ಇಡೀ ದಿನದ ಸುದ್ದಿಗಳನ್ನು ಚಿತ್ರದಲ್ಲಿ ನೋಡಿ
ನವದೆಹಲಿ,
ನ. 24: ಚಳಿಗಾಲದ ಸಂಸತ್ ಅಧಿವೇಶನ ಸೋಮವಾರ ಆರಂಭವಾಗಿದೆ. ಕೇಂದ್ರ ಸಚಿವರು, ವಿರೊಧ ಪಕ್ಷದ ನಾಯಕರು ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. id="toptextpromo"> id='are-slot-1' class='oiad oi-axt oiadv'>ಚಳಿಗಾಲದ
ಅಧಿವೇಶನ ಮತ್ತು ಇಡೀ ದಿನದ ಕೆಲ ಪ್ರಮುಖ ಸುದ್ದಿಗಳ ಸಚಿತ್ರ ವಿವರ ಇಲ್ಲಿದೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಬೀಸಿದ ಕೇಂದ್ರ ಸಚಿವ ಅನಂತಕುಮಾರ್, ರೈಲ್ವೆ ಇಲಾಖೆ ತೊರೆದ ಮೇಲೆ ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ಸದಾನಂದ ಗೌಡ. ಅಮೃತಸರದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳ ಸಂಭ್ರಮ ಎಲ್ಲವನ್ನು ನೋಡಬಹುದಾಗಿದೆ.[ಚಿತ್ರಗಳು: ಪಿಟಿಐ] id='are-slot-2' class='oiad oi-axt oiadv'>
ವಿದ್ಯಾರ್ಥಿಗಳ ಸಂಭ್ರಮ
ಅಮೃತಸರದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳ ಸಂಭ್ರಮ.

ಚುನಾವಣಾ ಪ್ರಚಾರ
ಶ್ರೀನಗರದಲ್ಲಿ ಪೀಪಲ್ಸ್ ರಿಪಬ್ಲಿಕನ್ ಪಕ್ಷದ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಬಾಲಿವುಡ್ ನಟ ಅನುಪಮ್ ಖೇರ್

ಶತಕ ದಾಖಲು
ಮಧ್ಯಪ್ರದೇಶದ ವಿರುದ್ಧದ ಪಂದ್ಯದಲ್ಲಿ 147ರನ್ ದಾಖಲಿಸಿದ ಮುಂಬೈ ಆಟಗಾರ ಸರ್ಫರಾಜ್ ಖಾನ್.

ಆಯುಧಗಳ ಪ್ರದರ್ಶನ
ಶ್ರೀನಗರದಲ್ಲಿ ಪತ್ರಿಕಾ ಸಂವಾದವೊದರ ವೇಳೆ ಪ್ರದರ್ಶನ ಮಾಡಲು ಸಿದ್ಧಮಾಡುತ್ತಿರುವ ಶಸ್ತ್ರಾಸ್ತ್ರಗಳು

ಚಳಿಗಾಲದ ಅಧಿವೇಶನ
ಚಳಿಗಾಲದ ಸಂಸತ್ ಅಧಿವೇಶನದ ಆರಂಭದ ದಿನ ಮಾಧ್ಯಮದೊಂದಿಗೆ ಮಾತನಾಡಲು ಆಗಮಿಸಿದ ನರೇಂದ್ರ ಮೋದಿ ತಂಡ.

ಬ್ಯಾಟ್ ಬೀಸಿದ ಸಚಿವ
ಭಾರತದ ಅಂಧರ ಕ್ರಿಕೆಟ್ ತಂಡದ ಉದ್ಘಾಟನೆ ಸಮಾರಂಭದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬ್ಯಾಟ್ ಬೀಸಿದ ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್

ಮಾಧ್ಯಮದೊಂದಿಗೆ ಪ್ರಧಾನಿ
ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ

ರಾಹುಲ್ ಆಗಮನ
ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಸಂಸತ್ ಭವನಕ್ಕೆ ಆಗಮಿಸಿದ ರಾಹುಲ್ ಗಾಂಧಿ

ಸಚಿನ್ ತೆಂಡೂಲ್ಕರ್
ಮಾಧ್ಯಮದೊಂದಿಗೆ ಮಾತನಾಡಿದ ಕ್ರಿಕೆಟಿಗ, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್

ಪ್ರಮಾಣ ವಚನ
ಸಂಸತ್ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ನಾಯಕ ದಿವಂಗತ ಗೋಪಿನಾಥ್ ಮುಂಡೆ ಪುತ್ರಿ ಪ್ರೀತಮ್ ಮುಂಡೆ.

ಗೌಡರ ಲುಕ್
ರೈಲ್ವೆ ಖಾತೆಯಿಂದ ಕಾನೂನು ಪಡೆದ ಕೇಂದ್ರ ಸಚಿವ ಸದಾನಂದ ಗೌಡ












Click it and Unblock the Notifications