ನೆರೆ ಸಂತ್ರಸ್ತರಿಗೆ ದೇಣಿಗೆ ನೀಡಲು ಆರೆಸ್ಸೆಸ್ ಮನವಿ
ಬೆಂಗಳೂರು, ಸೆ. 10 : ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾದವರ ನೆರವಿಗೆ ಮುಂದಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಾನಿಗಳಿಂದ ದೇಣಿಗೆ ನೀಡುವಂತೆ ವಿನಂತಿ ಮಾಡಿದೆ.
ನೆರೆಗೆ ಸಿಕ್ಕು ಮನೆ ಕಳೆದುಕೊಂಡು, ಆಹಾರಕ್ಕೆ ಪರಿತಪಿಸುತ್ತಿರುವವರ ನೆರವಿಗೆ ಧಾವಿಸುವ ಇಚ್ಛೆ ಇದ್ದವರು 'ಆರ್‌ಎಸ್‌ಎಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ' ಹೆಸರಿಗೆ ಚೆಕ್ ಅಥವಾ ಡಿಡಿ ಕಳುಹಿಸಬಹುದು ಎಂದು ಪ್ರಾಂತ್ಯ ಸಂಘಚಾಲಕರಾದ ಮ.ವೆಂಕಟರಾಮ ಮತ್ತು ಡಾ.ಖಗೇಶನ್ ಪಟ್ಟಣಶೆಟ್ಟಿ ತಿಳಿಸಿದ್ದಾರೆ.(ಕಾಶ್ಮೀರ ಪ್ರವಾಹದಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಕೊಡಿ)

ಪರಿಹಾರದ ಚೆಕ್ ಅಥವಾ ಡಿಡಿ ಸಲ್ಲಿಸಬೇಕಾದ ವಿಳಾಸ
'ಆರ್‌ಎಸ್‌ಎಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ'
ಕೇಶವ ಕೃಪಾ, ಆರ್‌ಎಸ್ಎಸ್ ಕಚೇರಿ,
ನಂ. 74, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು 560004,
ದೂರವಾಣಿ- 080-26610081
'ಆರ್‌ಎಸ್‌ಎಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ'
ಕೇಶವ ಕುಂಜ, ಲೋಕಮಾನ್ಯ ತಿಲಕ್ ರಸ್ತೆ,
ಗೋಕುಲ್ ರಸ್ತೆ, ಹುಬ್ಬಳ್ಳಿ, ದೂರವಾಣಿ 0836-2232972
ಹೆಚ್ಚಿನ ಮಾಹಿತಿಗೆ 9448847866, 94448284625 ಗೆ ಸಂಪರ್ಕಿಸಿ ಚೆಕ್ ಅಥವಾ ಡಿಡಿ ಕಳುಹಿಸಿದ್ದರ ಮಾಹಿತಿ ಖಚಿತಪಡಿಸಿಕೊಳ್ಳಬೇಕು ಎಂದು ಕೋರಲಾಗಿದೆ.
[email protected] ಮೂಲಕವೂ ಸಂವಹನ ನಡೆಸಬಹುದು.
ಆನ್‌ಲೈನ್‌ನಲ್ಲೇ ಹಣ ರವಾನಿಸುವುದಿದ್ದರೆ..
"RSS Sanchaalita Santrasta Parihaara Nidhi"
SB Account Number: 0789101009327
IFSC Code: CNRB0000789
Canara Bank, Kempegouda Nagar Branch
(Near Chamarajapet Uma Theater) Bangalore-560018












Click it and Unblock the Notifications