ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ರಾಷ್ಟ್ರೀಯ ಪ್ರಾಣಿ'ಗೆ ಗೋವು ಶಿಫಾರಸ್ಸು ಮಾಡಿದ ರಾಜಸ್ಥಾನ ಹೈಕೋರ್ಟ್

By Sachhidananda Acharya
|
Google Oneindia Kannada News

ಜೈಪುರ, ಮೇ 31: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ರಾಜಸ್ಥಾನ ಹೈಕೋರ್ಟ್ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ.

ಮಾತ್ರವಲ್ಲ ಗೋ ಹತ್ಯೆ ನೀಡುವ ಶಿಕ್ಷೆಯನ್ನು ಜೀವಾವಧಿಗೆ ಹೆಚ್ಚುವಂತೆ ಕೇಂದ್ರಕ್ಕೆ ಸೂಚಿಸಿದೆ.

Rajasthan High court recommended to centre to ‘make Cow the national animal’

ಸದ್ಯ ಗೋ ಹತ್ಯೆಗೆ ರಾಜ್ಯದಿಂದ ರಾಜ್ಯಕ್ಕೆ ಶಿಕ್ಷೆಯ ಪ್ರಮಾಣ ಬೇರೆ ಬೇರೆ ಇದೆ. ಸದ್ಯ ರಾಜಸ್ಥಾನದಲ್ಲೇ ಗೋ ಹತ್ಯೆಗೆ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10,000 ರೂಪಾಯಿವರೆಗೆ ದಂಡ ವಿಧಿಸಬಹುದಾಗಿದೆ.

ರಾಜಸ್ಥಾನದಲ್ಲಿ ಗೋವು, ಕರು, ಕೋಣ, ಎಮ್ಮೆ, ಎತ್ತುಗಳನ್ನು ಕೊಲ್ಲುವುದನ್ನು ನಿಷೇಧಿಸಲಾಗಿದೆ. ಜತೆಗೆ ಇವುಗಳ ಮಾಂಸ ಸಾಗಣೆಗೂ ನಿರ್ಬಂಧ ಹೇರಲಾಗಿದೆ.

English summary
Rajasthan High Court today said cow should be made the national animal. The court also asked the Centre to increase the length of punishment for cow slaughter to life imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X