ಐಆರ್‌ಸಿಟಿಸಿಯಿಂದ ಚಂಡೀಗಢ, ಡಾಲ್ಹೌಸಿ, ಅಮೃತಸರಕ್ಕೆ ಪ್ಯಾಕೇಜ್ ಟೂರ್‌

ನವದೆಹಲಿ, ಅಕ್ಟೋಬರ್‌ 10: ನೀವು ಸಮಯದಲ್ಲಿ ಎಲ್ಲಿಗಾದರೂ ದೀರ್ಘ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ ನಿಮಂತಹವರಿಗಾಗಿ ಭಾರತೀಯ ರೈಲ್ವೆಯಿಂದ ಚಂಡೀಗಢ, ಡಾಲ್ಹೌಸಿ ಮತ್ತು ಅಮೃತಸರ ಪ್ರವಾಸಗಳಿಗಾಗಿ ಮೆಗಾ ಟೂರ್ ಪ್ಯಾಕೇಜ್ ಅನ್ನು ಘೋಷಿಸಿದೆ.

ಈ ನಿಟ್ಟಿನಲ್ಲಿ ಐಆರ್‌ಸಿಟಿಸಿ ಐಷಾರಾಮಿ ಮತ್ತು ಬಜೆಟ್‌ಸ್ನೇಹಿ ರೈಲು ಪ್ರವಾಸ ಪ್ಯಾಕೇಜ್ ಅನ್ನು ನೀಡುತ್ತಿದೆ. ಈ ಪ್ಯಾಕೇಜ್‌ನಲ್ಲಿ ಪ್ರಯಾಣಿಕರು ಇತರ ಸ್ಥಳೀಯ ಪ್ರದೇಶಗಳೊಂದಿಗೆ ಚಂಡೀಗಢ, ಡಾಲ್ಹೌಸಿ ಮತ್ತು ಅಮೃತಸರಕ್ಕೆ ಭೇಟಿ ನೀಡಲು ಅವಕಾಶವನ್ನು ಪಡೆಯುತ್ತಾರೆ.

ಐಆರ್‌ಸಿಟಿಸಿ ಹೇಳುವಂತೆ ಭೋಪಾಲ್‌ನಿಂದ ಈ ಪ್ಯಾಕೇಜ್‌ ಟೂರ್‌ ಆರಂಭವಾಗುತ್ತದೆ. ಇದರಲ್ಲಿ 8 ರಾತ್ರಿ 9 ದಿನಗಳ ಪ್ರವಾಸ ದಿನಗಳು ಇರುತ್ತವೆ. 24,560 ರುಪಾಯಿಯ ಈ ಪ್ಯಾಕೇಜ್‌ ಟೂರ್‌ ಬೆಳಗ್ಗೆ ತಿಂಡಿ, ಊಟವನ್ನು ಒಳಗೊಂಡು ಉತ್ತಮ ಸೌಲಭ್ಯಗಳನ್ನು ಒಳಗೊಂಡಿರುತ್ತದೆ. ರಾತ್ರಿ ಪ್ರವಾಸ ಇರುವುದರಿಂದ ಉತ್ತಮ ಮೂಲ ಸೌಕರ್ಯವನ್ನು ಇದು ಒಳಗೊಂಡಿತ್ತದೆ ಎಂದು ಹೇಳಿದೆ.

Package from IRCTC to Chandigarh, Dalhousie, Amritsar

ಪ್ಯಾಕೇಜ್‌ ಪ್ರವಾಸ ಮಾಹಿತಿ ಇಂತಿದೆ. ಡಾಲ್ಹೌಸಿ ಜೊತೆ ಗೋಲ್ಡನ್‌ ಟೆಂಪಲ್‌ ಪ್ರವಾಸ ಒಳಗೊಂಡಿರುತ್ತದೆ. ಪ್ರವಾಸ ಸ್ಥಳಗಳು ಡಾಲ್ಹೌಸಿ, ಅಮೃತಸರ ಹಾಗೂ ಚಂಡಿಗಢ ಆಗಿರುತ್ತದೆ. ಒಟ್ಟು ದಿನಗಳು 9 ದಿನಗಳು 8 ರಾತ್ರಿ. ಒದಗಿಸಲಾಗುವ ಉಪಹಾರ ಬೆಳಗ್ಗೆ ತಿಂಡಿ ಹಾಗೂ ಊಟ, ಹೊರಡುವ ಸ್ಥಳ ರಾಣಿ ಕಮಲಾಪತಿ ರೈಲು ನಿಲ್ದಾಣ ರಾತ್ರಿ 10:40.

Package from IRCTC to Chandigarh, Dalhousie, Amritsar

ಪ್ರಯಾಣಿಕರು 2 ಅಥವಾ 3 ಜನರ ಗುಂಪಿನಲ್ಲಿ ಹೋಗುತ್ತಿದ್ದರೆ, ಟ್ರಿಪಲ್ ಆಕ್ಯುಪೆನ್ಸಿಗೆ ಪ್ರತಿ ವ್ಯಕ್ತಿಗೆ 25,810 ರೂ. ಮತ್ತು ಇಬ್ಬರಿಗೆ 33,135 ರೂ. ಆಸಕ್ತ ಪ್ರವಾಸಿಗರು ಐಆರ್‌ಸಿಟಿಸಿ ವೆಬ್‌ಸೈಟ್ www.irctctourism.com ಆನ್‌ಲೈನ್‌ಗೆ ಭೇಟಿ ನೀಡುವ ಮೂಲಕ ಪ್ಯಾಕೇಜ್ ಅನ್ನು ಬುಕ್ ಮಾಡಬಹುದು. ಇದಲ್ಲದೆ, ಐಆರ್‌ಸಿಟಿಸಿ ಟೂರಿಸ್ಟ್ ಫೆಸಿಲಿಟೇಶನ್ ಸೆಂಟರ್, ವಲಯ ಕಚೇರಿಗಳು ಮತ್ತು ಪ್ರಾದೇಶಿಕ ಕಚೇರಿಗಳ ಮೂಲಕ ಬುಕಿಂಗ್ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+