ಶನಿವಾರ ಹಣ ವಿನಿಮಯದ ಅವಕಾಶ ಹಿರಿಯರಿಗೆ ಮಾತ್ರ!

ಪ್ರತಿದಿನ ಸರದಿಯ ಸಾಲು ತಗ್ಗುತ್ತಿಲ್ಲ, ಹಿರಿಯರ ಬವಣೆ ಕೂಡ ನಿಲ್ಲುತ್ತಿಲ್ಲ. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದ್ದರಿಂದ ಹಿರಿಯರನೇಕರು ಹಣ ವಿನಿಮಯ ಮಾಡಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು.

ನವದೆಹಲಿ, ನವೆಂಬರ್ 19 : ಶನಿವಾರ ದೇಶದಾದ್ಯಂತ ಬ್ಯಾಂಕ್ ಗಳಲ್ಲಿ ಹಣ ವಿನಿಮಯದ ಅವಕಾಶ ಹಿರಿಯ ನಾಗರಿಕರಿಗೆ ಮಾತ್ರ ಲಭಿಸಲಿದೆ. ಬ್ಯಾಂಕ್ ಗಳಲ್ಲಿ ಕ್ಯೂನಿಂತು ಹಣ ಪಡೆಯಲು ಹಿರಿಯರು ಕಷ್ಟಪಡುತ್ತಿರುವ ಸಮಯದಲ್ಲಿ ಈ ಕ್ರಮ ಸ್ವಾಗತಾರ್ಹ.

ಹೀಗಾಗಿ ಹಿರಿಯ ನಾಗರಿಕರಲ್ಲದವರು ಹಣ ವಿನಿಮಯಕ್ಕಾಗಿ ಶನಿವಾರ ಬ್ಯಾಂಕ್ ಮುಂದೆ ಕ್ಯೂ ನಿಲ್ಲುವ ಅಗತ್ಯವಿಲ್ಲ. ಭಾನುವಾರ ಮಾತ್ರ ಎಲ್ಲ ಬ್ಯಾಂಕುಗಳಿಗೆ ರಜಾ ಇರಲಿದೆ. [ನೋಟಿಗಾಗಿ ಸಾಲಿನಲ್ಲಿ ನಿಂತಾಗ ಮಾಡಬಹುದಾದ 12 ಕೆಲಸಗಳು]

Only senior citizens can exchange notes at banks on Saturday

ಪ್ರತಿದಿನ ಸರದಿಯ ಸಾಲು ತಗ್ಗುತ್ತಿಲ್ಲ, ಹಿರಿಯರ ಬವಣೆ ಕೂಡ ನಿಲ್ಲುತ್ತಿಲ್ಲ. ಗಂಟೆಗಟ್ಟಲೆ ಸರದಿಯಲ್ಲಿ ನಿಲ್ಲಬೇಕಾಗಿದ್ದರಿಂದ ಹಿರಿಯರನೇಕರು ಹಣ ವಿನಿಮಯ ಮಾಡಿಕೊಳ್ಳುವುದರಿಂದ ವಂಚಿತರಾಗುತ್ತಿದ್ದರು.

ಕೆಲ ದಿನಗಳಿಂದ ಬ್ಯಾಂಕ್ ಮುಂದೆ ಮೊದಲಿನಂಥ ರಶ್ ಕಡಿಮೆಯಾಗಿದ್ದರೂ ಜನರ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಇಂಡಿಯನ್ ಬ್ಯಾಂಕಿಂಗ್ ಅಸೋಸಿಯೇಷನ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಹಿರಿಯರಿಗೆ ವರದಾನವಾಗಲಿದೆ. [ಕಂತೆ ಕಂತೆ ನೋಟಿನ ಮಧ್ಯೆ ಹೃದಯ ಹಿಂಡಿದ ಚಿತ್ರ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+