Viral: 20 ರೂ.ಗೆ 6 ಬದಲಿಗೆ 4 ಗೋಲ್ಗೊಪ್ಪ: ನಡು ರಸ್ತೆಯಲ್ಲೇ ಕೂತ ಮಹಿಳೆ ವಿಡಿಯೋ ವೈರಲ್
ಮಹಿಳೆಯೊಬ್ಬರು ಪಾನಿಪುರಿಗಾಗಿ (ಗೋಲ್ಗೊಪ್ಪ) ಮಾಡಿದ ಘಟನೆಯಿಂದ ಪ್ರಮುಖ ರಸ್ತೆಯಲ್ಲಿ ವಾಹನ ಸಂಚಾರರು ಸಮಸ್ಯೆ ಎದುರಿಸುವಂತಾಯಿತು. ಮಹಿಳೆಯ ಏಕಾಂಗಿ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಅನೇಕರ ಗಮನ ಸೆಳೆದಿದೆ.
ಗೋಲ್ಗಪ್ಪ ತಿನ್ನುವ ವೇಳೆ ತೊಂದರೆ ಎದುರಿಸಿದ ಮಹಿಳೆಯೊಬ್ಬರು ರಸ್ತೆಯ ಮಧ್ಯೆ ಕುಳಿತು ಧರಣಿ ನಡೆಸಿದ ವಿಚಿತ್ರ ಘಟನೆ ಗುಜರಾತ್ ರಾಜ್ಯದ ವಡೋದರದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಡುರಸ್ತೆಯಲ್ಲಿ ಮಹಿಳೆ ಬೇಸರದಿಂದ ಕೂತಿದ್ದನ್ನು ನೀವು ನೋಡಬಹುದು.

ಈ ಮಹಿಳೆಗೆ 20 ರೂಪಾಯಿಗೆ 6 ಗೋಲ್ಗಪ್ಪಗಳ ಬದಲು ಕೇವಲ 4 ನೀಡಲಾಗಿದೆ ಎಂಬುದೇ ಆಕೆಯ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದಾಗಿ ವಾಹನಗಳ ದಟ್ಟಣೆಯ ರಸ್ತೆಯಲ್ಲಿ ಆಕೆ ಕೂತಿದ್ದಾಳೆ. ಒಬ್ಬಳೆ ನಡುರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ಪ್ರತಿಭಟಿಸಿದ್ದಾರೆ. ನಾಲ್ಕು ಕೊಟ್ಟಿರುವ ಗೋಲ್ಗಪ್ಪಗಳನ್ನು ವ್ಯಾಪಾರಿಗೆ ಬಾಕಿ ಎರಡು ಗೋಲ್ಗಪ್ಪ ನೀಡುವಂತೆ, ನನಗೆ ನ್ಯಾಯ ನೀಡುವಂತೆ ಆಕೆ ಒತ್ತಾಯಿಸಿರುವ ವಿಡಿಯೋ ಹರಿದಾಡುತ್ತಿದೆ.
ವಡೋದರದ ಸುರಸಾಗರ್ ಪ್ರದೇಶದ ರಸ್ತೆಯಲ್ಲಿ ಸಂಚಾರದ ಗರಿಷ್ಠ ಸಮಯದಲ್ಲಿ (ಪೀಕ್ ಸಮಯದಲ್ಲಿ) ಈ ಘಟನೆ ಜರಗಿದ್ದು, ಕೆಲವು ಹೊತ್ತು ಸವಾರರಲ್ಲಿ ಕೂತೂಹಲ ಕೆರಳಿಸಿತು. ದಾರಿಹೋಕರು ಮಹಿಳೆ ಪ್ರತಿಭಟನೆ ವಿಡಿಯೋ ಸೆರೆ ಹಿಡಿದರು. ವಿಡಿಯೋದಲ್ಲಿ ಮಹಿಳೆ ತನಗೆ ಗೋಲ್ಗೊಪ್ಪ ವ್ಯಾಪಾರಿಯಿಂದ ಅನ್ಯಾಯವಾಗಿದೆ. ನನಗೆ "ನ್ಯಾಯ ಬೇಕು" ಎಂದು ಕೂಗುತ್ತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
SHOCKER 🚨 Vadodara Woman sat on the road after being served 4 golgappas instead of 6 for ₹20 🤯
— Times Algebra (@TimesAlgebraIND) September 19, 2025
Gujarat Police team rushed in and handled the situation 😳
pic.twitter.com/QU6Cymv3J7
ಇಂತಹ ಘಟನೆ ಇದೇ ಮೊದಲೇನಲ್ಲ. ಎರಡು ವರ್ಷಗಳ ಹಿಂದೆ, ನೋಯ್ಡಾದಲ್ಲಿ ಗೋಲ್ಗಪ್ಪ ತಿನ್ನಲು ನಡೆದ ವಾದವಿ ವಾದವೇ ಚಾಕು ಇರಿತಕ್ಕೆ ಕಾರಣವಾಗಿತ್ತು. 30 ವರ್ಷದ ವ್ಯಾಪಾರಿಯೊಬ್ಬರನ್ನು ಕಾಯುವಿಕೆ ವಿಷಯದಲ್ಲಿ ಗ್ರಾಹಕನೊಬ್ಬ ಇರಿದ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications