ಗಾಜಾ ಪರಿಸ್ಥಿತಿ ಹಿಡಿತಕ್ಕೆ ತರಲು ಟ್ರಂಪ್ ಎಂಟ್ರಿ, ಜಗತ್ತಿನಾದ್ಯಂತ ಸ್ವಾಗತ!

ಅಮೆರಿಕ

ಅಧ್ಯಕ್ಷ
ಡೊನಾಲ್ಡ್
ಟ್ರಂಪ್
ಅವರು
ಇದೀಗ
ಗಾಜಾ
ವಿಚಾರದಲ್ಲಿ
ಮಹತ್ವದ
ನಿರ್ಧಾರ
ಕೈಗೊಂಡಿದ್ದಾರೆ.
ಹೇಗಾದರೂ
ಮಾಡಿ
ತಿಕ್ಕಾಟ
ನಿಲ್ಲಿಸಬೇಕು,
ಮೂಲಕ
ಎಲ್ಲವೂ
ಸೈಲೆಂಟ್
ಆಗಲೇ
ಬೇಕು
ಅನ್ನೋ
ಲೆಕ್ಕಾಚಾರ
ಟ್ರಂಪ್
ಅವರದ್ದು.
ಒಂದು
ಕಡೆ
ಸಂಧಾನ
ಮಾಡಿಕೊಳ್ಳಲು
ಇಸ್ರೇಲ್
ಒಪ್ಪಿಕೊಂಡರೆ,
ಇನ್ನೊಂದು
ಕಡೆ
ವಿಚಾರಕ್ಕೆ
ಹಮಾಸ್
ಸಿದ್ಧವೇ
ಇರಲಿಲ್ಲ.
ಇನ್ನು
ಹಮಾಸ್
ಒಪ್ಪಿಕೊಂಡ
ಸಮಯದಲ್ಲಿ
ಇಸ್ರೇಲ್
ಕಿರಿಕ್
ಮಾಡುತ್ತಲೇ
ಬಂದಿತ್ತು.
ಇಷ್ಟೆಲ್ಲಾ
ಭಾರಿ
ಬಡಿದಾಟದ
ನಡುವೆ
ದಿಢೀರ್
ಗಾಜಾ
ಪರಿಸ್ಥಿತಿ
ಹಿಡಿತಕ್ಕೆ
ತರಲು
ಟ್ರಂಪ್
ಎಂಟ್ರಿ,
ಜಗತ್ತಿನಾದ್ಯಂತ
ಸ್ವಾಗತ!

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಗಾಜಾ

ಪಟ್ಟಿಯಲ್ಲಿ
ಭೀಕರ
ಪರಿಸ್ಥಿತಿ
ಎದುರಾಗಿದ್ದು,
ಅನ್ನ
&
ಆಹಾರಕ್ಕೆ
ಕೂಡ
ಅಲ್ಲಿನ
ಜನರು
ನರಳುತ್ತಿದ್ದಾರೆ.
ಅಲ್ಲದೆ
ರೀತಿ
ಹಲವು
ವರ್ಷಗಳಿಂದ
ಅಲ್ಲಿನ
ಜನರು
ಒದ್ದಾಡುತ್ತಿದ್ದರೂ
ಪರಿಸ್ಥಿತಿ
ಮಾತ್ರ
ಸರಿಯಾಗುತ್ತಿಲ್ಲ.
ಇನ್ನೊಂದು
ಕಡೆ
ಗಾಜಾ
ಮೇಲಿನ
ದಾಳಿಯನ್ನ
ನಿಲ್ಲಿಸೋಕೆ
ಇಷ್ಟು
ದಿನ
ನಡೆಸಿದ
ಪ್ರಯತ್ನಗಳೆಲ್ಲಾ
ಸಕ್ಸಸ್
ಆಗಿಲ್ಲ.
ಇದೆಲ್ಲವನ್ನೂ
ಗಮನಿಸಿ
ಇದೀಗ
ಅಮೆರಿಕ
ಅಧ್ಯಕ್ಷ
ಡೊನಾಲ್ಡ್
ಟ್ರಂಪ್
ಹೊಸ
ಅಸ್ತ್ರ
ಪ್ರಯೋಗ
ಮಾಡಲು
ಮುಂದಾಗಿದ್ದಾರೆ.
ಮೂಲಕ
ಮತ್ತೊಂದು
ಸುತ್ತಿನಲ್ಲಿ
ಸಂಧಾನ
ಪ್ರಕ್ರಿಯೆ
ನಡೆಯುವುದು
ಗ್ಯಾರಂಟಿ
ಆಗಿದ್ದು,
ಇದು
ಗ್ಯಾರಂಟಿ
ಸಕ್ಸಸ್
ಆಗುತ್ತೆ
ಅಂತಾ
ಅಮೆರಿಕ
ನಂಬಿಕೆಯಲ್ಲೇ
ಇದೆ.

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+