ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2 ಗಂಟೆಗಿಂತ ಕಡಿಮೆ ಅವಧಿಯ ದೇಶಿ ವಿಮಾನ ಪ್ರಯಾಣದಲ್ಲಿ ಆಹಾರ ಪೂರೈಕೆ ಇಲ್ಲ

|
Google Oneindia Kannada News

ನವದೆಹಲಿ, ಏಪ್ರಿಲ್ 12: ಇನ್ನುಮುಂದೆ ಎರಡು ಗಂಟೆಗಳಿಗಿಂತ ಕಡಿಮೆ ಅವಧಿಯ ದೇಶಿ ವಿಮಾನ ಪ್ರಯಾಣದಲ್ಲಿ ಆಹಾರ ಪೂರೈಕೆ ಇರುವುದಿಲ್ಲ.

ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಹಲವು ನಿರ್ಬಂಧಗಳನ್ನು ಜಾರಿಗೆ ತರಲಾಗುತ್ತಿದೆ. ಅದರಲ್ಲಿ ವಿಮಾನದೊಳಗೆ ಆಹಾರ ಪೂರೈಕೆಯು ಕೂಡ ಒಂದು.

ಲಾಕ್‌ಡೌನ್ ಸಮಯ ವಿಮಾನ ಟಿಕೆಟ್ ರದ್ದುಗೊಳಿಸಿದ್ದ ಹಣ ಮರುಪಾವತಿಗೆ ಸೂಚನೆಲಾಕ್‌ಡೌನ್ ಸಮಯ ವಿಮಾನ ಟಿಕೆಟ್ ರದ್ದುಗೊಳಿಸಿದ್ದ ಹಣ ಮರುಪಾವತಿಗೆ ಸೂಚನೆ

ಇನ್ನು ಸರ್ಕಾರದ ಹೊಸ ಮಾರ್ಗದರ್ಶಿ ಸೂತ್ರಗಳು ಕೆಲವು ಷರತ್ತುಗಳನ್ನು ಒಳಗೊಂಡಂತೆ ಎರಡು ಗಂಟೆಗೆ ಮೇಲ್ಪಟ್ಟ ದೂರ ಪ್ರಯಾಣದ ವಿಮಾನಗಳ ಕ್ಯಾಟರಿಂಗ್ ಸೇವೆಗಳಿಗೆ ಇದು ಅನ್ವಯ ಆಗಲಿದೆ.

No Onboard Meals On Domestic Flights With Less Than 2 Hours Duration

ಈ ನಿಷೇಧವನ್ನು ಮೂರರಿಂದ ನಾಲ್ಕು ಗಂಟೆಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ. ಕೋವಿಡ್ ಅಪಾಯವನ್ನು ಕಡಿಮೆ ಮಾಡಿರುವಂತೆ , ಈ ನಿಷೇಧವನ್ನು ಮೂರರಿಂದ ನಾಲ್ಕು ಗಂಟೆಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ.

ಸರ್ಕಾರದ ಆದೇಶವನ್ನು ಅಲ್ಟಾನ್ ಏವಿಯೇಷನ್ ಸಂಜೀವ್ ಕಪೂರ್ ಅವರು, ಉತ್ತಮ ನಡೆ ಎಂದು ಕರೆದಿದ್ದಾರೆ. ಹಾಗೆಯೇ ಕೋವಿಡ್ ಅಪಾಯವನ್ನು ಕಡಿಮೆ ಮಾಡುವುದೇ ಎಲ್ಲರ ಮುಂದಿರುವ ಸವಾಲು, ಅದರ ನಡುವೆ ನಮಗಾಗುವ ಆದಾಯ ನಷ್ಟ ಸಣ್ಣ ತ್ಯಾಗವಷ್ಟೇ, ದೂರದ ವಿಮಾನಗಳು ಕೂಡ ಅಹಾರ ಪೂರೈಕೆಯನ್ನು ನಿಲ್ಲಿಸಬಹುದು.

ಆದರೆ ಪ್ರತಿಯೊಬ್ಬರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮಾಸ್ಕ್‌ಗಳನ್ನು ಧರಿಸಬೇಕು. ವಿಮಾನಗಳಲ್ಲಿ ಕಡಿಮೆ ಅವಧಿಯ ಪ್ರಯಾಣವಾಗಿದ್ದರೆ ಮಾಸ್ಕ್ ತೆಗೆಯುವ ಅಗತ್ಯವಿಲ್ಲ, ಆಹಾರ ಸೇವಿಸುವ ಅಗತ್ಯವೂ ಅಷ್ಟಾಗಿ ಬರುವುದಿಲ್ಲ ಎಂದಿದ್ದಾರೆ.

English summary
The civil aviation ministry on Monday banned the in-flight food on domestic flights with duration less than two hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X