ಛತ್ತೀಸ್ ಗಢದಲ್ಲಿ ಇಬ್ಬರು ನಕ್ಸಲರ ಬಂಧನ

Posted By:
Subscribe to Oneindia Kannada

ಬಿಜಾಪುರ್(ಛತ್ತೀಸ್ ಗಢ), ಜುಲೈ 22: ಛತ್ತೀಸ್ ಗಢದ ಬಿಜಾಪುರ್ ಜಿಲ್ಲೆಯ ಪೆದ್ದಪಳ್ಳಿ ಎಂಬಲ್ಲಿ ಇಬ್ಬರು ನಕ್ಸಲರನ್ನು ಬಂಧಿಸುವಲ್ಲಿ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಬಿಹಾರದಲ್ಲಿ ಮೂವರು ನಾಗರಿಕರನ್ನು ಕೊಂದ ನಕ್ಸಲರು

ಇಂದು (ಜುಲೈ 22) ಬೆಳಿಗ್ಗೆ ಗಡಿ ಭದ್ರತಾ ಪಡೆ(ಬಿಎಸ್ ಎಫ್) ಮತ್ತು ಛತ್ತೀಸ್ ಗಢ ರಾಜ್ಯ ಪೊಲೀಸ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ನಕ್ಸಲರನ್ನು ಬಂಧಿಸಲಾಗಿದ್ದು, ಈ ಇಬ್ಬರೂ ಪೊಲೀಸ್ ಪಡೆ ಮೇಲೆ ದಾಳಿ ನಡೆಸುವ ಮತ್ತು ಸ್ಫೋಟಕಗಳನ್ನು ಬಳಸಿ ಹಿಂಸೆ ಸೃಷ್ಟಿಸುವ ಕೆಲಸದಲ್ಲಿ ನಿರತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Two Naxal arrested in Chhattisghar

ಪೊಲೀಸರಿಗೆ ನಕ್ಸಲರ ಬಗ್ಗೆ ಮಾಹಿತಿ ನೀಡುವವರು ಎಂದು ತಿಳಿದು, ಮೂವರು ಅಮಾಯಕ ನಾಗರಿಕರನ್ನು ಜುಲೈ 14 ರಂದು ಬಿಹಾರದ ಜಮೂಯ್ ಬರ್ಹತ್ ನಲ್ಲಿ ನಕ್ಸಲರು ಕೊಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Two Naxals were arrested on 22nd July morning from Peddapalli village in Chhattisgarh's Bijapur district.They were arrested during a joint operation conducted by Border Securitu Force's (BSF) and state police.
Please Wait while comments are loading...