ತಮ್ಮನ್ನು ಸಂಪುಟದಿಂದ ಕೈಬಿಟ್ಟ ಪ್ರಧಾನಿ ಮೋದಿಗೆ ರಾಥೋರ್ ಹೇಳಿದ್ದೇನು?

ನವದೆಹಲಿ, ಮೇ 31: 2014 ರ ಮೋದಿ ಸರ್ಕಾರದಲ್ಲಿ ಯುವ ಮತ್ತು ಕ್ರೀಡಾ ಖಾತೆ, ಮಾಹಿತಿ ಮತ್ತು ಪ್ರಸಾರ ಖಾತೆಗಳ ಜವಾಬ್ದಾರಿಯನ್ನು ನಿಭಾಯಿಸಿದ್ದ ರಾಜ್ಯವರ್ಧನ್ ಸಿಂಗ್ ರಾಥೋರ್ ಅವರಿಗೆ ಯಾವುದೇ ಖಾತೆ ದೊರೆತಿಲ್ಲ.

Rajyavardhan Rathore who does not get ministerial berth, thanks PM Modi

ಆದರೂ ಅವರು ಪ್ರಧಾನಿ ನರೇಂದ್ರ ಮೊದಿ ಅವರಿಗೆ ಧನ್ಯವಾದ ಹೇಳಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಾಲಯದಲ್ಲಿ ಕಳೆದ ಐದು ವರ್ಷಗಳಲ್ಲಿ ಕಾರ್ಯ ನಿರ್ವಹಿಸಿದ್ದು ನನಗೆ ಸಿಕ್ಕ ಅತೀ ದೊಡ್ಡ ಗೌರವ. ಅವರೊಂದಿಗೆ ಕಳೆದ ಪ್ರತಿ ಕ್ಷಣವೂ ಅವೀಸ್ಮರಣೀಯ, ಅಮೂಲ್ಯ. ಈ ದೇಶದ ಬಗ್ಗೆ ಅವರಿಗಿರುವ ಸಮರ್ಪಣಾ ಭಾವ, ದೂರದೃಷ್ಟಿ, ಅನುಕರಣೀಯ. ಪ್ರಧಾನಿ ಮೋದಿ ಅವರಿಗೆ ನಾನು ಋಣಿ" ಎಂದು ರಾಥೋರ್ ಟ್ವೀಟ್ ಮಾಡಿದ್ದಾರೆ.

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವನಾಗಿ ನನಗೆ ಪತ್ರಕರ್ತರ ಕ್ರಿಯಾಶೀಲ ಮನಸ್ಸನ್ನು ಅರಿಯುವ ಅವಕಾಶ ಸಿಕ್ಕಿತು. ಅವರಿಂದಾಗಿ ನಾನು ಉತ್ತಮ ನಾಯಕನಾಗುವಂತಾಯಿತು. ಮಾಹಿತಿ ಮತ್ತು ಪ್ರಸಾರ ಖಾತೆಗೆ ಎಷ್ಟು ಕೃತಜ್ಞತೆ ಅರ್ಪಿಸಿದರೂ ಕಡಿಮೆಯೇ ಎಂದು ರಾಥೋರ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+