ಅತಿ ಹೆಚ್ಚು ಚಳಿ ಇರುವ ದೇಶದ ಒಟ್ಟು 10 ಸ್ಥಳಗಳ ಪಟ್ಟಿ

ಬೆಂಗಳೂರು, ಜನವರಿ 2: ಜನವರಿ ಆರಂಭದಿಂದಲೇ ದೇಶಾದ್ಯಂತ ಚಳಿ ಆರಂಭವಾಗಿದೆ. ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಆರಂಭವಾಗುತ್ತಿದ್ದ ಚಳಿ ಈ ಬಾರಿ ಆರಂಭವಾಗಿದ್ದರೂ ಕೂಡ ತಾಪಮಾನ ಏರುಪೇರಾಗುತ್ತಿತ್ತು. ಆದರೆ ಜನವರಿ 1ರಿಂದ ಚಳಿ ವಿಪರೀತವಾಗಿದೆ.

ಮಧ್ಯಪ್ರದೇಶದ ಖಜುರಾಹೊದಲ್ಲಿ 3.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.ಮಧ್ಯಪ್ರದೇಶದಲ್ಲಿ 5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಭಾರತದ ವಾಯುವ್ಯ ಭಾಗದ ರಾಜ್ಯಗಳಲ್ಲಿ ಚಳಿ ವಿಪರೀತವಾಗಿದೆ.ರಾಜಸ್ಥಾನದಲ್ಲಿ ಝೀರೋ ಡಿಗ್ರಿಗಿಂತಲೂ ತಾಪಮಾನ ಕಡಿಮೆಯಾಗಿದೆ. ಪಂಜಾಬ್ ಹಾಗೂ ಹರಿಯಾಣಾದಲ್ಲಿ ಕೂಡ ಚಳಿ ಹೆಚ್ಚಾಗಿದೆ.

Top 10 coldest places in the plains of India

ಈಗಾಗಲೇ ಕರ್ನಾಟಕದ ಬೀದರ್‌ನಲ್ಲಿ 6 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲಾಗಿದ್ದು ಕೆಲವೇ ದಿನಗಳಲ್ಲಿ ಈ ಟಾಪ್ ಹತ್ತು ಪ್ರದೇಶಗಳ ಪಟ್ಟಿಯಲ್ಲಿ ಕರ್ನಾಟಕವೂ ಸೇರಿದರೆ ಆಶ್ಚರ್ಯವಿಲ್ಲ.
1)ಖಜುರಾಹೊ-ಮಧ್ಯಪ್ರದೇಶ-3.4 ಡಿಗ್ರಿ ಸೆಲ್ಸಿಯಸ್
2)ಅಮೃತಸರ-ಪಂಜಾಬ್-3.6
3)ಮಂಡ್ಲಾ-ಮಧ್ಯಪ್ರದೇಶ-3.6
4)ಉಮರಿಯಾ-ಮಧ್ಯಪ್ರದೇಶ-3.8
5)ಭಿಲ್ವಾರಾ-ರಾಜಸ್ಥಾನ-3.9
6)ಗಯಾ-ಬಿಹಾರ-4.0
7)ಹಿಸರ್-ಹರ್ಯಾಣ-4.0
8)ಅಂಬಾಲಾ-ಪಂಜಾಬ್-4.2
9)ನೌಗಾನ್-ಮಧ್ಯಪ್ರದೇಶ-4.2
10)ಚಿಂದ್ವಾರಾ-ಮಧ್ಯಪ್ರದೇಶ-4.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+