ತರಗತಿಯಲ್ಲೇ ವಿದ್ಯಾರ್ಥಿಗಳ ರೊಮ್ಯಾನ್ಸ್: ವಿಡಿಯೋ ಭಾರೀ ವೈರಲ್, ಭುಗಿಲೆದ್ದ ಆಕ್ರೋಶ
Kiss video Viral: ತರಗತಿ ತುಂಬಾ ವಿದ್ಯಾರ್ಥಿಗಳಿದ್ದರೂ ಕೂಡ ಕ್ಯಾರೆ ಅನ್ನದೇ ವಿದ್ಯಾರ್ಥಿ-ವಿದ್ಯಾರ್ಥಿನಿ ಇಬ್ಬರು ಪರಸ್ಪಪರ ಕಿಸ್ ಮಾಡುತ್ತಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಅಲ್ಲದೆ, ಇದಕ್ಕೆ ಇದೀಗ ಸಾರ್ವಜನಿಕರಿಂದ ವ್ಯಾಪಕ ಆಕ್ರೊಶಗಳು ಭುಗಿಲೆದ್ದಿವೆ.
ಪೋಷಕರು ಮಕ್ಕಳ ಮೇಲೆ ನಂಬಿಕೆ ಇಟ್ಟು ಶಾಲೆಗೆ ಕಳುಹಿಸಿರುತ್ತಾರೆ. ಆದರೆ, ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ದಾರಿ ತಪ್ಪಿ ಮೈಮರೆತು ಇಂತಹ ತಪ್ಪು ದಾರಿಗೆ ಇಳಿದುಬಿಡುತ್ತಾರೆ. ಇಂತಹ ಘಟನೆಗಳು ಹೆಚ್ಚುತ್ತಿರುವುದರಿಂದ ಪೋಷಕರು ಶಾಲೆಗೆ ಹೋಗಿರುವ ನಮ್ಮ ಮಕ್ಕಳು ಎಷ್ಟೊತ್ತಿಗೆ ಮನೆಗೆ ಬರುತ್ತಾರೆ ಎಂದು ಅವರ ದಾರಿಯನ್ನೇ ಕಾಯುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಯಾರೋ ಕೆಲವು ಮಂದಿ ಇಂತಹ ಕೆಲಸಗಳನ್ನು ಮಾಡುವುದರಿಂದ ಇತರರ ಮೇಲೂ ಇದು ಪ್ರಭಾವ ಬೀರಲಿದೆ. ಇದೀಗ ನೋಯ್ಡಾದಲ್ಲಿ ಯೂನಿಫಾರಂನಲ್ಲಿರುವ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗುತ್ತಿದ್ದು, ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿವೆ.
"अश्लीलता क्लासरूम में"
— MANOJ SHARMA LUCKNOW UP🇮🇳🇮🇳🇮🇳 (@ManojSh28986262) August 10, 2024
देखिए नोएडा के अब यहां के भी क्लासरूम में ही काम चल रहा है !! 🙈
किस कालेज (स्कूल) वायरल वीडियो कहा का अभी पता नहीं चल पाया है !!#viralvideo #trendingvideo #Shockingvideo #trending pic.twitter.com/e2td5saMVI
ನೋಯ್ಡಾದ ಶಾಲೆಯೊಂದರಲ್ಲಿನ ಈ ವಿಡಿಯೋ ವೈರಲ್ ಆಗುತ್ತಿದ್ದು, ಇದು ಎಲ್ಲಿಯ ವೀಡಿಯೋ, ಯಾವ ಶಾಲೆಯಲ್ಲಿ ನಡೆದಿರುವ ಘಟನೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವೀಡಿಯೋ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಇಂತಹ ಘಟನೆಗಳು ನಡೆಯುವ ಮುನ್ನ ಶಾಲೆಗಳಲ್ಲಿನ ಶಿಕ್ಷಕರು ಶಿಸ್ತುಬದ್ಧ ಕ್ರಮ ಕೈಗೊಳ್ಳಬೇಕೆಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ.
ಪತ್ನಿಯಿಂದ ಪತಿಯ ಮರ್ಡರ್: ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಹುತೇಕ ಮಂದಿ ಮಾಂಸಹಾರ ಸೇವೆನೆ ಮಾಡುವುದಿಲ್ಲ. ಒಂದು ವೇಳೆ ತಿಂದರೆ, ಮನೇಲಿ ಬೈಗಳ ಪೂಜೇ ಗ್ಯಾರಂಟಿ ಹೊರತು ಹೊಡೆಯುವ ಹಂತಕ್ಕೆ ಹೋಗುವುದಿಲ್ಲ. ಆದರೆ, ಮಾಂಸಹಾರ ಕೇಳಿದ್ದಕ್ಕೆ ಪತ್ನಿ ಪತಿಯನ್ನು ಮರ್ಡರ್ ಮಾಡಿ ಪೊಲೀಸರ ಮುಂದೆಯೇ ಮಿದುಳು ತೆಗೆಯುವ ಹಂತಕ್ಕೆ ಇಳಿದಿರುವ ಘಟನೆಯೊಂದು ನಡೆದಿದೆ.
ಕೆಲವೇ ಮಂದಿ ಮಾತ್ರ ಶ್ರಾವಣದಲ್ಲೂ ಕೂಡ ಮಾಂಸಹಾರ ಸೇವನೆ ಮಾಡುತ್ತಾರೆ. ಇನ್ನು ಇದೀಗ ಶ್ರಾವಣ ಮಾಸ ಆರಂಭವಾಗಿದ್ದು, ಇದೇ ವೇಳೆ ಪತಿ ಮಾಂಸಹಾರ ಕೇಳಿದ್ದಕ್ಕೆ ಪತ್ನಿಗೆ ಪತಿ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಂದ ಘಟನೆ ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ.
ಸತ್ಯಪಾಲ್ (42) ಮೃತ ವ್ತಕ್ತಿಯಾಗಿದ್ದಾರೆ. ಇವರು ಮಾಂಸಹಾರ ಪ್ರಿಯರಾಗಿದ್ದು, ಅದು ಇಲ್ಲದಿದ್ದರೆ ಪ್ರಾಣವೇ ಹೋಗುತ್ತದೆ ಅನ್ನುವ ರೀತಿಯಲ್ಲಿ ಅಭ್ಯಾಸ ಮಾಡಿಕೊಂಡಿದ್ದರಂತೆ. ಇನ್ನೂ ಶ್ರಾವಣ ಮಾಸ ಆಗಿದ್ದರಿಂದ ಮಾಂಸಹಾರ ಮಾಡಿಕೊವುದಕ್ಕೆ ಪತ್ನಿ ನಿರಾಕರಿಸಿದ್ದಳು. ಬಳಿಕ ಸಿಟ್ಟಿನಿಂದ ಯಂಡ ಕುಡಿದ ಅಮಲಿನಲ್ಲಿ ಸತ್ಯಾಪಾಲ್ ಪತ್ನಿಯ ಮೇಲೆ ಹಲ್ಲೆ ಮಾಡಲು ಮುಂದಾದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.












Click it and Unblock the Notifications