ಯುವಶಕ್ತಿ ಬಳಕೆ, ಭಯೋತ್ಪಾದನೆ ವಿರುದ್ಧ ಸಮರ ಗುರಿ: ಮೋದಿ

Written By:
Subscribe to Oneindia Kannada

ನೈರೋಬಿ, ಜುಲೈ, 11: ಪ್ರಧಾನಿ ನರೇಂದ್ರ ಮೋದಿಗೆ ಕೀನ್ಯಾದಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ನೈರೋಬಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.

ಭಯೋತ್ಪಾದನೆಯನ್ನು ಯಾವ ದೇಶಗಳು ಸಹಿಸಲು ಸಾಧ್ಯವಿಲ್ಲ. ಕೀನ್ಯಾದಲ್ಲೂ ಭಯೋತ್ಪಾದನೆ ಚಟುವಟಿಕೆ ಆರಂಭವಾಗಿದ್ದು ದುರ್ದೈವ ಎಂದು ಮೋದಿ ಹೇಳಿದರು. ಸೋಮವಾರ ತಡರಾತ್ರಿ ಭಾರತಕ್ಕೆ ಮೋದಿ ಹಿಂದಿರುಗಲಿದ್ದಾರೆ.[ಆಫ್ರಿಕಾದ ರಾಷ್ಟ್ರಕ್ಕೆ ಜಲಭಾಗ್ಯ ಒದಗಿಸಿದ ಮೋದಿ ಸರ್ಕಾರ]

modi

ಉಭಯ ದೇಶಗಳು ಯುವ ಶಕ್ತಿಯನ್ನು ಸಮಪರ್ಕವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆರ್ಥಿಕ ಅಭಿವೃದ್ಧಿಯಲ್ಲಿಯೂ ಪೂರಕವಾಗಿ ನಡೆದುಕೊಳ್ಳಬೇಕಿದೆ ಎಂದು ಮೋದಿ ಹೇಳಿದರು. [ಮಹಾತ್ಮ ಗಾಂಧೀಜಿ ಹತ್ತಿದ ಟ್ರೇನ್‌ನಲ್ಲಿ ಮೋದಿ ಸುತ್ತಾಟ]

modi

ಆಫ್ರಿಕಾದಲ್ಲಿ ಮೂರು ದಿನಗಳ ಕಾಲ ಭಾರತದ ಪ್ರಧಾನಿ ಸುತ್ತಾಟ ಮಾಡಿದ್ದಾರೆ. ತಾಂಜಾನಿಯಾಕ್ಕೆ ಭೇಟಿ ನೀಡಿದ್ದ ಪ್ರಧಾನಿ ಸೋಲಾರ್ ನೀಡಿಕೆ ಮತ್ತು ಕುಡಿಯುವ ನೀರಿನ ಸರಬರಾಜಿನ ಬಗ್ಗೆ ಮಾತನಾಡಿದ್ದರು.

modi

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Minister Narendra Modi was given a ceremonial welcome in Kenya by Uhuru Kenyatta, the President of Kenya. Prime Minister then went to pay tribute to the first president of Kenya Jomo Kenyatta and remembered his towering personality.
Please Wait while comments are loading...