ್ಲಾಮಾಬಾದ್, ಜೂನ್ 13: ಈ ಪ್ರಕರಣ ಪಾಕಿಸ್ತಾನದಲ್ಲಿ ನಡೆದಿದೆ. ಆದರೆ ಇಡೀ ಜಗತ್ತು ಆಶ್ಚರ್ಯ ಪಡುವಂಥ ಸನ್ನಿವೇಶ ಇದು. ಫೇಸ್ ಬುಕ್ ನಲ್ಲಿ ಧರ್ಮ ನಿಂದನೆಯ ಬರಹ ಪ್ರಕಟಿಸಿದ್ದ ಎಂಬ ಆರೋಪದಲ್ಲಿ ಷಿಯಾ ಸಮುದಾಯದ ವ್ಯಕ್ತಿಗೆ ಮರಣದಂಡನೆಯನ್ನೇ ವಿಧಿಸಲಾಗಿದೆ.

ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಈ ಶಿಕ್ಷೆ ನೀಡಿದ್ದು, ಮೂವತ್ತು ವರ್ಷದ ತೈಮೂರ್ ರಜಾ ಎಂಬಾತ ಶಿಕ್ಷೆಗೊಳಗಾದ ವ್ಯಕ್ತಿ. ಪಂಜಾಬ್ ನ ಬಹವಲ್ ಪುರ್ ಜಿಲ್ಲೆಯ ಭಯೋತ್ಪಾದನಾ ನಿಗ್ರಹ ಕೋರ್ಟ್ ಈ ಶಿಕ್ಷೆ ಪ್ರಕಟಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಧರ್ಮ ನಿಂದನೆ ಮಾಡಿದ ಆರೋಪಕ್ಕೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿ ಮಾಡುತ್ತಿರುವ ಮೊದಲ ಪ್ರಕರಣವಿದು.

Pakistan Sentences Man To Death For 'Blasphemy' On Social Media

ಸೈಬರ್ ಕ್ರೈಂ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವು ಕಠಿಣ ಕಾನೂನನ್ನು ಕಳೆದ ವರ್ಷ ತಂದಿದೆ. ಈ ಕಾನೂನಿಗೆ ಹಲವರು ವಿರೋಧ ಕೂಡ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ವಿಚಾರಗಳಲ್ಲಿ ಎಚ್ಚರಿಕೆ ನೀಡುವಂಥ ಕಾನೂನು ಇರಲು ಯಾರಿಗೂ ತಕರಾರಿಲ್ಲ. ಆದರೆ ಮರಣದಂಡನೆ ತೀರಾ ದುಬಾರಿ ಆಯಿತು. ಅಲ್ಲವೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+