ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಇಸ್ರೇಲ್‌ನಲ್ಲಿ ಜಗತ್ತಿನ ಮೊದಲ ಫ್ರೋರೋನಾ ರೋಗ ಪತ್ತೆ

|
Google Oneindia Kannada News

ಜೆರುಸಲೇಮ್, ಡಿಸೆಂಬರ್ 31: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆಗೆ ರೂಪಾಂತರ ತಳಿಗಳು ಕಾರಣವಾಗುತ್ತವೆ. ಅದೇ ರೀತಿ ಹೊಸ ರೂಪಾಂತರ ತಳಿಯೊಂದು ಅರಬ್ ರಾಷ್ಟ್ರದಲ್ಲಿ ಪತ್ತೆಯಾಗಿದೆ.

ಇಸ್ರೇಲ್‌ನಲ್ಲಿ ಫ್ರೋರೋನಾ ಎಂಬ ಹೊಸ ಕಾಯಿಲೆ ಪತ್ತೆಯಾಗಿದೆ. ಇದು ಜಗತ್ತಿನಲ್ಲೇ ಪತ್ತೆಯಾದ ಮೊದಲ ಫ್ಲೋರೋನಾ ಸೋಂಕಿತ ಪ್ರಕರಣವಾಗಿದೆ ಎಂದು ಜಾಗತಿಕ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಲ್ಲದೇ ಈ ಕಾಯಿಲೆಯು ಕೊರೊನಾವೈರಸ್ ಸೋಂಕು ಹಾಗೂ ಶೀತಜ್ವರಕ್ಕಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್‌ನಲ್ಲಿ 5600 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 1472 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 13,80,053 ಸೋಂಕಿತ ಪ್ರಕರಣಗಳು ವರದಿಯಾಗಿವೆ.

Israel records first case of Florona disease, a double infection of Coronavirus and influenza

ಜಗತ್ತಿನಲ್ಲಿ ಕೊರೊನಾವೈರಸ್ ಸೋಂಕು:
ಜಾಗತಿಕ ಮಟ್ಟದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 24 ಗಂಟೆಗಳಲ್ಲೇ ವಿಶ್ವದ ಹಲವು ರಾಷ್ಟ್ರಗಳಲ್ಲಿ ಒಟ್ಟು 1,889,175 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಖಾತ್ರಿಯಾಗಿದೆ. ಇದೇ ಅವಧಿಯಲ್ಲಿ 7,058 ಜನರು ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 579,614 ಸೋಂಕಿತರು ಗುಣಮುಖರಾಗಿದ್ದರೆ, 28,225,010 ಸಕ್ರಿಯ ಪ್ರಕರಣಗಳಿವೆ. ಜಗತ್ತಿನಲ್ಲಿ ಈವರೆಗೂ ಒಟ್ಟು 286,826,415 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿವೆ.

English summary
Israel records first case of florona disease, a double infection of Coronavirus and influenza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X