ಚಿತ್ರಗಳಲ್ಲಿ: ಕರ್ವ ಚೌತ್ ಏಕೆ ಆಚರಣೆ
ಬೆಂಗಳೂರು, ಅ.23 : ಮಹಿಳೆಯರು ಮುಂದೆ ಬಂದು ಭ್ರಷ್ಟಾಚಾರ ವಿರೋಧಿ ಅಭಿಯಾನದ ಮುಂದಾಳುತ್ವ ವಹಿಸಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಮತ್ತು ಟೀಂ ಅಣ್ಣಾ ಸದಸ್ಯೆ ಕಿರಣ್ ಬೇಡಿ ಅವರು ಕರೆ ನೀಡಿದ್ದಾರೆ.
ಮರಾಠಿ ದೈನಿಕ ದಿವ್ಯ ಮರಾಠಿ ಪತ್ರಿಕೆಯ ಮೊದಲ ವರ್ಷಾಚರಣೆ ಅಂಗವಾಗಿ ದಾದಾಸಾಹೇಬ್ ಗಾಯ್ ಕ್ವಾಡ್ ಸಭಾಗೃಹದಲ್ಲಿ ಮಹಿಳಾ ಬಲವರ್ಧನೆಯ ಭಾಷಣವೊಂದರಲ್ಲಿ ಬೇಡಿ ಹೇಳಿದರು.
ಮಹಿಳೆಯರು ಸಹಜ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ನಮ್ಮ ಸಂಸ್ಕೃತಿ ಅವರನ್ನು ಹಿಂದಕ್ಕೆ ತಳ್ಳಿದೆ ಎಂದ ಬೇಡಿ ಅವರು, ಗಂಡನ ಆರೋಗ್ಯ ಮತ್ತು ಉನ್ನತಿಗಾಗಿ ಮಹಿಳೆಯರು ಉಪವಾಸ ನಡೆಸುವ ಪ್ರಸಿದ್ದ ಕರ್ವ ಚೌತ್ ಧಾರ್ಮಿಕ ವಿಧಿಯನ್ನು ಪ್ರಶ್ನಿಸಿದ್ದಾರೆ.
ಸಮಯ ಬದಲಾಗುತ್ತಿದೆ ಮತ್ತು ಮಹಿಳೆಯರು ತಮ್ಮ ಪುತ್ರಿಯರನ್ನು ಸದೃಢ ಪಡಿಸಬೇಕಿದೆ ಎಂದು ಅವರು ಕರೆ ನೀಡಿದ್ದಾರೆ. ದಕ್ಷಿಣ ಭಾರತದಲ್ಲೂ ಈ ನಡುವೆ ಈ ಹಬ್ಬ ಹರಡುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.

ಕರ್ವ ಚೌತ್ ಏಕೆ ಆಚರಣೆ
ಕರ್ವ ಚೌತ್ ಅಂಗವಾಗಿ ಜೈಪುರದಲಿ ಮಹಿಳೆ ಚಂದ್ರ ದರ್ಶನ ಮಾಡಿದ ವಿವಾಹಿತ ಮಹಿಳೆ

ಮಿರ್ಜಾಪುರದಲ್ಲಿ
ಮಿರ್ಜಾಪುರ: ಕರ್ವ ಚೌತ್ ಅಂಗವಾಗಿ ಜೈಪುರದಲಿ ಮಹಿಳೆ ಚಂದ್ರ ದರ್ಶನ ಮಾಡಿದ ವಿವಾಹಿತ ಮಹಿಳೆ

ಜೋಧಪುರದಲ್ಲಿ
ಜೋಧ ಪುರದಲ್ಲಿ ಭಾರತ ಹಾಗೂ ರಷ್ಯಾ ಯೋಧರು ಜಂಟಿ ಸಮರಾಭ್ಯಸ ನಡೆಸಿದ್ದಾರೆ.

ಭಾರತ -ರಷ್ಯಾ ಸಮರಾಭ್ಯಾಸ
ಜೋಧಪುರದಲ್ಲಿ ಭಾರತ ಹಾಗೂ ರಷ್ಯಾ ಯೋಧರು ಜಂಟಿ ಸಮರಾಭ್ಯಸ ನಡೆಸಿದ್ದಾರೆ.












Click it and Unblock the Notifications