ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ದಾದಾಗಿರಿ, ವಡಾ, ಜಾಮೂನ್...

Posted By:
Subscribe to Oneindia Kannada

ಭಾರತೀಯರು ಖುಷಿಪಡುವುದಕ್ಕೆ ಇಲ್ಲೊಂದು ಕಾರಣವಿದೆ. ಆಕ್ಸ್ ಫರ್ಡ್ ಇಂಗ್ಲಿಷ್ ನಿಘಂಟು ಈಚೆಗೆ ಮಾಡಿದ ಪರಿಷ್ಕರಣೆಯಲ್ಲಿ ಭಾರತದಲ್ಲಿ ಸಾಮಾನ್ಯವಾಗಿ ಬಳಸುವ ಹಲವು ಪದಗಳನ್ನು ಸೇರಿಸಿದೆ. ಭಾರತೀಯರ ನೆಚ್ಚಿನ ಖಾದ್ಯಗಳು ಇನ್ನು ಮುಂದೆ ಜಾಗತಿಕ ಮಟ್ಟದಲ್ಲಿ ಜನರ ನಾಲಗೆ ಮೇಲೆ ನಲಿದಾಡಲಿದೆ.

ಮಲ್ಲೇಶ್ವರದ ಬ್ರಾಹ್ಮಿನ್ಸ್ ಚಾಟ್ಸ್ ಸೆಂಟರ್ ನಲ್ಲಿ 10 ರುಪಾಯಿಗೆ ಊಟ

ಭಿಂಡಿ, ಗುಲಾಬ್ ಜಾಮೂನ್, ಖೀಮಾ, ಮಿರ್ಚ್, ಮಿರ್ಚ್ ಮಸಾಲ, ನಮಕೀನ್ ಮತ್ತು ವಡಾ...ಇವೆಲ್ಲ ಇಂಗ್ಲಿಷ್ ನಿಘಂಟಿನಲ್ಲಿ ಸೇರಿಸಲಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಾಡಲಾದ ಪರಿಷ್ಕರಣೆಯಲ್ಲಿ ಸೇವಕ್, ಸೂರ್ಯ ನಮಸ್ಕಾರ್ ಮತ್ತು ಉದ್ಯೋಗ್ ಪದವನ್ನು ಸಹ ಸೇರಿಸಲಾಗಿದೆ.

ಊಟ-ತಿಂಡಿ ಮನೆಗೆ ತಲುಪಿಸುವ- 'ಬ್ರಾಹ್ಮಿನ್ ಲಂಚ್ ಬಾಕ್ಸ್'

Oxford ka 'jugaad': Chamcha, dadagiri & gulab jamun make it to the dictionary

ಸಾಮಾನ್ಯವಾಗಿ ಬಳಸುವ ಟೈಮ್ ಪಾಸ್, ಫಂಡಾ, ಅಚ್ಛಾ, ನಾಟಕ್ ಮತ್ತು ಚುಪ್ ಅರ್ಥವನ್ನು ಸಹ ನಿಘಂಟಿನಲ್ಲೆ ಸೇರ್ಪಡೆ ಮಾಡಲಾಗಿದೆ. ಇನ್ನು ಗೌರವ ಸೂಚಕವಾಗಿ ಭಾರತದಲ್ಲಿ ಬಳಸುವ 'ಜೀ' ಎಂಬ ಪದ ಕೂಡ ಸೇರಿಸಲಾಗಿದೆ.

ಉತ್ತರ ಕರ್ನಾಟಕದ ಊಟ-ತಿಂಡಿಗೆ ಕತ್ರಿಗುಪ್ಪೆಯ 'ಗಮಗಮ' ಹೋಟೆಲ್

ನಿಘಂಟಿಗೆ ಸೇರ್ಪಡೆಯಾದ ಭಾರತೀಯ ಪದಗಳು ಇಂತಿವೆ:

ಅಬ್ಬಾ

ಅಣ್ಣಾ

ಬಡಾ

ಬಡಾ ದಿನ್

ಬಸ್

ಬಾಪೂ

ಭವನ್

ಚೌಧುರಿ

ಚಮಚ

ಚಕ್ಕಾ ಜಾಮ್

ಚಾಚಾ

ದೀದಿ

ದೇವಿ

ದೇಶ್

ದಾದಾಗಿರಿ

ದಂ

ದಿಯಾ

ಹಾತ್

ಗಲ್ಲಿ

ಜೈ

ಕುಂಡ್

ಜುಗಾಡ್

ಝುಗ್ಗಿ

ಮಾತಾ

ನಿವಾಸ್

ನೈ

ನಗರ್

ಕಿಲಾ

ಟಪ್ಪಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Several most commonly-used words in India have been included in the latest update of the Oxford English dictionary.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ