ಚೀನಾ: ಶಿಶು ವಿಹಾರದಲ್ಲಿ ಸ್ಫೋಟ: 7 ಜನರ ಸಾವು

Posted By:
Subscribe to Oneindia Kannada

ಬೀಜಿಂಗ್, ಜೂನ್ 15: ಪೂರ್ವ ಚೀನಾದ ಶಿಶು ವಿಹಾರದಲ್ಲಿ ನಡೆದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದು, 59 ಜನರು ಗಾಯಗೊಂಡಿದ್ದಾರೆ.

ಜಿಯಾನ್ ಗ್ಸು ಪ್ರಾಂತ್ಯದಲ್ಲಿರುವ ಕ್ಸುಹೌ ನಗರದಲ್ಲಿರುವ ಈ ಶಿಶು ವಿಹಾರದ ಬಾಗಿಲಲ್ಲೇ ಈ ಸ್ಫೋಟವಾಗಿದೆ.

ಶಾಂಘೈ ಸಹಕಾರ ಒಕ್ಕೂಟದಲ್ಲಿ ಭಾರತ-ಪಾಕ್ ಗಡಿ ವಿವಾದ ಸೊಲ್ಲಿಲ್ಲ

China blast kills seven at nursery in Xuzhou

ಆದರೆ, ಸ್ಫೋಟಗೊಂಡಿರುವ ವಸ್ತು ಯಾವುದೆಂದು ಎಂಬುದು ದೃಢಪಟ್ಟಿಲ್ಲ ಎಂದು ಹೇಳಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಹಿಂಸೆಗೆ ತಿರುಗಿದ ಗೂರ್ಖಾಲ್ಯಾಂಡ್ ಹೋರಾಟ, ಹೊತ್ತಿ ಉರಿದ ದಾರ್ಜಲಿಂಗ್

ಚೀನಾದಲ್ಲಿ ಶಿಶಿ ವಿಹಾರ ಮಕ್ಕಳಿಗೆ ಇಂಥ ಆಘಾತ ಆಗಿರುವುದು ಇತ್ತೀಚೆಗೆ ಇದು ಎರಡನೇ ಬಾರಿ. ಕಳೆದ ತಿಂಗಳಲ್ಲಿ (ಮೇ 9) ಚೀನಾದ ಶಿಶು ವಿಹಾರದ ಮಕ್ಕಳನ್ನು ಹೊತ್ತು ಸಾಗುತ್ತಿದ್ದ ವ್ಯಾನ್ ಒಂದು ಬೆಂಕಿಗೆ ಆಹುತಿಯಾಗಿದ್ದರಿಂದ ವ್ಯಾನ್ ನಲ್ಲಿದ್ದ ಮಕ್ಕಳಲ್ಲಿ 11 ಮಕ್ಕಳು ಸಜೀವ ದಹನವಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
At least seven people were killed and 59 others wounded in an explosion at a nursery in eastern China, state media reported.
Please Wait while comments are loading...