ಗುರು ಪೂರ್ಣಿಮಾ ಬಗ್ಗೆ ನಾಸಾದಿಂದ ಟ್ವೀಟ್ !

ಬೆಂಗಳೂರು, ಜುಲೈ 09: ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಇಂದು (ಜುಲೈ 09) ಗುರು ಪೂರ್ಣಿಮಾ ಹಬ್ಬವನ್ನು ಭಾರತದೆಲ್ಲೆಡೆ ಆಚರಿಸಲಾಗುತ್ತಿದೆ. ಈ ಬಗ್ಗೆ ನಾಸಾ ಸಂಸ್ಥೆ ಟ್ವೀಟ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಟ್ವೀಟ್ ನಲ್ಲಿ ಈ ವಾರದ ಹುಣ್ಣಿಮೆ ಪೂರ್ಣಚಂದಿರ ದರ್ಶನವಾಗಲಿದೆ. ಗುರು ಪೂರ್ಣಿಮಾ ಎಂದು ಕರೆಯಲಾಗುತ್ತದೆ. ಹೇ ಮೂನ್, ಮೀಡ್ ಮೂನ್, ರೈಪ್ ಕಾರ್ನ್ ಮೂನ್, ಬಕ್ ಮೂನ್ ಅಥವಾ ನಮ್ಮ ನೆಚ್ಚಿನ ಥಂಡರ್ ಮೂನ್ ಎಂಬರ್ಥದಲ್ಲಿದೆ.

NASA just tweeted about Guru Purnima and Indians can't stop raving about it

ನಾಸಾ ಮೂನ್(@NASAmoon) ಎಂಬ ನಾಸಾದ ಅಧಿಕೃತ ಟ್ವೀಟ್ ಖಾತೆಯಿಂದ ಜುಲೈ 7ರಂದು ಟ್ವೀಟ್ ಮಾಡಲಾಗಿದ್ದು, ಇದನ್ನು ನಾಸಾ ಕೂಡಾ ರೀಟ್ವೀಟ್ ಮಾಡಿದೆ.

ಗುರು ಪೂರ್ಣಿಮಾ ದಿನದಂದು ಸನ್ಮಾರ್ಗ ತೋರಿದ ಆಧ್ಯಾತ್ಮಿಕ ಹಾಗೂ ಶೈಕ್ಷಣಿಕ ಗುರುಗಳನ್ನು ವಂದಿಸಲಾಗುತ್ತದೆ. ಗುರು ಪೂರ್ಣಿಯಾ ಅಂಗವಾಗಿ ವೈವಿಧ್ಯಮಯ ಟ್ವೀಟ್ ಗಳು ಬಂದಿವೆ. ನಾಸಾ ಟ್ವೀಟ್ ಬಗ್ಗೆ ಭಾರತೀಯರು ಮೆಚ್ಚುಗೆಯ ಪ್ರತಿಕ್ರೆಯೆಯನ್ನು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+