ಸಂಸತ್ ಕಲಾಪದ ವೇಳೆ 'ಧ್ಯಾನಕ್ಕೆ' ಜಾರಿದ ರಾಹುಲ್ ಗಾಂಧಿ

Subscribe to Oneindia Kannada

ನವದೆಹಲಿ, ಜುಲೈ, 20: ಗಹನವಾದ ಚರ್ಚೆ ನಡೆಯುತ್ತಿರುವಾಗ ನಿದ್ದೆ ಮಾಡುವ ರೋಗ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಅಂಟಿಕೊಂಡಿತೆ? ಹೀಗೊಂದು ಪ್ರಶ್ನೆಯನ್ನು ಕೇಳಲೇಬೇಕಾಗಿದೆ.

ಗುಜರಾತ್ ನಲ್ಲಿ ನಡೆದಿದ್ದ ದಲಿತರ ಮೇಲೆ ಹಲ್ಲೆ ಪ್ರಕರಣದ ಸಂಬಂಧ ಲೋಕಸಭೆಯಲ್ಲಿ ಬುಧವಾರ ಗಹನವಾದ ಚರ್ಚೆ ನಡೆಯುತ್ತಿತ್ತು. ಕೇಂದ್ರ ಸಚಿವ ರಾಜ್ ನಾಥ್ ಸಿಂಗ್ ಮಾತನಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ನಿದ್ದೆಗೆ ಶರಣಾಗಿದ್ದರು.[ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತಪರಾಕಿ]

Was Rahul Gandhi sleeping in Parliament?

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದಾಗ ರಾಹುಲ್ ಕಣ್ಣು ಬಿಟ್ಟಿದ್ದಾರೆ. ಟ್ವಿಟರ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ರಾಹುಲ್ ನಿದ್ರೆಯನ್ನು ಬಗೆಬಗೆಯಾಗಿ ಆಡಿಕೊಳ್ಳಲಾಗುತ್ತಿದೆ.

ಆದರೆ ಕಾಂಗ್ರೆಸ್ ನಾಯಕಿ ರೇಣುಕಾ ಚೌಧರಿ ರಾಹುಲ್ ಗಾಂಧಿ ನಿದ್ರೆ ಮಾಡಿತ್ತಿರಲಿಲ್ಲ. ಅವರು ತಲೆ ಕೆಳಗೆ ಹಾಕಿಕೊಂಡಿದ್ದರು ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.[ರಾಹುಲ್ ಗಾಂಧಿಗೆ ಕಂಕಣಭಾಗ್ಯ, ಊರೆಲ್ಲಾ ಗುಲ್ಲೋಗುಲ್ಲು!]

ನಿಮ್ಮ ಪ್ರಕಾರ ರಾಹುಲ್ ಗಾಂಧಿ ಏನು ಮಾಡುತ್ತಿದ್ದರು.. ಓಟ್ ಮಾಡಬಹುದು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Congress left red-faced once again after its vice president Rahul Gandhi was caught taking a nap in Parliament on Wednesday. Reports say that Gandhi was seen sleeping while a serious debate on Dalit issue was going on in the lower House. As per images doing rounds on the social-networking sites, Congress scion was seen sitting with his hands on his forehead.
Please Wait while comments are loading...