ನೈಜೆರ್‌ನ ಎರಡು ಹಳ್ಳಿಗಳ ಮೇಲೆ ಉಗ್ರರ ದಾಳಿ: 100 ಮಂದಿ ಸಾವು

ನಿಯಾಮೆ, ಜನವರಿ 04: ಎರಡು ಹಳ್ಳಿಗಳ ಮೇಲೆ ಇಸ್ಲಾಮಿಕ್ ಉಗ್ರಗಾಮಿಗಳು ದಾಳಿ ನಡೆಸಿದ್ದು ಕನಿಷ್ಠ 100 ಮಂದಿಯನ್ನು ಹತ್ಯೆ ಮಾಡಲಾಗಿದೆ.

ನೈಜೆರ್ ಸಮೀಪ ಈ ಘಟನೆ ನಡೆದಿದೆ ಎಂದು ನೈಜೆರ್‌ನ ಪ್ರಧಾನಿ ತಿಳಿಸಿದ್ದಾರೆ. ನೈಜೆರ್ ವಲಯದಲ್ಲಿ ಹಲವು ಬಾರಿ ಇಸ್ಲಾಮಿಕ್ ಉಗ್ರರು ದಾಳಿ ನಡೆಸಿದ್ದಾರೆ. ನೈಜೀರಿಯಾ ಮೂಲದ , ಇಸ್ಲಾಮಿಕ್ ಸ್ಟೇಟ್ ಸಮೂಹದ ಅಲ್‌-ಖೈದಾ ಜತೆ ಗುರುತಿಸಿಕೊಂಡಿರುವ ಬೊಕೊ ಹರಾಮ್ ಸಂಘಟನೆಯೂ ಇದರಲ್ಲಿದೆ.

ಎರಡೂ ಗ್ರಾಮಗಳಿಗೆ ಪ್ರಧಾನಿ ಬ್ರಿಗಿ ರಫಿನಿ ಅವರು ಭಾನುವಾರ ಈ ದಾಳಿ ನಡೆದಿದೆ. ಮೃತರಿಗೆ ಸಂತಾಪ ಸೂಚಿಸಲು, ಗ್ರಾಮಸ್ಥರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ತಾವು ಭೇಟಿ ನೀಡಿದ್ದಾಗಿ ತಿಳಿಸಿದ್ದಾರೆ.

Attacks On 2 Villages In Niger Kill At Least 100 People

ಗಡಿ ಭಾಗದ ಟಿಲ್ಲಾಬೆರಿ ವಲಯದಲ್ಲಿನ ಗ್ರಾಮಗಳ ನಿವಾಸಿಗಳು ಅಭದ್ರ ಸ್ಥಿತಿಯಲ್ಲಿದ್ದಾರೆ, ಸ್ಥಳೀಯರು ಇಬ್ಬರು ಸಹಚರರನ್ನು ಕೊಂದಿದ್ದಾರೆ, ರೋಷಗೊಂಡು ಈ ಕೃತ್ಯ ಎಸಗಿದ್ದಾರೆ.

ಪಶ್ಚಿಮ ಆಫ್ರಿಕಾ ಚುನಾವಣಾ ಆಯೋಗ ಆಯೋಗ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಘೋಷಿಸಿದ ಹಿಂದೆಯೇ ಈ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+