ಚಿತ್ರಗಳಲ್ಲಿ : ಮೋದಿ -ಗುರುವಂದನೆ, ಕಾರ್ತಿಕ ಹುಣ್ಣಿಮೆ
ನವದೆಹಲಿ,
ನ.6: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಇತ್ತೀಚಿನ ರೌಂಡ್ಅಪ್ ಅನ್ನು ಚಿತ್ರಗಳ ಮೂಲಕ ಹೇಳುವ ಪ್ರಯತ್ನ ಇದಾಗಿದೆ. ಇಲ್ಲಿ ಅಕ್ಷರಕ್ಕಿಂತ ಆಕರ್ಷಕ ಚಿತ್ರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಚುಟುಕು ಮಾಹಿತಿಯೊಂದಿಗೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ. id="toptextpromo"> id='are-slot-1' class='oiad oi-axt oiadv'>ಗುರುವಾರದ
ದಿನ ಗುರುನಾನಕ್ ಜಯಂತಿ ಆಚರಣೆ ದೇಶದೆಲ್ಲೆಡೆ ಶ್ರದ್ಧಾ ಭಕ್ತಿ ಭಜನೆಗಳ ಮೂಲಕ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ಗುರು ನಾನಕ್ ಅವರನ್ನು ಸ್ಮರಿಸಿದ್ದಾರೆ. ಹರಿದ್ವಾರದಲ್ಲಿ ಕಾರ್ತಿಕ ಪೂರ್ಣಿಮಾ ಸಂಭ್ರಮ, ಕ್ರಿಕೆಟ್ ಪಂದ್ಯದ ಚಿತ್ರಗಳು ಇನ್ನಿತರ ಸುದ್ದಿ ಚಿತ್ರಗಳು ಇಲ್ಲಿವೆ... id='are-slot-2' class='oiad oi-axt oiadv'>
ರಾಷ್ಟ್ರಪತಿ ಭವನದಲ್ಲಿ ಗುರುನಾನಕ್ ಜಯಂತಿ
ರಾಷ್ಟ್ರಪತಿ ಭವನದಲ್ಲಿ ಗುರುನಾನಕ್ ಜಯಂತಿ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಗುರ್ಬಾನಿ ಭಜನೆ ಗುರುನಾನಕರ 46ನೇ ಜನ್ಮ ವಾರ್ಷಿಕೋತ್ಸವ

ವಾರಣಾಸಿಯಲ್ಲಿ ಕಾರ್ತಿಕ ಹುಣ್ಣಿಮೆ
ವಾರಣಾಸಿಯಲ್ಲಿ ಕಾರ್ತಿಕ ಹುಣ್ಣಿಮೆ ಅಂಗವಾಗಿ ಗಂಗಾ ನದಿಯಲ್ಲಿ ಪವಿತ್ರಸ್ನಾನ ಕೈಗೊಂಡ ಭಕ್ತರು

ಲಂಗಾರ್ ಸಂಭ್ರಮಾಚರಣೆ
ಗುರುನಾನಕ್ ಅವರ 546ನೇ ಜನ್ಮವಾರ್ಷಿಕೋತ್ಸವದ ಅಂಗವಾಗಿ ಲಂಗಾರ್ ಆಚರಣೆಯಲ್ಲಿ ತೊಡಗಿರುವ ಕೋಲ್ಕತ್ತಾದ ಭಕ್ತರು

ಹರಿದ್ವಾರದಲ್ಲಿ ಪವಿತ್ರಸ್ನಾನ
ಹರಿದ್ವಾರ : ಕಾರ್ತಿಕ ಹುಣ್ಣಿಮೆ ಅಂಗವಾಗಿ ಗಂಗಾ ನದಿಯಲ್ಲಿ ಪವಿತ್ರಸ್ನಾನ ಕೈಗೊಂಡ ಭಕ್ತರು

ಅಮಿತಾಬ್ ಸೈಕಲ್ ಸವಾರಿ
ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರು ಪಿಕು ಚಿತ್ರಕ್ಕಾಗಿ ಗುರುವಾರ ಸೈಕಲ್ ಸವಾರಿ ನಡೆಸಿದ್ದು ಹೀಗೆ

ಗುರುನಾನಕ್ ರಿಗೆ ಪುಷ್ಪಾರ್ಚನೆ
ಗುರುನಾನಕ್ ರಿಗೆ ಪುಷ್ಪಾರ್ಚನೆ ಮಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ

ಆರ್ಥಿಕ ತಜ್ಞರ ಮಹಾ ಸಭೆ
ಆರ್ಥಿಕ ತಜ್ಞರ ಮಹಾ ಸಭೆ ನವದೆಹಲಿಯಲ್ಲಿ ನಡೆಯಿತು. ಜೇಮ್ಸ್ ಹೋಗಾನ್, ಎತಿಹಾಡ್ ಏರ್ ವೇಸ್, ಮಹೀಂದ್ರ ಚೇರ್ಮನ್ ಅನಂದ್ ಮಹೀಂದ್ರಾ, ಪಾಕಿಸ್ತಾನಿ ಪತ್ರಕರ್ತ, ಚಿತ್ರಕರ್ಮಿ ಶರ್ಮೀನ್ ಒಬೈದ್ ಚಿನಾಯ್

ಎರಡನೇ ಕ್ರಿಕೆಟ್ ಪಂದ್ಯದ ದೃಶ್ಯ
ಭಾರತ- ಶ್ರೀಲಂಕಾ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ದೃಶ್ಯ

ತೃತೀಯ ರಂಗದ ನಿರ್ಮಾಣಕ್ಕೆ ಸಜ್ಜು
ತೃತೀಯ ರಂಗದ ನಿರ್ಮಾಣಕ್ಕೆ ಸಜ್ಜಾದ ಮುಲಾಯಂ ಸಿಂಗ್ ಯಾದವ್, ದೇವೇಗೌಡ, ನಿತೀಶ್ ಕುಮಾರ್ ಮುಂತಾದ ನಾಯಕರು.

ಕ್ರಿಕೆಟ್ ಪಂದ್ಯದ ಮತ್ತೊಂದು ಚಿತ್ರ
ಭಾರತ- ಶ್ರೀಲಂಕಾ ನಡುವಿನ ಎರಡನೇ ಏಕದಿನ ಕ್ರಿಕೆಟ್ ಪಂದ್ಯದ ಮತ್ತೊಂದು ಚಿತ್ರ












Click it and Unblock the Notifications