ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರೆರೆ ಇದೇನು... ಚಂದಮಾಮ ಕಪ್ಪು ಬಣ್ಣಕ್ಕೆ ತಿರುಗಿದನೇ?

|
Google Oneindia Kannada News

ವಾಷಿಂಗ್ ಟನ್‌, ಆಗಸ್ಟ್. 08: ಚಂದಾಮಾಮನನ್ನು ಮಕ್ಕಳಿಗೆ ತೋರಿಸಿ ಊಟ ಮಾಡಿಸುವ ಕಾಲವೊಂದಿತ್ತು. ಹೊಳೆಯುವ ಮೈ ಕಾಂತಿ ಇರುವವರನ್ನು ಹುಣ್ಣಿಮೆ ಚಂದ್ರ ಎಂದು ಕವಿಗಳು ಕರೆದಿದ್ದರು. ಆದರೆ ನಾಸಾ(ನ್ಯಾಶನಲ್ ಏರೋನಾಟಿಕ್ಸ್ ಆಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶ‍ನ್ ಅಮೆರಿಕ) ಹೇಳುವುದೇ ಬೇರೆ. ಭೂಮಿಗಿಂತ ಚಂದ್ರ ಕಪ್ಪಗಿದ್ದಾನಂತೆ!

ಭೂಮಿಯಿಂದ ನೋಡಲು ಸಾಧ್ಯವಾಗದ ಚಂದ್ರನ ಮತ್ತೊಂದು ಮುಖದ ದರ್ಶನವನ್ನು ನಾಸಾ ಮಾಡಿಸಿದೆ. ಚಂದ್ರನ 'ಕಪ್ಪು ಭಾಗ'ದ ಅಪರೂಪ ಚಿತ್ರವನ್ನು ನಾಸಾಸ ಡಿಸ್ಕವರ್ ಸೆರೆಹಿಡಿದು ಸಾರ್ವಜನಿಕ ವೀಕ್ಷಣೆಗೆ ನೀಡಿದೆ.[ನಾಸಾ ಚಿತ್ರಗಳು] [1.6 ಮಿಲಿಯನ್ ಕಿಮೀ ದೂರ ನಿಂತು ಭೂಮಿ ನೋಡಿದ್ದೀರಾ?]

NASA Shows Moon Crossing Face of Earth

ಭೂಮಿಯ ಒಂದು ಮೇಲ್ಮೈ ಮೇಲೆ ಸೂರ್ಯನ ಬೆಳಕು ಬೀಳುವಾಗ ಅದರ ಮುಂಭಾಗದಲ್ಲಿ ಚಂದ್ರ ಹಾದುಹೋಗುವ ಘಳಿಗೆಯನ್ನು ನಾಸಾ ಕಳೆದ ತಿಂಗಳೆ ಸೆರೆಹಿಡಿತ್ತು. ಇದೀದಗ ತನ್ನ ವೆಬ್ ತಾಣ ಮತ್ತು ಸಾಮಾಜಿಕ ತಾಣಗಳ ಖಾತೆಯಲ್ಲೂ ಫೋಟೋಗಳನ್ನು ಬಿಡುಗಡೆ ಮಾಡಿದೆ. [ಮಂಗಳನ ಅಂಗಳದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಕ್ಯೂರಿಯಾಸಿಟಿ]

NASA Shows Moon Crossing Face of Earth

ಭೂಮಿಯಿಂದ ಸುಮಾರು ನೂರು ಕೋಟಿ ಮೈಲಿಗೂ ಅಧಿಕ ದೂರದಲ್ಲಿ ನಿಂತು ಚಿತ್ರ ಕ್ಲಿಕ್ಕಿಸಿದೆ. ನಾಸಾದ ಡಿಸ್ಕವರ್‌ ಉಪಗ್ರಹವು ಭೂ ಬಹುವರ್ಣೀಯ ಛಾಯಾಚಿತ್ರ ಕ್ಯಾಮೆರಾ (ಎಪಿಕ್‌), ನಾಲ್ಕು ಮೆಗಾ ಪಿಕ್ಸೆಲ್‌ ಸಿಸಿಡಿ ಕ್ಯಾಮೆರಾ ಮತ್ತು ಟೆಲಿಸ್ಕೋಪ್‌ ನೆರವಿನಿಂದ ಈ ಚಿತ್ರಗಳನ್ನು ಸೆರೆಹಿಡಿದಿದೆ.[ಚಂದ್ರ ಗ್ರಹಣದ ಕಥೆ ಓದಿಕೊಂಡು ಬನ್ನಿ]

ಒಮ್ಮೆ ನೀವು ಭೂಮಿಯ ಮೇಲೆ ಚಂದ್ರ ಹಾದು ಹೋಗುವುದನ್ನು ನೋಡಿಕೊಂಡು ಬನ್ನಿ....

English summary
A NASA camera aboard the Deep Space Climate Observatory (DSCOVR) satellite captured a unique view of the moon as it moved in front of the sunlit side of Earth last month. The series of test images shows the fully illuminated “dark side” of the moon that is never visible from Earth. The images were captured by NASA’s Earth Polychromatic Imaging Camera (EPIC), a four megapixel CCD camera and telescope on the DSCOVR satellite orbiting 1 million miles from Earth. From its position between the sun and Earth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X