ಕ್ಯೂಬಾದಲ್ಲಿ ಬೋಯಿಂಗ್ ವಿಮಾನಪತನ: 100 ಕ್ಕೂ ಹೆಚ್ಚು ಮಂದಿ ಸಾವು

ಹವಾನಾ(ಕ್ಯೂಬಾ), ಮೇ 19: ಕ್ಯೂಬಾದ ಹವಾನಾದ ಜೋಸ್ ಮರ್ಟಿ ವಿಮಾನ ನಿಲ್ದಾಣದಲ್ಲಿ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಬೋಯಿಂಗ್ 737 ಕ್ಯೂಬಾನಾ ಡಿ ಎನಿಯಾಕಾಯ್ನ್ ವಿಮಾನ ಪತನಹೊಂದಿದ ಪರಿಣಾಮ ವಿಮಾನದಲ್ಲಿದ್ದ 100 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ.

ಮೂವರು ಪ್ರಯಾಣಿಕರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಕೃಷಿ ಭೂಮಿಯೊಂದರಲ್ಲಿ ಬಿದ್ದಿತ್ತು. ಕ್ಯೂಬನ್ ಏರ್ ಲೈನ್ಸ್ ನ ಈ ವಿಮಾನ ದುರಂತದಲ್ಲಿ ಮೃತರಾದವರ ಗುರುತು ಪತ್ತೆಯಾಗಿಲ್ಲ. ವಿಮಾನದಲ್ಲಿದ್ದ 104 ಪ್ರಯಾಣಿಕರಲ್ಲಿ 100 ಜನ ಮೃತರಾಗಿದ್ದಾರೆಂದು ವಿಮಾನಯಾನ ಆಡಳಿತ ಮಂಡಳಿ ತಿಳಿಸಿ, ಸಂತಾಪ ವ್ಯಕ್ತಪಡಿಸಿದೆ.

Cuban air crash: Over 100 passengers dead
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+