ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ನೇಪಾಳದಲ್ಲಿ ಭೂಕಂಪನ, 5.5 ತೀವ್ರತೆ ದಾಖಲು

|
Google Oneindia Kannada News

ಕಠ್ಮಂಡು, ಜುಲೈ 31; ನೇಪಾಳದಲ್ಲಿ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 5.5ರ ತೀವ್ರತೆ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದೆ.

ಭಾನುವಾರ ಬೆಳಗ್ಗೆ ನೇಪಾಳದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನದ ಕೇಂದ್ರ ಬಿಂದು ಕಠ್ಮಂಡುವಿನಿಂದ 147 ಕಿ. ಮೀ. ಪೂರ್ವ-ಆಗ್ನೇಯದ ಬಳಿ ಇದೆ. ಜುಲೈ 25ರಂದು ಸಹ 4.3 ತೀವ್ರತೆಯ ಕಂಪನ ದಾಖಲಾಗಿತ್ತು.

ಬೆಳಗ್ಗೆ 7.58ರ ಸುಮಾರಿಗೆ ಈ ಕಂಪನ ದಾಖಲಾಗಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

earthquake

ಭೂಕಂಪನದಿಂದ ಯಾವುದೇ ಹಾನಿ ಆದ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಈ ಪುಟ ಅಪ್ ಡೇಟ್ ಆಗಲಿದೆ....

English summary
An earthquake of magnitude 5.5 on the richter scale occurred 147 km east-southeast of Kathmandu, Nepal said National Center for Seismology.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X