Get Updates
Get notified of breaking news, exclusive insights, and must-see stories!

ಚಿತ್ರಸುದ್ದಿ : ರಥಸಪ್ತಮಿಯಂದು ತಿರುಪತಿಯಲ್ಲಿ ಸ್ನಾನ

ಬೆಂಗಳೂರು, ಫೆ.7: ಮಾಘಮಾಸ ಶುಕ್ಲ ಪಕ್ಷದ ಸಪ್ತಮಿ ತಿಥಿಯ ದಿನ ರಥಸಪ್ತಮಿಯಂದು ದೇಶದ ವಿವಿಧೆಡೆ ಸಂಭ್ರಮಾಚರಣೆಯನ್ನು ಕಾಣಲಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ. ಸೂರ್ಯದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ರಥಸಪ್ತಮಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನದಂದು ಸೂರ್ಯೋಪಸನೆಯನ್ನು ಮಾಡಲಾಗುತ್ತದೆ.

ತಿರುಮಲ ತಿರುಪತಿ ದೇವಸ್ಥಾನಂ ನಲ್ಲಿ ವಿಶೇಷ ಪೂಜೆ ಜತೆಗೆ ಶ್ರೀಸೂರ್ಯ ಜಯಂತಿ ಅಂಗವಾಗಿ ಪವಿತ್ರ ಸ್ನಾನ ಕೈಗೊಳ್ಳಲಾಗಿದೆ. ಅಲಹಾಬಾದಿನಲ್ಲಿ ಗಂಗಾನದಿಯಲ್ಲಿ ಮಾಘ ಮಾಸದ ಪೂಜೆ ಜತೆ ವಿಶೇಷ ಪೂಜೆ ಸಲ್ಲಿಕೆಯಾಗಿದೆ.

ಉಳಿದಂತೆ ಚಿತ್ರಸುದ್ದಿಯಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್, ಲಾರಾ ದತ್, ಪ್ರೀತಿ ಜಿಂಟಾ, ಇಶಾ ಕೊಪ್ಪಿಕರ್ ಹಾಗೂ ಮಲೈಕಾ ಅರೋರಾ ಮನವಿ ಮಾಡಿಕೊಂಡಿದ್ದಾರೆ. ಕೊಚ್ಚಿಯಲ್ಲಿ ಶಿವ ದೇಗುಲದ ಪೂಜೆ ಚಿತ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿಂತ ಟ್ರಕ್ ಸಾಲು, ಫರಿದಾಬಾದಿನ ಅಂತಾರಾಷ್ಟ್ರೀಯ ಕರಕುಶಲ ಹಬ್ಬ, ಚೀನಾದಲ್ಲಿನ ಹೊಸ ವರ್ಷ ಸಂಭ್ರಮ, ಮೆಕ್ಸಿಕೋದಲ್ಲಿನ Calacas Zingaro ಶೋ ಚಿತ್ರಗಳು ಇಲ್ಲಿವೆ ತಪ್ಪದೇ ನೋಡಿ...

ರಥಸಪ್ತಮಿಯಂದು ತಿರುಪತಿಯಲ್ಲಿ ಸ್ನಾನ

ರಥಸಪ್ತಮಿಯಂದು ತಿರುಪತಿಯಲ್ಲಿ ಸ್ನಾನ

ತಿರುಮಲ ತಿರುಪತಿ ದೇವಸ್ಥಾನಂ ನಲ್ಲಿ ವಿಶೇಷ ಪೂಜೆ ಜತೆಗೆ ಶ್ರೀಸೂರ್ಯ ಜಯಂತಿ ಅಂಗವಾಗಿ ಪವಿತ್ರ ಸ್ನಾನ ಕೈಗೊಳ್ಳಲಾಗಿದೆ

ಜಮ್ಮು ಮತ್ತು ಕಾಶ್ಮೀರದಲ್ಲಿ ನಿಂತ ಟ್ರಕ್ ಸಾಲು

ಜಮ್ಮು ಮತ್ತು ಕಾಶ್ಮೀರದಲ್ಲಿ ನಿಂತ ಟ್ರಕ್ ಸಾಲು

ಪಾಕಿಸ್ತಾನ ಅಕ್ರಮಿತ ಕಾಶ್ಮೀರದಲ್ಲಿರುವ ಸಲಾಮಾಬಾದ್ ಟ್ರೇಡ್ ಸೆಂಟ್ ನ ಮುಂದೆ ಸಾಲಾಗಿ ನಿಂತಿರುವ ಪಾಕಿಸ್ತಾನಿ ಟ್ರ ಕ್ ಗಳು, ಭಾರತೀಯ ಟ್ರಕ್ ಚಾಲಕರ ಬಂಧನದ ಹಿನ್ನೆಲೆಯಲ್ಲಿ ಉರಿ ಪ್ರದೇಶವನ್ನು ಈ ಟ್ರಕ್ ದಾಟಲು ಬಿಟ್ಟಿಲ್ಲ.

ಚೀನಾದಲ್ಲಿನ ಹೊಸ ವರ್ಷ ಸಂಭ್ರಮ

ಚೀನಾದಲ್ಲಿನ ಹೊಸ ವರ್ಷ ಸಂಭ್ರಮ

ಚೀನಾದ ಹುನ್ನಾನ್ ಪ್ರದೇಶದ ಛಂಗ್ಶಾ ದಲ್ಲಿ ಪ್ರವಾಸಿಗರಿಂದ ಬೆಳಗಿರುವ ಕಂದೀಲುಗಳು

ಕೊಚ್ಚಿಯಲ್ಲಿ ಶಿವ ದೇಗುಲದ ಪೂಜೆ ಚಿತ್ರ

ಕೊಚ್ಚಿಯಲ್ಲಿ ಶಿವ ದೇಗುಲದ ಪೂಜೆ ಚಿತ್ರ

ಕೊಚ್ಚಿ: ಎರ್ನಾಕುಲಂನ ಶಿವ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಕೆ

ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್

ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್

ಲೀಲಾವತಿ ಆಸ್ಪತ್ರೆ ಆಯೋಜಿಸಿದ ಫ್ಯಾಷನ್ ಶೋನಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಮಾಧುರಿ ದೀಕ್ಷಿತ್, ಲಾರಾ ದತ್, ಪ್ರೀತಿ ಜಿಂಟಾ, ಇಶಾ ಕೊಪ್ಪಿಕರ್ ಹಾಗೂ ಮಲೈಕಾ ಅರೋರಾ ಮನವಿ ಮಾಡಿಕೊಂಡಿದ್ದಾರೆ.

ಮೆಕ್ಸಿಕೋದಲ್ಲಿನ Calacas Zingaro ಶೋ

ಮೆಕ್ಸಿಕೋದಲ್ಲಿನ Calacas Zingaro ಶೋ

ಮೆಕ್ಸಿಕೋದ ಕಲಾವಿದ Guadalupe Posada ಅವರ ಕೃತಿ ಆಧಾರ ಮೇಲೆ ನಡೆಯುವ Calacas Zingaro ಶೋನಲ್ಲಿ ಕಲಾವಿದರೊಬ್ಬರು ಕಾಣಿಸಿಕೊಂಡಿದ್ದು ಹೀಗೆ (Xinhua/Alejandro Ayala/IANS)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+