ಜಮ್ಮು ಕಾಶ್ಮೀರದಲ್ಲಿ ಉಗ್ರರ ದಾಳಿ: ಸಿಆರ್ ಪಿಎಫ್ ಯೋಧರಿಗೆ ಗಾಯ
ಜಮ್ಮು-ಕಾಶ್ಮೀರ,
ಜೂನ್ 14: ಜಮ್ಮು-ಕಾಶ್ಮೀರದಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ನಿನ್ನೆ (ಜೂನ್ 13) ರಾತ್ರಿ ನಡೆದ ಉಗ್ರರದಾಳಿಯಲ್ಲಿ 12 ಸಿಆರ್ ಪಿಎಫ್ ಯೋಧರು ಗಾಯಗೊಂಡಿದ್ದು, ಈ ದಾಳಿ ಮುಂದುವರಿಯುವ ಲಕ್ಷಣಗಳಿವೆ ಎಂದು ಭಾರತೀಯ ಗುಪ್ತಚರ ಕಚೇರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. id="toptextpromo"> id='are-slot-1' class='oiad oi-axt oiadv'>id='top-searched-articles'>
ಕಾಶ್ಮೀರದಲ್ಲಿರುವ
ಉಗ್ರಗಾಮಿಗಳನ್ನು ನಾಶಗೊಳಿಸುವ ಮತ್ತು ಅಕ್ರಮ ನುಸುಳುವಿಕೆಯನ್ನು ತಡೆಯಲು ಭಾರತೀಯ ಸೇನೆ ಕಠಿಣ ಕ್ರಮ ಕೈಗೊಂಡಿರುವುದುರ ಪರಿಣಾಮವೇ ಈ ದಾಳಿ ಎಂಬುದು ತಿಳಿದುಬಂದಿದೆ. ಸೇನೆಯ ಈ ಕ್ರಮದಿಂದ ಉಗ್ರಗಾಮಿಗಳ ಚಟುವಟಿಕೆಗೆ ತೀವ್ರ ಹಿನ್ನಡೆಯಾಗುತ್ತಿದ್ದು, ಉಗ್ರಗಾಮಿಗಳು ಪ್ರತೀಕಾರ ತೀರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.











Click it and Unblock the Notifications