ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ. ಕರ್ಣನ್ ಗಾಗಿ ಶೋಧ ನಡೆಸಿ ಸುಸ್ತಾದ ಪೊಲೀಸರು

ನ್ಯಾಯಾಂಗ ನಿಂದನೆ ಆರೋಪದಡಿ ಸುಪ್ರೀಂ ಕೋರ್ಟ್ ನ್ಯಾ. ಕರ್ಣನ್ ಅವರಿಗೆ 6 ತಿಂಗಳ ಜೈಲು ವಾಸ ವಿಧಿಸಿದೆ. ತೀರ್ಪು ಹೊರಬಿದ್ದ ತಕ್ಷಣವೇ ಅವರನ್ನು ಬಂಧಿಸಬೇಕಿದ್ದರಿಂದ ನ್ಯಾ. ಕರ್ಣನ್ ಕಾರ್ಯಕ್ಷೇತ್ರವಾದ ಕೋಲ್ಕತಾದ ಪೊಲೀಸರು ಶೋಧ ನಡೆಸಿದ್ದಾರೆ.

|
Google Oneindia Kannada News

ಚೆನ್ನೈ, ಮೇ 10: ಸುಪ್ರೀಂ ಕೋರ್ಟ್ ನಿಂದ 6 ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಪಶ್ಚಿಮ ಬಂಗಾಳ ಹೈಕೋರ್ಟ್ ನ ನ್ಯಾಯಮೂರ್ತಿ ಕರ್ಣನ್ ಅವರನ್ನು ಬಂಧಿಸಲು ಚೆನ್ನೈಗೆ ಆಗಮಿಸಿರುವ ಪಶ್ಚಿಮ ಬಂಗಾಳದ ಪೊಲೀಸರು ಕರ್ಣನ್ ಅವರಿಗಾಗಿ ವ್ಯಾಪಕ ಶೋಧ ನಡೆಸಿದ್ದಾರೆ. ಆದರೂ, ಕರ್ಣನ್ ಅವರು ಪತ್ತೆಯಾಗಿಲ್ಲ.

ನ್ಯಾಯಾಂಗ ನಿಂದನೆ ಆರೋಪದಡಿ ಸುಪ್ರೀಂ ಕೋರ್ಟ್ ನ್ಯಾ. ಕರ್ಣನ್ ಅವರಿಗೆ 6 ತಿಂಗಳ ಜೈಲು ವಾಸ ವಿಧಿಸಿದೆ. ತೀರ್ಪು ಹೊರಬಿದ್ದ ತಕ್ಷಣವೇ ಅವರನ್ನು ಬಂಧಿಸಬೇಕಿದ್ದರಿಂದ ನ್ಯಾ. ಕರ್ಣನ್ ಅವರ ಕಾರ್ಯಕ್ಷೇತ್ರವಾದ ಕೋಲ್ಕತಾದ ಪೊಲೀಸರು ಕೋಲ್ಕತಾದಲ್ಲಿ ಅವರಿಗಾಗಿ ಜಾಲಾಡಿದ್ದಾರೆ.[ನ್ಯಾಯಮೂರ್ತಿ ಕರ್ಣನ್ ಗೆ ಸುಪ್ರೀಂ ಆರು ತಿಂಗಳು ಜೈಲು]

Where is Justice Karnan? Police on wild goose chase

ಆದರೆ, ಕರ್ಣನ್ ಅವರು ಅವರ ಮೂಲಸ್ಥಳವಾದ ಚೆನ್ನೈಗೆ ಬಂದಿರುವ ಮಾಹಿತಿಯ ಮೇರೆಗೆ ಚೆನ್ನೈಗೆ ಆಗಮಿಸಿ, ತಮಿಳುನಾಡು ಪೊಲೀಸ್ ಇಲಾಖೆಯ ಸಹಾಯ ಪಡೆದು ಅವರಿಗಾಗಿ ತಲಾಶ್ ನಡೆಸಿದೆ. ಆದರೆ, ಕರ್ಣನ್ ಅವರು ಪತ್ತೆಯಾಗಿಲ್ಲ. ಈ ಬೆಳವಣಿಗೆ ಕರ್ಣನ್ ವಿಚಾರದಲ್ಲಿ ಕುತೂಹಲ ಕೆರಳಿಸಿದೆ.

English summary
Police teams from two states are still running in circles and are on a wild goose chase, as they are unable to locate+ the Calcutta high court judge, Justice C S Karnan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X