ಸನ್ನಿ ಲಿಯೋನ್ ಫ್ಯಾನ್ ರಾಧೇ ಮಾ ಬಗ್ಗೆ ಟ್ವೀಟ್ಸ್
ಬೆಂಗಳೂರು, ಆಗಸ್ಟ್ 07: ಸ್ವಯಂಘೋಷಿತ ದೇವ ಮಾನವರ ಸಾಲಿನಲ್ಲಿ ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಹೆಸರು ರಾಧೇ ಮಾ.
ಬಿಲ್ಡರ್ ಬಾಬಾ ಹಾಗೂ ರಾಧೇ ಮಾ ಅವರಿಗೆ ನಾಸಿಕ್ ಕುಂಭಮೇಳದಿಂದ ನಿಷೇಧ ಹೇರಿರುವ ಸುದ್ದಿ ಹಬ್ಬುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ರಾಧೇ ಮಾ ಬಗ್ಗೆ ಚರ್ಚೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಪ್ರಮೋದ್ ಮಹಾಜನ್ ಅವರ ಪುತ್ರ ರಾಹುಲ್ ಮಹಾಜನ್ ಅವರು ರಾಧೇ ಮಾ ಅವರು ಮಿನಿಸ್ಕರ್ಟ್ ನಲ್ಲಿರುವ ಚಿತ್ರಗಳನ್ನು ಟ್ವೀಟ್ ಮಾಡಿ ಕಿಚ್ಚು ಎಬ್ಬಿಸಿದರು.[ಮಹಾಜನ್ ಟ್ವೀಟ್ಸ್: ರಾಧೇ ಮಾ ಇನ್ ಮಿನಿ ಸ್ಕರ್ಟ್]
ಭಕ್ತರು ಮುಜುಗರ ಅನುಭವಿಸುವಂಥ ಚಿತ್ರಗಳನ್ನು ನೋಡಿದರೆ ರಾಧೇ ಮಾ ಹೇಳಿಕೊಂಡಂತೆ ಆಕೆ ಮಾಜಿ ಪೋರ್ನ್ ಸ್ಟಾರ್, ನಟಿ ಸನ್ನಿ ಲಿಯೋನ್ ಫ್ಯಾನ್ ಎಂಬುದರಲ್ಲಿ ಸಂಶಯವೇ ಇಲ್ಲ ಬಿಡಿ ಎಂದು ಜನ ಆಡಿಕೊಂಡು ನಗುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ರಾಧೇ ಮಾ ಭಜನೆ ಆರಂಭವಾಗಿದೆ. ಏನೇನೆಲ್ಲ ಟ್ವೀಟ್ಸ್ ಬಂದಿದೆ ಮುಂದೆ ಓದಿ...

ರಾಧೇ ಮಾ -ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್
ಸ್ವಯಂಘೋಷಿತ ದೇವ ಮಾನವರ ಸಾಲಿನಲ್ಲಿ ಸದ್ಯಕ್ಕೆ ಸದ್ಯಕ್ಕೆ ಟ್ರೆಂಡಿಂಗ್ ನಲ್ಲಿರುವ ಹೆಸರು ರಾಧೇ ಮಾ.
|
ರಾಧೇ ಮಾರನ್ನು ಇತರೆ ಸ್ವಾಮೀಜಿಗಳಿಗೆ ಹೋಲಿಕೆ
ರಾಧೇ ಮಾ ರನ್ನು ಇತರೆ ಸ್ವಾಮೀಜಿಗಳಿಗೆ ಹೋಲಿಕೆ ಮಾಡಿ ಟ್ವೀಟ್.
|
ಸನ್ನಿ ಲಿಯೋನ್ ನಾಚುವಂತೆ ಇದೆ ಚಿತ್ರಗಳು
ರಾಧೇ ಮಾ ಚಿತ್ರಗಳನ್ನು ನೋಡಿದರೆ ಸನ್ನಿ ಲಿಯೋನ್ ನಾಚಬೇಕು.
|
ರಾಧೇ ಮಾ ಚಿತ್ರಗಳ ಸರಣಿ ಇಲ್ಲಿದೆ
ರಾಧೇ ಮಾ ಚಿತ್ರಗಳ ಸರಣಿ ಇಲ್ಲಿದೆ, ನೋಡಿ ಆನಂದಿಸಿ 1 ಹಾಗೂ 8 ಚಿತ್ರ ನೋಡಲು ಮರೆಯದಿರಿ.
|
ಭಾರತದಲ್ಲಿ ಪೋರ್ನ್ ಸ್ವಾಮಿಗಳಿದ್ದಾರೆ
ಭಾರತದಲ್ಲಿ ಪೋರ್ನ್ ಸ್ವಾಮಿಗಳಿದ್ದಾರೆ, ಪೋರ್ನ್ ಸ್ಟಾರ್ ಗಳಿಲ್ಲ.
ರಾಧೇ ಮಾ ಪೂಜೆ ವಿಡಿಯೋ
ರಾಧೇ ಮಾ ಪೂಜೆ ವಿಡಿಯೋ ನೋಡಿ











Click it and Unblock the Notifications