ಗಾಜಾ ಪಟ್ಟಿಯಲ್ಲಿ ಮತ್ತೊಬ್ಬ ಹಮಾಸ್ ಕಮಾಂಡರ್ ಮೇಲೆ ದಾಳಿ ಮಾಡಿದ ಬಗ್ಗೆ ಇಸ್ರೇಲ್ ಮಹತ್ವದ ಹೇಳಿಕೆ
ಮಧ್ಯಪ್ರಾಚ್ಯ ದೇಶಗಳ ನೆಮ್ಮದಿಗೆ ಕಿಚ್ಚು ಹೊತ್ತಿಸಿರುವ ಇಸ್ರೇಲ್ ಮತ್ತು ಗಾಜಾ ಯುದ್ಧ ಇದೀಗ ದಿಢೀರ್ ಇನ್ನಷ್ಟು ಘೋರವಾಗಿದೆ. ಒಂದು ಕಡೆ ಗಾಜಾ ಜನರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ಪ್ರತಿನಿತ್ಯ ಪರದಾಡುತ್ತಾ ಇದ್ದಾರೆ ಅನ್ನೋ ಆರೋಪಗಳ ನಡುವೆ, ಇನ್ನೋಂದು ಕಡೆ ಇಸ್ರೇಲ್ ಸೇನೆಯಿಂದ ದಾಳಿ ಕೂಡ ನಿರಾತಂಕವಾಗಿ ನಡೆಯುತ್ತಲೇ ಇದೆ. ಹೀಗೆ ಇಬ್ಬರ ನಡುವೆ ಒಂದಾದ ನಂತರ ಒಂದು ದಾಳಿ ಹಾಗೂ ಹಿಂಸಾಚಾರ ಆರೋಪಗಳು ಕೇಳಿಬರುವ ಸಮಯದಲ್ಲೇ ಹಮಾಸ್‌ಗೆ ಮತ್ತೊಂದು ಶಾಕ್ ಸಿಕ್ಕಿದೆ. ಗಾಜಾ ಪಟ್ಟಿಯಲ್ಲಿ ಮತ್ತೊಬ್ಬ ಹಮಾಸ್ ಕಮಾಂಡರ್ ಮೇಲೆ ದಾಳಿ ಮಾಡಿದ ಬಗ್ಗೆ ಇಸ್ರೇಲ್ ಮಹತ್ವದ ಹೇಳಿಕೆ ನೀಡಿದೆ.













Click it and Unblock the Notifications