Lunar Eclipse (ಚಂದ್ರಗ್ರಹಣ) 2023 LIVE: ಪೂರ್ಣಗೊಂಡ ವರ್ಷದ ಮೊದಲ ಚಂದ್ರಗ್ರಹಣ
2023ನೇ ವರ್ಷದ ಮೊದಲ ಚಂದ್ರಗ್ರಹಣ ಮೇ 5ರಂದು ಸಂಭವಿಸಲಿದೆ. ಇದನ್ನು ಪೆನಂಬ್ರಾಲ್ ಹಾಗೂ ನೆರಳು ಚಂದ್ರಗ್ರಹಣ ಎಂತಲೂ ಕರೆಯಲಾಗುತ್ತದೆ. ಇದು ಭಾರತ, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಗೋಚರಿಸುತ್ತದೆ. ಅಕ್ಟೋಬರ್ 28 ರಂದು ಭಾಗಶಃ ಚಂದ್ರಗ್ರಹಣ ನಡೆಯಲಿದೆ. ಇದು ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣವಾಗಿದ್ದು ಪೂರ್ವ ಅಮೆರಿಕ, ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾದ ಭಾಗಗಳಲ್ಲಿ ಗೋಚರಿಸುತ್ತದೆ.
ಈ ಬಾರಿ ಬುದ್ಧ ಪೂರ್ಣಿಮಾದಂದು ಚಂದ್ರಗ್ರಹಣ ಸಂಭವಿಸುತ್ತಿರುವುದು ವಿಶೇಷವಾಗಿದೆ. ಮೇ 5 ಶುಕ್ರವಾರ ರಾತ್ರಿ 8:45ಕ್ಕೆ ನೆರಳು ಚಂದ್ರಗ್ರಹಣ ಸಂಭವಿಸಲಿದೆ. ಈ ಗ್ರಹಣ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ. ಪೆನಂಬ್ರಾಲ್ ಚಂದ್ರ ಗ್ರಹಣದ ಒಟ್ಟು ಅವಧಿ 04 ಗಂಟೆ 15 ನಿಮಿಷ 34 ಸೆಕೆಂಡುಗಳಾಗಿರುತ್ತದೆ. ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುತ್ತದೆ. ನಿಖರವಾಗಿ ಚಂದ್ರಗ್ರಹಣವು ಯಾವಾಗ ಗೋಚರಿಸುತ್ತದೆ ಎಂಬುದು ನೀವು ಇರುವ ಸ್ಥಳವನ್ನು ಅವಲಂಬಿಸಿರುತ್ತದೆ. ಆಯಾ ಸ್ಥಳಗಳಿಗೆ ಅನುಗುಣವಾಗಿ ಚಂದ್ರ ಗ್ರಹಣದ ಗೋಚರಣೆ ಸಮಯವು ಭಿನ್ನವಾಗಿರುತ್ತದೆ.

ಸೂತಕ ಅವಧಿಯು ಚಂದ್ರಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ, ಆದರೆ ಇದು ಸೂರ್ಯಗ್ರಹಣದ ಸಮಯದಲ್ಲಿ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ.
ಪೆನಂಬ್ರಾಲ್ ಚಂದ್ರಗ್ರಹಣದ ನಗರ-ವಾರು ಸಮಯಗಳು
ನವದೆಹಲಿ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಮುಂಬೈ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಗುರುಗ್ರಾಮ್: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಹೈದರಾಬಾದ್: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಬೆಂಗಳೂರು: ರಾತ್ರಿ 8:44 (ಮೇ 5) ರಿಂದ ಮಧ್ಯರಾತ್ರಿ 1:01 ರವರೆಗೆ(ಮೇ 6)
ಚೆನ್ನೈ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಕೋಲ್ಕತ್ತಾ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಭೋಪಾಲ್: 8:ರಾತ್ರಿ 44 (ಮೇ 5) ರಿಂದ 1:01 ರವರೆಗೆ (ಮೇ 6)
ಚಂಡೀಗಢ: 8:44ರಾತ್ರಿ (ಮೇ 5) ರಿಂದ 1:01 ರವರೆಗೆ (ಮೇ 6)
ಪಾಟ್ನಾ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಅಹಮದಾಬಾದ್: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ವಿಶಾಖಪಟ್ಟಣಂ: ರಾತ್ರಿ 8:44 (ಮೇ 5) ರಿಂದ 1:01ರವರೆಗೆ (ಮೇ 6)
ಗುವಾಹಟಿ: ರಾತ್ರಿ 8:44(ಮೇ 5) ರಿಂದ 1:01 ರವರೆಗೆ (ಮೇ 6)
ರಾಂಚಿ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಇಂಫಾಲ್: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಇಟಾನಗರ: ರಾತ್ರಿ 8:44 (ಮೇ 5) ರಿಂದ 1:01 ರವರೆಗೆ (ಮೇ 6)
ಪೂರ್ಣಗೊಂಡ ವರ್ಷದ ಮೊದಲ ಚಂದ್ರಗ್ರಹಣ
ಗ್ರಹಣದ ದುಷ್ಪರಿಣಾಮಗಳನ್ನು ತಪ್ಪಿಸಲು ಈ ಮಂತ್ರ ಪಠಿಸಿ

ಚಂದ್ರಗ್ರಹಣದ ನಂತರ ಪ್ರತಿಯೊಬ್ಬರೂ ಮಾಡಬೇಕಾದ ಪ್ರಮುಖ ಕೆಲಸಗಳು
ಗ್ರಹಣ ಸಮಯದಲ್ಲಿ ಸೇವಿಸಬೇಕಾದ ಆಹಾರಗಳು

ಗ್ರಹಣದ ಸಮಯದಲ್ಲಿ ದೇವಸ್ಥಾನಗಳನ್ನು ಮುಚ್ಚುವುದು ಯಾಕೆ?

ಸೂರ್ಯ ಹಾಗೂ ಚಂದ್ರಗ್ರಹಣದ ನಡುವೆ ಇರುವ ವ್ಯತ್ಯಾಸ

ಧನು ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ

ಸಿಂಹ ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ

ಮೀನ ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ
ಕುಂಭ ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ

ಮಕರ ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ

ನೇಪಾಳದ ಆಕಾಶದಲ್ಲಿ ಪೆನಂಬ್ರಾಲ್ ಚಂದ್ರಗ್ರಹಣ ಗೋಚರ
ಮಿಥುನ ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ
ಮೇಷ ರಾಶಿಯವರ ಮೇಲೆ ಚಂದ್ರಗ್ರಹಣದ ಪರಿಣಾಮ

ರಾತ್ರಿ 10:53 ಕ್ಕೆ ಪೆನಂಬ್ರಾಲ್ ಚಂದ್ರಗ್ರಹಣ
ಇಂಡಿಯಾ ಗೇಟ್ ಮೇಲೆ ಹುಣ್ಣಿಮೆ ಚಂದ್ರ

ಹುಣ್ಣಿಮೆಯನ್ನು ಸ್ವಲ್ಪಮಟ್ಟಿಗೆ ಮಂದಗೊಳಿಸುವ ಚಂದ್ರ
Excitement is in the air, More than 150 students and visitors enjoyed the penumbral Lunar eclipse @RSCBhuj on occasion of #BudhPurnima @vnehra @narottamsahoo @InfoGujcost @GujScienceCity @IIABengaluru @asipoec @somakrc @ydnad0 @CollectorKutch @Bhujmahiti pic.twitter.com/IgM6OwfMos
— Regional Science Centre Bhuj (@RscBhuj) May 5, 2023
ಚಂದ್ರ ಗ್ರಹಣ 2023: ಆಕಾಶದಲ್ಲಿ ಕೆಂಪು ಚಂದ್ರನನ್ನು ವೀಕ್ಷಿಸಿ

Lunar Eclipse 2023: ಉಜ್ಜಯಿನಿಯಲ್ಲಿ ಚಂದ್ರಗ್ರಹಣದ ವಿಶೇಷತೆ ಏನು?
ಪೆನಂಬ್ರಾಲ್ ಚಂದ್ರಗ್ರಹಣ 2023: ಚಂದ್ರ ಗ್ರಹಣದ ಸಮಯದಲ್ಲಿ ಇದನ್ನು ತಪ್ಪಿಸಿ

ಚಂದ್ರಗ್ರಹಣ ವೀಕ್ಷಿಸುವುದು ಹೇಗೆ?
ಪೆನಂಬ್ರಾಲ್ ಚಂದ್ರಗ್ರಹಣ 2023: ಚಂದ್ರಗ್ರಹಣ ಭಾರತದಲ್ಲಿ ಗೋಚರ
ಬುದ್ಧ ಪೂರ್ಣಿಮಾದ ಹುಣ್ಣಿಮೆಯಂದು ಚಂದ್ರಗ್ರಹಣ

ಬುದ್ಧ ಪೂರ್ಣಿಮಾದ ಹುಣ್ಣಿಮೆಯಂದು ಚಂದ್ರಗ್ರಹಣ
ಈ ಚಂದ್ರಗ್ರಹಣದ ಸಮಯದಲ್ಲಿ ಏನು ಮಾಡಬೇಕು?

ಹೂವಿನ ಚಂದ್ರ ಎಂದರೇನು?
ವರ್ಷದ ಮೊದಲ ಚಂದ್ರಗ್ರಹಣ ಆರಂಭ

ಸೂತಕದ ಅವಧಿ













Click it and Unblock the Notifications