• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಲಕ್ಷ ಭಾರತೀಯರಿಗೆ ಕಟಂಕವಾದ ಕುವೈಟ್ Expat ಕಾನೂನು?

|
Google Oneindia Kannada News

ಕುವೈಟ್, ಜುಲೈ 7: ಕುವೈಟ್ ದೇಶದಲ್ಲಿರುವ ವಿದೇಶಿ ಕಾರ್ಮಿಕರ ಸಂಖ್ಯೆಯನ್ನು ಹಂತ ಹಂತವಾಗಿ ಕಡಿಮೆ ಮಾಡುವ ವಲಸಿಗ ಮಸೂದೆಗೆ ಸಂಸದೀಯ ಸಮಿತಿ ಒಪ್ಪಿಗೆ ಸೂಚಿಸಿದೆ. ಒಂದು ವೇಳೆ ಇದು ಕಾನೂನಾಗಿ ಜಾರಿಗೊಂಡರೆ ಭಾರತೀಯರು ಸೇರಿದಂತೆ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು, ಕುವೈಟ್ ತೊರೆಯಬೇಕಾಗುತ್ತದೆ.

ಕುವೈಟ್ ನಲ್ಲಿ 8 ಲಕ್ಷಕ್ಕೂ ಅಧಿಕ ಭಾರತೀಯರ ಉದ್ಯೋಗಕ್ಕೆ ಮಾರಕವಾಗಿರುವ Expat quota bill ಪ್ರಕಾರ ಕುವೆೈಟ್ ನ ಒಟ್ಟು ಜನಸಂಖ್ಯೆಯ ಶೇ 15ರಷ್ಟು ಮಾತ್ರ ಭಾರತೀಯರು ಉಳಿದುಕೊಳ್ಳಬೇಕಾಗುತ್ತದೆ. ಕುವೈಟ್ ನಲ್ಲಿ ಒಟ್ಟಾರೆ14.5 ಲಕ್ಷ ಭಾರತೀಯರಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.

ಕುವೆೈಟ್ ನಲ್ಲಿ 48 ಲಕ್ಷ ಜನರಿದ್ದು, ಈ ಪೈಕಿ 13 ಲಕ್ಷ ಮಾತ್ರ ಕುವೈತಿಗಳಾಗಿದ್ದರೆ, ವಿದೇಶಿಯರ ಸಂಖ್ಯೆ 30 ಲಕ್ಷಕ್ಕೂ ಅಧಿಕ, I ಪೈಕಿ ಕರ್ನಾಟಕದ 25 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಹೀಗಾಗಿ, ಸ್ಥಳೀಯರಿಗೆ ನ್ಯಾಯ ಸಲ್ಲಿಸಲು ಶೇಖ್ ಸಬಾಹ್ ಅಲ್ ಖಲೀದ್ ಅಲ್ ಸಬಾಹ್ ಅವರು ಮುಂದಾಗಿದ್ದಾರೆ. ಹೀಗಾಗಿ, ಶೇ 70ರಷ್ಟು ವಿದೇಶಿಯರ ಸಂಖ್ಯೆಯನ್ನು ಶೇ 30ಕ್ಕಿಳಿಸಲು ಇಲ್ಲಿನ ಸರ್ಕಾರ ಮುಂದಾಗಿದೆ.

ಕುವೈತ್ ನಲ್ಲಿ ಸಿಲುಕಿಕೊಂಡಿದ್ದ 10 ಯುವಕರು ಮರಳಿ ಮಂಗಳೂರಿಗೆಕುವೈತ್ ನಲ್ಲಿ ಸಿಲುಕಿಕೊಂಡಿದ್ದ 10 ಯುವಕರು ಮರಳಿ ಮಂಗಳೂರಿಗೆ

ಕೊವಿಡ್ 19 ಸೋಂಕು ಮೊದಲಿಗೆ ಕಾಣಿಸಿಕೊಂಡಾಗಿನಿಂದ ವಿದೇಶಿಯರ ಸಂಖ್ಯೆ ಕಡಿಮೆ ಮಾಡುವ ಬಗ್ಗೆ ಕಾನೂನು ರೂಪಿಸಲು ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಜಾನ್ಸ್ ಹಾಪ್ಕಿನ್ಸ್ ವಿವಿಯ ವರದಿ ಪ್ರಕಾರ ಕುವೈಟ್ ನಲ್ಲಿ 49000 ಪಾಸಿಟಿವ್ ಪ್ರಕರಣಗಳಿವೆ.

English summary
The legal and legislative committee of Kuwait’s National Assembly (Parliament) has approved a draft expat quota bill which could result in eight lakh Indians leaving the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X