ಪೋರ್ಟೊ ರಿಕೊ ಪವರ್ ಗ್ರಿಡ್ ಮರು ನಿರ್ಮಾಣಕ್ಕೆ ಮುಂದಾದ ಎಲೊನ್ ಮಸ್ಕ್
ವಾಷಿಂಗ್ಟನ್, ಅಕ್ಟೋಬರ್ 8: ಮರಿಯಾ ಚಂಡಮಾರುತದಿಂದ ನೆಲಕಚ್ಚಿರುವ ಅಮೆರಿಕಾ ಆಡಳಿತಕ್ಕೆ ಒಳಪಟ್ಟ ಪೋರ್ಟೊ ರಿಕೊಗೆ ಎಲೊನ್ ಮಸ್ಕ್ ಸಹಾಯ ಹಸ್ತ ಚಾಚಿದ್ದಾರೆ.
ಪೋರ್ಟೊ ರಿಕೊದಲ್ಲಿ ನಾಶವಾಗಿರುವ ವಿದ್ಯುತ್ ವ್ಯವಸ್ಥೆಯನ್ನು ಸೋಲಾರ್ ತಂತ್ರಜ್ಞಾನದೊಂದಿದೆ ಮರು ನಿರ್ಮಾಣ ಮಾಡುವುದಾಗಿ ಟೆಸ್ಲಾ ಕಂಪನಿಯ ಸಿಇಒ ಎಲೊನ್ ಮಸ್ಕ್ ಹೇಳಿದ್ದಾರೆ. ಈ ಮೂಲಕ ವಿಜ್ಞಾನದ ನೂತನ ಆವಿಷ್ಕಾರಗಳಿಗೆ ಭಾರೀ ಹಣ ಹೂಡಿರುವ ಮಸ್ಕ್ ಕತ್ತಲೆಯಲ್ಲಿರುವ ಪೋರ್ಟ್ ರಿಕೋಗೆ ಸೌರ ವಿದ್ಯುತ್ ನೀಡಲು ಮುಂದಾಗಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಲೊನ್ ಮಸ್ಕ್, ತಮ್ಮ ತಂತ್ರಜ್ಞಾನ ಹಲವು ಸಣ್ಣ ಸಣ್ಣ ದ್ವೀಪಗಳಿಗೆ ವಿದ್ಯುತ್ ನೀಡಿದ್ದು, ಪೋರ್ಟೊ ರಿಕೋ ಜತೆಗೂ ಕೆಲಸ ಮಾಡಲು ಟೆಸ್ಲಾ ಕಂಪನಿ ಉತ್ಸುಕವಾಗಿದೆ ಎಂದು ಹೇಳಿದ್ದಾರೆ. ಟ್ವಿಟ್ಟಿಗರೊಬ್ಬರ ಹೇಳಿಕೆಗೆ ಪ್ರತಿಯಾಗಿ ಈ ಹೇಳಿಕೆಯನ್ನು ಅವರು ನೀಡಿದ್ದರು.
The Tesla team has done this for many smaller islands around the world, but there is no scalability limit, so it can be done for Puerto Rico too. Such a decision would be in the hands of the PR govt, PUC, any commercial stakeholders and, most importantly, the people of PR.
— Elon Musk (@elonmusk) October 5, 2017
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೋರ್ಟೊ ರಿಕೋ ಗವರ್ನರ್ ರಿಕಾರ್ಡೊ ರೊಸೆಲ್ಲೋ, "ಈ ಬಗ್ಗೆ ಮಾತುಕತೆ ನಡೆಸೋಣ," ಎಂದು ಎಲೊನ್ ಮಸ್ಕ್ ರನ್ನು ಆಹ್ವಾನಿಸಿದ್ದಾರೆ.
@elonMusk Let's talk. Do you want to show the world the power and scalability of your #TeslaTechnologies? PR could be that flagship project. https://t.co/McnHKwisqc
— Ricardo Rossello (@ricardorossello) October 6, 2017
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?












Click it and Unblock the Notifications