ವಿಡಿಯೋ ಸಾಂಗ್ ನಲ್ಲಿ ಅಟಲ್ -ಜಗಜೀತ್ ಸಿಂಗ್ -ಶಾರುಖ್

ನವದೆಹಲಿ, ಆಗಸ್ಟ್ 16: ಕವಿ ಅಟಲ್ ಬಿಹಾರಿ ವಾಜಪೇಯಿ ಅವರ 51 ಕವನಗಳ ಸಂಕಲನ ಸೇರಿದಂತೆ ಹಲವು ಕವನಗಳು ಜನಪ್ರಿಯಗೊಂಡಿವೆ. 2002ರಲ್ಲಿ ವಾಜಪೇಯಿ ಅವರ ಕವನವೊಂದಕ್ಕೆ ಗಜಲ್ ಗಾಯಕ ಜಗ್ಜೀತ್ ಸಿಂಗ್ ಅವರು ದನಿಗೂಡಿಸಿದ್ದರು.

'ಕ್ಯಾ ಖೋಯಾ ಕ್ಯಾ ಪಾಯ..' ಎಂಬ ಹೆಸರಿನ ಕವನ ಇದ್ದ ಈ ವಿಡಿಯೋ ಮ್ಯೂಸಿಕ್ ಆಲ್ಬಮ್ ಗೆ ಸಂವೇದನಾ ಎಂಬ ಹೆಸರಿಡಲಾಯಿತು. ಈ ಮ್ಯೂಸಿಕ್ ಆಲ್ಬಮ್ ನಲ್ಲಿ ನಟ ಶಾರುಖ್ ಖಾನ್ ಅವರು ನಟಿಸಿದ್ದು ವಿಶೇಷ.

ಸಿನಿ ದಿಗ್ಗಜ ಅಮಿತಾಬ್ ಬಚ್ಚನ್ ಅವರು ಹಿನ್ನಲೆ ದನಿ ನೀಡಿದ್ದು, ಯಶ್ ಚೋಪ್ರಾ ಅವರು ನಿರ್ದೇಶಿಸಿದ್ದರು.

When Vajpayee, Amitabh, Shah Rukh Khan came together for a music video

ಆಟಲ್ ಬಿಹಾರಿ ವಾಜಪೇಯಿ ಅವರ ಸಂವೇದನಾ ಪುಸ್ತಕ 1999ರಲ್ಲಿ ಬಿಡುಗಡೆಯಾಗಿತ್ತು. ಆಗಸ್ಟ್ 16ರಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ವಾಜಪೇಯಿ ಅವರು ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಂವೇದನಾ ಆಲ್ಬಮ್ ನ ವಿಡಿಯೋ ನಿಮಗಾಗಿ ಇಲ್ಲಿದೆ:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+