ಚುನಾವಣಾ ಫಲಿತಾಂಶ 2014: ಪಕ್ಷಗಳ ಬಲಾಬಲ
ಬೆಂಗಳೂರು, ಮೇ.19: ಭಾರತದ 16ನೇ ಲೋಕಸಭೆಗಾಗಿ 543 ಕ್ಷೇತ್ರಗಳಲ್ಲಿ ಒಂಭತ್ತು ಹಂತಗಳಲ್ಲಿ ಜರುಗಿದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಶುಕ್ರವಾರ ಮೇ.16ರಂದು ಹೊರಬಿದ್ದಿದೆ. ಸುಮಾರು 989 ಮತ ಕೇಂದ್ರಗಳಲ್ಲಿ ನಡೆದ ಮತ ಎಣಿಕೆಯಂತೆ ನ್ಯಾಷನಲ್ ಡೆಮಾಕ್ರಾಟಿಕ್ ಅಲೈಯನ್ಸ್(ಎನ್ಡಿಎ) 336 ಸ್ಥಾನ ಪಡೆದುಕೊಂಡು ಬಹುಮತ ಸಾಧಿಸಿದೆ.
ಬಿಜೆಪಿಗೆ 282 ಸೀಟುಗಳು ಬಂದಿದ್ದು 1984ರ ನಂತರ ಏಕ ಪಕ್ಷವೊಂದು ಸ್ವಂತ ಬಲದಿಂದ ಅಧಿಕಾರ ಚುಕ್ಕಾಣಿ ಹಿಡಿಯಬಹುದಾಗಿದೆ. 15ನೇ ಲೋಕಸಭೆ ಮೇ 31, 2014ರಂದು ಅವಧಿ ಮುಗಿಸಲಿದೆ. ಅಷ್ಟರಲ್ಲಿ ಬಿಜೆಪಿ ತನ್ನ ಅಧಿಕಾರ ಸ್ಥಾಪಿಸಲಿದೆ. ಯುಪಿಎ 59 ಸ್ಥಾನ ಹಾಗೂ ಕಾಂಗ್ರೆಸ್ 44 ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಪಕ್ಷವಾರು ಫಲಿತಾಂಶ ಕೋಷ್ಟಕ ಇಲ್ಲಿದೆ ನೋಡಿ...

| ಭಾರತ ಮಹಾ ಸಮರ 2014 ಪಕ್ಷವಾರು ಫಲಿತಾಂಶ | ||
| ಪಕ್ಷ | ಫಲಿತಾಂಶ2014 | ಫಲಿತಾಂಶ 2009 |
| ಭಾರತೀಯ ಜನತಾ ಪಾರ್ಟಿ | 282 | 116 |
| ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ | 1 | 4 |
| ಕಮ್ಯೂನಿಸ್ಟ್ ಪಾರ್ಟಿ (ಮಾರ್ಕಿಸ್ಟ್) | 9 | 16 |
| ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 44 | 206 |
| ನ್ಯಾಷಲಿಸ್ಟ್ ಕಾಂಗ್ರೆಸ್ ಪಕ್ಷ | 6 | 9 |
| ಆಮ್ ಆದ್ಮಿ ಪಕ್ಷ | 4 | - |
| All India Anna Dravida Munnetra Kazhagam(ಎಐಎಡಿಎಂಕೆ) | 37 | 9 |
| ಆಲ್ ಇಂಡಿಯಾ ಎನ್.ಆರ್ ಕಾಂಗ್ರೆಸ್ | 1 | 0 |
| ಅಖಿಲ ಭಾರತ ತೃಣಮೂಲ ಕಾಂಗ್ರೆಸ್ | 34 | 19 |
| ಅಖಿಲ ಭಾರತ ಡೆಮಾಕ್ರಾಟಿಕ್ ಫ್ರಂಟ್ | 3 | 1 |
| ಬಿಜು ಜನತಾ ದಳ | 20 | 14 |
| ಭಾರತೀಯ ರಾಷ್ಟ್ರೀಯ ಲೋಕದಳ | 2 | 0 |
| ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ | 2 | 2 |
| ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ | 3 | 0 |
| ಜನತಾದಳ(Secular) | 2 | 3 |
| ಜನತಾದಳ (United) | 2 | 20 |
| ಜಾರ್ಖಂಡ್ ಮುಕ್ತಿ ಮೋರ್ಚಾ | 2 | 2 |
| ಕೇರಳ ಕಾಂಗ್ರೆಸ್ (M) | 1 | 1 |
| ಲೋಕಜನಶಕ್ತಿ ಪಕ್ಷ | 6 | 0 |
| ನಾಗ ಪೀಪಲ್ಸ್ ಫ್ರಂಟ್ | 1 | 1 |
| ಪಾತ್ತಾಲಿ ಮಕ್ಕಳ್ ಕಚ್ಚಿ(PMK) | 1 | 0 |
| ರಾಷ್ಟ್ರೀಯ ಜನತಾದಳ | 4 | 4 |
| ರೆವಲ್ಯೂಷನರಿ ಸೋಷಯಲಿಸ್ಟ್ ಪಾರ್ಟಿ | 1 | 2 |
| ಸಮಾಜವಾದಿ ಪಕ್ಷ | 5 | 23 |
| ಶಿರೋಮಣಿ ಅಕಾಲಿ ದಳ | 4 | 4 |
| ಶಿವ ಸೇನಾ | 18 | 11 |
| ಸಿಕ್ಕಿಂ ಡೆಮಾಕ್ರಾಟಿಕ್ ಫ್ರಂಟ್ | 1 | 1 |
| ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ ಎಸ್) | 11 | 1 |
| ತೆಲುಗು ದೇಶಂ(ಟಿಡಿಪಿ) | 16 | 6 |
| All India Majlis-E-Ittehadul Muslimeen | 1 | 1 |
| ಅಪ್ನಾ ದಳ್ | 2 | 0 |
| ರಾಷ್ಟ್ರೀಯ ಲೋಕ ಸಮತಾ ಪಾರ್ಟಿ | 3 | 0 |
| ಸ್ವಾಭಿಮಾನಿ ಪಕ್ಷ | 1 | 1 |
| ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ(ವೈಎಸ್ಸಾರ್ ಪಾರ್ಟಿ) | 9 | - |
| ಸ್ವತಂತ್ರ/ಪಕ್ಷೇತರ | 3 | 9 |
More From
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications