ಮುಂಬೈ ಆಯ್ತು, ಈಗ ಶಿಮ್ಲಾದಲ್ಲೂ ಕಟ್ಟಡ ಕುಸಿತ: ಓರ್ವ ಸಾವು

ಶಿಮ್ಲಾ, ಆಗಸ್ಟ್ 4: ಶಿಮ್ಲಾದಲ್ಲಿ ಕಟ್ಟಡವೊಂದು ಕುಸಿದ ಪರಿಣಾಮ ಓರ್ವ ವ್ಯಕ್ತಿ ಸಾವಿಗೀಡಾಗಿದ್ದು, ಆರು ಜನ ಗಂಭೀರ ಗಾಯಗೊಂಡಿದ್ದಾರೆ.

ಹಿಮಾಚಲಪ್ರದೇಶ ರಾಜ್ಯದ ಶಿಮ್ಲಾ ಜಿಲ್ಲೆಯ ತಿಯೋಗ್ ನಲ್ಲಿ ಇಂದು(ಆಗಸ್ಟ್ 4) ಸುರಿದ ಬಾರಿ ಮಳೆಗೆ ಈ ಕಟ್ಟಡ ಕುಸಿದಿದೆ ಎಂದು ವರದಿಯೊಂದು ಹೇಳಿದೆ.

One killed, six injured in building collapse in Shimla

ಏಳರಿಂದ ಎಂಟು ಜನ ಕಟ್ಟಡದ ಒಳಗೆ ಸಿಲುಕಿಕೊಂಡಿರಬಹುದು ಎಂದು ಹೇಳಲಾಗಿದೆ. ಇತ್ತೀಚೆಗಷ್ಟೆ ಮುಂಬೈಯ ಲಾಲ್ ಬಹದ್ದೂರ್ ಶಾಸ್ತ್ರೀ ಮಾರ್ಗದಲ್ಲಿರುವ ದಾಮೋದರ್ ಪಾರ್ಕ್ ಬಳಿಯ ನಾಲ್ಕು ಅಂತಸ್ತಿನ ಕಟ್ಟಡ ಕುಸಿದ ಪರಿಣಾಮ 14 ಜನ ದುರ್ಮರಣ ಹೊಂದಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+