ಯಾವ ರಾಜ್ಯದಲ್ಲಿ ಯಾವ ಪಕ್ಷದ ಅಧಿಕಾರ, ಮುಖ್ಯಮಂತ್ರಿ ಯಾರು?
ಬೆಂಗಳೂರು, ಜುಲೈ 27: ಇಡೀ ಭಾರತ ಕೇಸರಿ ಕೇಸರಿಯಾಗಿ ಬದಲಾಗುತ್ತಿದೆ. ದೋಸ್ತಿಯೋ-ಸ್ವಂತ ಬಲವೋ ಬಿಜೆಪಿ ಅಧಿಕಾರ ಕೇಂದ್ರದಲ್ಲಿದೆ. ಹಾಗಿದ್ದರೆ ಭಾರತದ ಯಾವ ರಾಜ್ಯದಲ್ಲಿ ಯಾವ ಸರಕಾರ ಇದೆ, ಯಾರು ಮುಖ್ಯಮಂತ್ರಿ ಆಗಿದ್ದಾರೆ ಎಂಬುದರ ಪಟ್ಟಿ ಇಲ್ಲಿದೆ.

| ರಾಜ್ಯ | ಪಕ್ಷ | ಮುಖ್ಯಮಂತ್ರಿ |
| ಆಂಧ್ರ | ತೆಲುಗು ದೇಶಂ ಪಕ್ಷ | ಚಂದ್ರಬಾಬು ನಾಯ್ಡು |
| ಅರುಣಾಚಲ ಪ್ರದೇಶ | ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ್ | ಪೇಮ ಖಂಡು |
| ಅಸ್ಸಾಂ | ಭಾರತೀಯ ಜನತಾ ಪಕ್ಷ | ಸರ್ಬಾನಂದ ಸೋನೋವಾಲ್ |
| ಬಿಹಾರ | ಜೆಡಿಯು | ನಿತೀಶ್ ಕುಮಾರ್ |
| ಛತ್ತೀಸ್ ಗಢ | ಭಾರತೀಯ ಜನತಾ ಪಕ್ಷ | ಡಾ.ರಮಣ್ ಸಿಂಗ್ |
| ದೆಹಲಿ | ಆಮ್ ಆದ್ಮಿ ಪಕ್ಷ | ಅರವಿಂದ್ ಕೇಜ್ರಿವಾಲ್ |
| ಗೋವಾ | ಭಾರತೀಯ ಜನತಾ ಪಕ್ಷ | ಮನೋಹರ್ ಪರಿಕ್ಕರ್ |
| ಗುಜರಾತ್ | ಭಾರತೀಯ ಜನತಾ ಪಕ್ಷ | ವಿಜಯ್ ಭಾಯ್ ಆರ್.ರೂಪಾನಿ |
| ಹರಿಯಾಣ | ಭಾರತೀಯ ಜನತಾ ಪಕ್ಷ | ಮನೋಹರ್ ಲಾಲ್ |
| ಹಿಮಾಚಲಪ್ರದೇಶ | ಕಾಂಗ್ರೆಸ್ | ವೀರಭದ್ರ ಸಿಂಗ್ |
| ಜಮ್ಮು ಮತ್ತು ಕಾಶ್ಮೀರ | ಪಿಡಿಪಿ | ಮೆಹಬೂಬಾ ಮುಫ್ತಿ ಸಯೀದ್ |
| ಜಾರ್ಖಂಡ್ | ಭಾರತೀಯ ಜನತಾ ಪಕ್ಷ | ರಘುಬರ್ ದಾಸ್ |
| ಕರ್ನಾಟಕ | ಕಾಂಗ್ರೆಸ್ | ಸಿದ್ದರಾಮಯ್ಯ |
| ಕೇರಳ | ಸಿಪಿಐ (ಎಂ) | ಪಿಣರಾಯಿ ವಿಜಯನ್ |
| ಮಧ್ಯಪ್ರದೇಶ | ಭಾರತೀಯ ಜನತಾ ಪಕ್ಷ | ಶಿವರಾಜ್ ಸಿಂಗ್ ಚೌಹಾಣ್ |
| ಮಹಾರಾಷ್ಟ್ರ | ಭಾರತೀಯ ಜನತಾ ಪಕ್ಷ | ದೇವೇಂದ್ರ ಫಡಣವೀಸ್ |
| ಮಣಿಪುರ | ಭಾರತೀಯ ಜನತಾ ಪಕ್ಷ | ನಂಗ್ತೋಬಮ್ ಭೈರೇನ್ ಸಿಂಗ್ |
| ಮೇಘಾಲಯ | ಕಾಂಗ್ರೆಸ್ | ಮುಕುಲ್ ಸಂಗ್ಮಾ |
| ಮಿಜೋರಾಂ | ಕಾಂಗ್ರೆಸ್ | ಲಾಲ್ ಥನ್ ಹವ್ಲ |
| ನಾಗಾಲ್ಯಾಂಡ್ | ನಾಗಾ ಪೀಪಲ್ಸ್ ಫ್ರಂಟ್ | ಟಿ.ಆರ್.ಜೆಲಿಯಾಂಗ್ |
| ಒಡಿಶಾ | ಬಿಜು ಜನತಾ ದಳ | ನವೀನ್ ಪಟ್ನಾಯಕ್ |
| ಪುದುಚೆರಿ | ಕಾಂಗ್ರೆಸ್ | ವಿ.ನಾರಾಯಣಸ್ವಾಮಿ |
| ಪಂಜಾಬ್ | ಕಾಂಗ್ರೆಸ್ | ಕ್ಯಾಪ್ಟನ್ ಅಮರೀಂದರ್ ಸಿಂಗ್ |
| ರಾಜಸ್ತಾನ | ಭಾರತೀಯ ಜನತಾ ಪಕ್ಷ | ವಸುಂಧರಾ ರಾಜೇ ಅರಸ್ |
| ಸಿಕ್ಕಿಂ | ಸಿಕ್ಕಿಮ್ ಡೆಮಾಕ್ರಟಿಕ್ ಫ್ರಂಟ್ | ಪವನ್ ಕುಮಾರ್ ಚಾಮ್ಲಿಂಗ್ |
| ತಮಿಳುನಾಡು | ಎಐಎಡಿಎಂಕೆ | ಎಡಪ್ಪಡಿ ಪಳನಿಸ್ವಾಮಿ |
| ತೆಲಂಗಾಣ | ತೆಲಂಗಾಣ ರಾಷ್ಟ್ರೀಯ ಸಮಿತಿ | ಕೆ.ಚಂದ್ರಶೇಖರ್ ರಾವ್ |
| ತ್ರಿಪುರಾ | ಸಿಪಿಐ (ಎಂ) | ಮಾಣಿಕ್ ಸರ್ಕಾರ್ |
| ಉತ್ತರಪ್ರದೇಶ | ಭಾರತೀಯ ಜನತಾ ಪಕ್ಷ | ಯೋಗಿ ಆದಿತ್ಯನಾಥ್ |
| ಉತ್ತರಾಖಂಡ | ಭಾರತೀಯ ಜನತಾ ಪಕ್ಷ | ತ್ರಿವೇಂದ್ರ ಸಿಂಗ್ ರಾವತ್ |
| ಪಶ್ಚಿಮ ಬಂಗಾಲ | ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ | ಮಮತಾ ಬ್ಯಾನರ್ಜಿ |
More From
-
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ












Click it and Unblock the Notifications