ಚಿತ್ರಗಳಲ್ಲಿ: ಮೆಟ್ರೋ ಒಳನೋಟ, ಮಾರಿಷಸ್ ನಲ್ಲಿ ಪ್ರಧಾನಿ
ಬೆಂಗಳೂರು,
ಮಾ. 12: ಮಾರಿಷಸ್ ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ, ಬೆಂಗಳೂರು ಮೆಟ್ರೋದ ಕಬ್ಬನ್ ಪಾರ್ಕ್ ಸುರಂಗ ಬಳಕೆಗೆ ಸಿದ್ಧ, ಅಹಮದಾಬಾದ್ ಗೆ ಆಗಮಿಸಿರುವ ವಿಶ್ವದ ಮೊದಲ ಸೌರ ವಿಮಾನದ ಎದುರು ವಿದ್ಯಾರ್ಥಿಗಳ ಪೋಸ್... id="toptextpromo"> id='are-slot-1' class='oiad oi-axt oiadv'> ಹಂದಿಜ್ವರ ಭೀತಿಯಿಂದ ಮಾಸ್ಕ್ ಧರಿಸಿ ಅಹಮದಾಬಾದ್ ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿವಾಸಕ್ಕೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಆಗಮಿಸಿದ ಕಾಂಗ್ರೆಸ್ ನಾಯಕರು... ಮತ್ತಷ್ಟು ಸುದ್ದಿಗಳು ಚಿತ್ರಗಳಲ್ಲಿ..(ಪಿಟಿಐ ಚಿತ್ರಗಳು) id='are-slot-2' class='oiad oi-axt oiadv'>
ನಮ್ಮ ಮೆಟ್ರೋ
ಬೆಂಗಳೂರು ಮೆಟ್ರೋದ ಕಬ್ಬನ್ ಪಾರ್ಕ್ ಸುರಂಗ ಬಳಕೆಗೆ ಸಿದ್ಧವಾಗಿದ್ದು ಗುರುವಾರ ಮಾಧ್ಯಮಗಳಿಗೆ ದೊರೆತ ಚಿತ್ರ.

ಮೋದಿ ಭೇಟಿ
ಮಾರಿಷಸ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ವಂದನೆ.

ಪೂಜೆ
ಮಾರಿಷಸ್ ನ ಪೋರ್ಟ್ ಲೂಯಿಸ್ ನ ದೇವಾಲಯವೊಂದರಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.

ಹಂದಿ ಜ್ವರ ಭೀತಿ
ಹಂದಿಜ್ವರ ಭೀತಿಯಿಂದ ಮಾಸ್ಕ್ ಧರಿಸಿ ಅಹಮದಾಬಾದ್ ನಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳು.

ಸೌರ ವಿಮಾನ
ಅಹಮದಾಬಾದ್ ಗೆ ಆಗಮಿಸಿರುವ ವಿಶ್ವದ ಮೊದಲ ಸೌರ ವಿಮಾನದ ಎದುರು ವಿದ್ಯಾರ್ಥಿಗಳ ಪೋಸ್

ಬಾಂಧವ್ಯ ವೃದ್ಧಿ
ಮಾರಿಷಸ್ ನ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬರಮಾಡಿಕೊಳ್ಳಲಾಯಿತು.

ಪ್ರೀತಂ ಮುಂಡೆ
ಸಂಸತ್ ಅಧಿವೇಶನಕ್ಕೆ ಆಗಮಿಸಿದ ಬಿಜೆಪಿ ಎಂಪಿ ಪ್ರೀತಂ ಮುಂಡೆ.

ಸೋನಿಯಾ ಸೇನೆ
ಮಾಝಿ ಪ್ರಧಾನಿ ಮನಮೋಹನ್ ಸಿಂಗ್ ನಿವಾಸಕ್ಕೆ ಆಗಮಿಸಿದ ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು.












Click it and Unblock the Notifications