ಚಿತ್ರಗಳಲ್ಲಿ: ಸುಷ್ಮಿತಾ ಎತ್ತಿಕೊಂಡ ಹೃತಿಕ್ ರೋಷನ್
ಬೆಂಗಳೂರು, ಅ.8: ಬಾಲಿವುಡ್ ನಟ ಹೃತಿಕ್ ರೋಷನ್ ಬೆಂಗಳೂರಿಗೆ ಬಂದಿದ್ದಾರೆ. ತಮ್ಮ ಮುಂಬರುವ ಚಿತ್ರ ಕ್ರಿಶ್ 3 ಪ್ರಚಾರ ಕಾರ್ಯದಲ್ಲಿ ತೊಡಗಿರುವ ಜ್ಯೂ. ರೋಷನ್ ಸಂಭ್ರಮದ ಕ್ಷಣಗಳನ್ನು ಕಂಡಿದ್ದಾರೆ.
ಅಭಿಮಾನಿಗಳ ಜತೆ ಹಾಡಿ ನಲಿದ ಹೃತಿಕ್ ಅವರಿಗೆ ಸುಷ್ಮಿತಾ ಎಂಬ ಪೋರಿ ಇಟ್ಟ ಬೇಡಿಕೆ ಕೇಳಿ ಅಕ್ಕ ಪಕ್ಕದಲ್ಲಿದ್ದ ಇತರೆ ಹುಡುಗಿಯರು ಹೊಟ್ಟೆಕಿಚ್ಚು ಪಟ್ಟುಕೊಂಡರಂತೆ. ಕಾಲೇಜಿನ ಯಾವೊಬ್ಬ ಹುಡುಗಿಗೂ ಸಿಗದ ಯೋಗ ಸುಷ್ಮಿತಾಗೆ ಸಿಕ್ಕಿತ್ತು. ಸುಷ್ಮಿತಾಳನ್ನು ಎರಡು ಕೈಗಳಲ್ಲಿ ಎತ್ತುಕೊಂಡ ಚಿತ್ರಗಳು ಇಲ್ಲಿದೆ ನೋಡಿ..
ತೆಲಂಗಾಣ ವಿಭಜನೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು, ಸಂಘಟನೆಗಳು ನಡೆಸಿರುವ ಬಂದ್ ನ ಚಿತ್ರಗಳಿ, ಮುಂಬೈನಲ್ಲಿ ಸ್ಟೆಮ್ ಸೆಲ್ ಬಗ್ಗೆ ಐಶ್ವರ್ಯಾ ರೈ ಪ್ರಚಾರ, ಪಶ್ಚಿಮ ಬಂಗಾಳದ ದುರ್ಗಾ ಪೂಜೆ,ಸೂರತ್, ಬೀಜಿಂಗ್, ಬಾಲಿ, ಅಲಹಾಬಾದ್, ಗುರ್ ಗಾಂವ್ ಸೇರಿದಂತೆ ಇತರೆಡೆಗಳಿಂದ ಬಂದಿರುವ ಚಿತ್ರಗಳ ವರದಿ ಮುಂದೆ ಓದಿ

ಅದೃಷ್ಟದ ಹುಡುಗಿ
ಬೆಂಗಳೂರು: ಅಭಿಮಾನಿ ಸುಷ್ಮಿತಾ ಅವರನ್ನು ಎತ್ತುಕೊಂಡಿರುವ ನಟ ಹೃತಿಕ್

ಅಬ್ಬಾ ಏನು ಪ್ರತಿಕ್ರಿಯೆ
ಬೆಂಗಳೂರು: ಅಭಿಮಾನಿ ಸುಷ್ಮಿತಾ ಅವರನ್ನು ಎತ್ತುಕೊಂಡಿರುವ ನಟ ಹೃತಿಕ್ ರೋಷನ್

ನಾಯ್ಡು ಉಪವಾಸ
ತೆಲಂಗಾಣ ರಚನೆ ವಿರೋಧಿಸಿ ದೆಹಲಿಯಲ್ಲಿ ನಿರಶನ ಕುಳಿತಿರುವ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು.. ಇನ್ನಷ್ಟು ಚಿತ್ರಗಳು ಇಲ್ಲಿ ನೋಡಿ

ಪಶ್ಚಿಮ ಬಂಗಾಳದಲ್ಲಿ
ಬಿರ್ಬಮ್: ನವರಾತ್ರಿ ಅಂಗವಾಗಿ ಇಲ್ಲಿನ ಬೊಲ್ ಪುರ್ ನಲ್ಲಿ Dasai Parab ಸಾಂಪ್ರದಾಯಿಕ ನೃತ್ಯ

ಗುರ್ ಗಾಂವ್ ನಿಂದ
I' Power ride ಎಂಬ ಬ್ಯಾನರ್ ನಡಿ ಮಹಿಳಾ ಸಬಲೀಕರಣಕ್ಕಾಗಿ ನಡೆಸಲಾದ ಬೈಕ್ ಮೆರವಣಿಗೆ

ಆಂಧ್ರದಿಂದ
ಕಮಾರೆಡ್ಡಿ: ರೈತರು ಮುಸುಕಿನ ಜೋಳ ಪುಡಿ ಮಾಡಲು ರಸ್ತೆಯಲ್ಲಿ ಹಾಕಿದ್ದಾರೆ. ಆದರೆ, ಎಲ್ಲೆಡೆ ಬಂದ್ ಇರುವುದರಿಂದ ಯಾವುದೇ ವಾಹನ ಓಡಾಡುತ್ತಿಲ್ಲ.












Click it and Unblock the Notifications