ಎಸ್‌ಬಿಐನಲ್ಲಿ ತಿರುಮಲ ತಿರುಪತಿ ದೇವಸ್ಥಾನದಿಂದ 2,780 ಕೆ.ಜಿ. ಚಿನ್ನ ಠೇವಣಿ

ತಿರುಪತಿ, ಆಗಸ್ಟ್ 29: ತಿಮ್ಮಪ್ಪ ಶ್ರೀಮಂತಿಕೆ ಎಷ್ಟಿರಬಹುದು ಎಂಬುದಕ್ಕೆ ಇದೇ ಸಾಕ್ಷಿ. ತಿರುಪತಿ ವೆಂಕಟೇಶ್ವರ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳುವ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ 'ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ'ದಲ್ಲಿ ಬರೋಬ್ಬರಿ 2,780 ಕೆಜಿ ಚಿನ್ನ ಠೇವಣಿ ಇಟ್ಟಿದೆ.

ದೀರ್ಘಾವಧಿಗೆ ಈ ಚಿನ್ನವನ್ನು ಠೇವಣಿ ಇಡಲಾಗಿದೆ. ಅಮರಾವತಿ (ಆಂಧ್ರದ ನೂತನ ರಾಜಧಾನಿ)ಯ ಸ್ಟೇಟ್ ಬ್ಯಾಂಕ್ ಶಾಖೆಯಲ್ಲಿ ಈ ಚಿನ್ನವನ್ನು ಅಡವಿಡಲಾಗಿದೆ.

Tirupati temple deposits 2780 kg gold in SBI

ಚಿನ್ನ ಅಡವಿಟ್ಟಿದ್ದಕ್ಕೆ ಪ್ರತಿಯಾಗಿ ಅಮರಾವತಿ ವಲಯದ ಚೀಫ್ ಜನರಲ್ ಮ್ಯಾನೇಜರ್ ಮಣಿ ಪಲ್ವೇಸನ್ ಚಿನ್ನ ಅಡವಿಟ್ಟ ಪತ್ರವನ್ನು ಟಿಟಿಡಿ ಹಣಕಾಸು ವಿಭಾಗದ ಸಲಹೆಗಾರ ಹಾಗೂ ಮುಖ್ಯ ಲೆಕ್ಕ ಪರಿಶೋಧಕ ಒ. ಬಾಲಾಜಿಗೆ ಹಸ್ತಾಂತರಿಸಿದ್ದಾರೆ.

ಗೋಲ್ಡ್ ಮಾನೆಟೈಸೇಷನ್ ಯೋಜನೆಯಡಿಯಲ್ಲಿ ಈ ಚಿನ್ನವನ್ನು 12 ವರ್ಷಗಳ ಅವಧಿಗೆ ಠೇವಣಿ ಇಡಲಾಗಿದ್ದು, ಇದಕ್ಕೆ ಶೇಕಡಾ 2.5 ಬಡ್ಡಿಯನ್ನು ಟಿಟಿಡಿ ಪಡೆಯಲಿದೆ.

Recommended Video

      Tirupathi Thimmappa also attacked with WannaCry Virus

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+