ಯೋಗಿ ಆದಿತ್ಯನಾಥರ ಹೊಸ ಯೋಜನೆ: ಜೈಲಿನಲ್ಲಿ ಗೋಶಾಲೆ

Recommended Video

      ಉತ್ತರಪ್ರದೇಶದ ಜೈಲುಗಳಲ್ಲಿ ಗೋಶಾಲೆ ಪ್ರಾರಂಭಿಸಲು ಯೋಗಿ ಆದಿತ್ಯನಾಥ್ ಚಿಂತನೆ

      ಲಖನೌ, ಜುಲೈ 07: ಗೋ ಸಂರಕ್ಷಣೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಸ ಯೋಜನೆ ಮಾಡಿದ್ದು ಇನ್ನುಮುಂದೆ ಉತ್ತರ ಪ್ರದೇಶದ ಜೈಲುಗಳು ಗೋಶಾಲೆಗಳಾಗಳಿವೆ.

      ಹೌದು, ಜೈಲಿನಲ್ಲಿ ಹಸು ಸಾಕಣೆಗೆಂದು ಆದಿತ್ಯನಾಥ ಸರ್ಕಾರ 2 ಕೋಟಿ ಹಣವನ್ನು ಮೀಸಲಿಟ್ಟಿದ್ದು, ಪ್ರಾಥಮಿಕವಾಗಿ ರಾಜ್ಯದ 12 ಜಿಲ್ಲೆಗಳಲ್ಲಿ ಜೈಲುಗಳಲ್ಲಿ ಹಸು ಸಾಕಣೆ ಮಾಡಲಾಗುತ್ತದೆ.

      ವಿರೋಧ ಪಕ್ಷಗಳು ಈ ನಿರ್ಣಯಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಆದರೆ ಹಿಂದೂ ಪರ ಸಂಘಟನೆಗಳು ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿವೆ ಹಾಗೂ ಅಭಿನಂಧನೆಗಳನ್ನು ತಿಳಿಸಿವೆ.

      Uttar pradesh government to build gaushala in prison

      ಗೋರಖ್‌ಪುರ, ಆಗ್ರಾ, ಸುಲ್ತಾನ್‌ಪುರ, ಬರಾಬಂಕಿ, ಸೀತಾಪುರ್, ಮೀರತ್‌, ಕಾನ್ಪುರ್ ದೆಹತ್, ಬಲರಾಮ್‌ಪುರ್, ರಾಯ್ಬರೇಲಿ ಜಿಲ್ಲೆಗಳ ಜೈಲುಗಳಲ್ಲಿ ಪ್ರಾಥಮಿಕವಾಗಿ ಜೈಲು ವಾಸಿಗಳೇ ಹಸುಗಳ ಸಾಕಣೆ ಮಾಡಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+