ಕ್ಯಾಲಿಫೋರ್ನಿಯಾದಲ್ಲಿ ಭೀಕರ ಭೂಕುಸಿತ: 17 ಸಾವು

ಮೊಂಟೆಸಿಟೊ(ಕ್ಯಾಲಿಫೋರ್ನಿಯಾ), ಜನವರಿ 11: ಅಮೆರಿಕದ ಕ್ಯಾಲಿಫೋರ್ನಿಯಾದ ಮೊಟೆಸಿಟೊ ಎಂಬಲ್ಲಿ ಜ.10 ರಂದು ನಡೆದ ಭೀಕರ ಭೂಕುಸಿತಕ್ಕೆ 17 ಮಂದಿ ಮೃತರಾಗಿದ್ದಾರೆ.

ಅತಿಯಾದ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಿಂದಾದಿ ನೂರಾರು ಮನೆಗಳು ನೆಲಸಮವಾಗಿದ್ದು, ಕಾರುಗಳು ಮಣ್ಣಿನಲ್ಲಿ ಹುಗಿದುಹೋಗಿವೆ.

ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿಸದ ಈ ಭೂಕುಸಿತವನ್ನು ಸ್ಥಳೀಯರೊಬ್ಬರು, 'ಮೊದಲ ವಿಶ್ವಯುದ್ಧದ ರಣಾಂಗಣವನ್ನು ನೋಡಿದಂತೇ ಭಾಸವಾಗುತ್ತಿದೆ' ಎಂದು ವಿವರಿಸಿದ್ದಾರೆ.

California mudslides: Death toll rises to 17

ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಮಳೆಯಿಂದಾಗಿ ಕೆಸರು ಮಣ್ಣಿನ ಪ್ರವಾಹ ಎಲ್ಲೆಲ್ಲೂ ಕಂಡುಬರುತ್ತಿದ್ದು, ಈ ಮಣ್ಣಿನಡಿಯಲ್ಲಿ ಸಿಲುಕಿ ಜನರು ಸಾವನ್ನಪ್ಪುತ್ತಿದ್ದಾರೆ.

ರಕ್ಷಣಾ ಕಾರ್ಯ ನಡೆಯುತ್ತಿದ್ದು ಹಲವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕಾರ್ಯ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+