2014ರ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಗರಿಷ್ಠ ಮಟ್ಟಕ್ಕೆ

ನವದೆಹಲಿ, ಜನವರಿ 24: 2014 ರಂದೀಚೆ, ಅಂದರೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಪೆಟ್ರೋಲ್ ಮತ್ತು ಡೀಸೆಲ್ ದರ ಗರಿಷ್ಠ ಮಟ್ಟ ತಲುಪಿದೆ.

ಪೆಟ್ರೋಲ್ ದರ ಲೀಟರ್ ಗೆ 5 ಪೈಸೆ ಮತ್ತು ಡೀಸೆಲ್ ದರ ಲೀ.ಗೆ 18 ಪೈಸೆ ಏರಿಕೆಯಾಗಿದೆ. ಪೆಟ್ರೋಲ್ ಡಿಸೆಲ್ ದರವನ್ನೂ ಜಿಎಸ್ಟಿ ಅಡಿಯಲ್ಲಿ ತರಬೇಕು ಎಂಬ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ದಿನೇ ದಿನೇ ಇಂಧನ ಬೆಲೆ ಹೆಚ್ಚುತ್ತಿದೆ.

ದೆಹ ಲಿಯಲ್ಲಿ ಇಂದು(ಜ.24) ಪೆಟ್ರೋಲ್ ಬೆಲೆ ಲೀ.ಗೆ 72.43 ರೂ. ಮತ್ತು ಡಿಸೆಲ್ ಲೀ. ಗೆ 63.38 ರೂ. ಆಗಿದೆ.

Petrol Diesel prices reach highest level since 2014

ವಾಣಿಜ್ಯನಗರ ಮುಂಬೈಯಲ್ಲಿ ಪೆಟ್ರೋಲ್ ಅತೀ ದುಬಾರಿ ಎನ್ನಿಸಿದೆ. ಇಲ್ಲಿ ಪ್ರತಿ ಲೀ. ಪೆಟ್ರೋಲ್ ಬೆಲೆ 80 ರ ಗಡಿ ದಾಟಿದೆ. ಹೌದು, ಇಲ್ಲಿ ಪ್ರತಿ ಲೀ.ಗೆ ಪೆಟ್ರೋಲ್ ಬೆಲೆ 80 ರೂ. ಆಗಿದೆ. ಡೀಸೆಲ್ ಬೆಲೆ 67.50 ರೂ.

ಬೆಂಗಳೂರಿನಲ್ಲಿ ಪೆಟ್ರೋಲ್ ದರ ಪ್ರತ ಲೀ.ಗೆ 73.57 ರೂ., ಮತ್ತು ಡೀಸೆಲ್ ದರ ಲೀ.ಗೆ 64.45 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+