ಬಿಹಾರ: ಎಲ್ರಾ ಕಾಲ್ ಎಳಿತದೇ ಕಾಲ, ಮೋದಿನೂ ಬಿಡೋಲ್ಲಾ
ಪಾಟ್ನ, ನ.08: ಬಿಹಾರದ ವಿಧಾನಸಭಾ ಚುನಾವಣೆಯ ಐದು ಹಂತಗಳ ಮತದಾನದ ಭವಿಷ್ಯ ನವೆಂಬರ್ 8ರಂದು ಹೊರಬಂದಿದೆ. 122 ಬಹುಮತದ ಮ್ಯಾಜಿಕ್ ನಂಬರ್ ದಾಟಿ ಮಹಾಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ.. ಮತ್ತೊಮ್ಮೆ ನಿತೀಶ್ ಕುಮಾರ್ ಅವರು ಸಿಎಂ ಆಗಲಿದ್ದಾರೆ.
ಚುನಾವಣಾ ಫಲಿತಾಂಶದ ಲೈವ್ ಅಪ್ಡೇಟ್ಸ್ ನಿಮಗಾಗಿ ಇಲ್ಲಿದೆ:
ಅಂತಿಮ ಫಲಿತಾಂಶ:
ಗೆಲುವು: ಮೈತ್ರಿಕೂಟ: 178; ಬಿಹಾರ: 58; ಇತರೆ : 07
13.45: ಮುನ್ನಡೆ: ಬಿಜೆಪಿ 68; ಮೈತ್ರಿಕೂಟ: 167 : ಇತರೆ : 08
13.15: ಮುನ್ನಡೆ: ಬಿಜೆಪಿ 74; ಮೈತ್ರಿಕೂಟ: 161 : ಇತರೆ : 08
12.35: ಮುನ್ನಡೆ: ಬಿಜೆಪಿ 75; ಮೈತ್ರಿಕೂಟ: 157 : ಇತರೆ : 11.
12.05: ಸೋಲನ್ನು ಒಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಕರೆ ಮಾಡಿ ಶುಭ ಕೋರಿದ್ದಾರೆ.
11.45: 243/243 : ಮುನ್ನಡೆ: ಬಿಜೆಪಿ 80; ಮೈತ್ರಿಕೂಟ: 153 : ಇತರೆ : 10
11.40: ಬಿಹಾರದಲ್ಲಿ ಎನ್ ಡಿಎ ಸೋಲಿಗೆ ಮೋದಿ ಹಾಗೂ ಶಾ ತಂತ್ರ ವಿಫಲವಾಗಿದ್ದೇ ಕಾರಣ: ಶಿವಸೇನಾ.
11.30: ಬಿಹಾರದಲ್ಲಿ ಬಿಜೆಪಿಗೆ ಮುಖಭಂಗ ಹಿನ್ನಲೆ, ಬಿಜೆಪಿ ನಾಯಕರ ಜೊತೆ ಸಂಸದೀಯ ಸಭೆ ನಡೆಸುತ್ತಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ
11.20: ಮುನ್ನಡೆ: ಬಿಜೆಪಿ 86; ಮೈತ್ರಿಕೂಟ: 147 : ಇತರೆ : 07
10.40: ಬಿಹಾರದಲ್ಲಿ ನಿತೀಶ್ ಕುಮಾರ್ ಹ್ಯಾಟ್ರಿಕ್, 5ನೇ ಬಾರಿಗೆ ಸಿಎಂ ಆಗಲು ತಯಾರಿ.
10.35: ಬಹುಮತ ಸಂಖ್ಯೆ ದಾಟಿ ಮುನ್ನುಗ್ಗುತ್ತಿರುವ ಮಹಾಮೈತ್ರಿಕೂಟಕ್ಕೆ ಸರ್ಕಾರ ರಚನೆಯ ಉತ್ಸಾಹ.

10.30: ಮುನ್ನಡೆ: ಬಿಜೆಪಿ 98; ಮೈತ್ರಿಕೂಟ: 122 : ಇತರೆ : 09
10.25: ಮುನ್ನಡೆ: ಬಿಜೆಪಿ 94; ಮೈತ್ರಿಕೂಟ: 128 : ಇತರೆ : 08
10.20: ಚುನಾವಣಾ ಆಯೋಗ ನೀಡಿರುವ ಮಾಹಿತಿ 5 ಸುತ್ತಿನ ನಂತರ ಬಲಾಬಲ
FLASH: According to EC data, after 5 rounds of counting Mahagathbandan leads in 135 seats, NDA in 90, Others in 7
— ANI (@ANI_news) November 8, 2015 10.15: ಮುನ್ನಡೆ: ಬಿಜೆಪಿ 101; ಮೈತ್ರಿಕೂಟ: 120 : ಇತರೆ : 07
10.05: ಮುನ್ನಡೆ: ಬಿಜೆಪಿ 100; ಮೈತ್ರಿಕೂಟ: 111 : ಇತರೆ : 05
9.25: ಲಾಲೂ ಪುತ್ರ ತೇಜಸ್ವಿ ಯಾದವ್ ರಘೋಪುರ್ ನಲ್ಲಿ ಹಿನ್ನಡೆ
9.20:ಬಿಜೆಪಿಯ ಪಾಟ್ನ ಕಚೇರಿಯಲ್ಲಿ ಫಲಿತಾಂಶ ಪ್ರಕಟಣೆಗೂ ಮುನ್ನ ಸಂಭ್ರಮಾಚರಣೆ.
Celebrations outside BJP Office in Patna after early trends show NDA leading #BiharResults pic.twitter.com/vgvGafenAS
— ANI (@ANI_news) November 8, 2015 9.10: ಮುನ್ನಡೆ: ಬಿಜೆಪಿ 80; ಮೈತ್ರಿಕೂಟ: 65 : ಇತರೆ : 04
9.00: ಮೋದಿ ಆಪ್ತ ರಾಜೇಂದ್ರ ಸಿಂಗ್ ಗೆ ದಿನಾರ್ ಕ್ಷೇತ್ರದಲ್ಲಿ ಹಿನ್ನಡೆ
8.55: ಮುನ್ನಡೆ: ಬಿಜೆಪಿ 52; ಮೈತ್ರಿಕೂಟ: 46 : ಇತರೆ : 05
8.45: ಮುನ್ನಡೆ: ಬಿಜೆಪಿ 49; ಮೈತ್ರಿಕೂಟ: 43 : ಇತರೆ : 00
8.30: ಮುನ್ನಡೆ: ಬಿಜೆಪಿ 42; ಮೈತ್ರಿಕೂಟ: 32 : ಇತರೆ : 00.
8.25: ಮಾಜಿ ಸಿಎಂ ಮಾಂಝಿ ಅವರು ಮಕದೂಂಪುರದಲ್ಲಿ ಮುನ್ನಡೆ.
8.20: ರಘೋತ್ತಮ್ ಕ್ಷೇತ್ರದಲ್ಲಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಅವರಿಗೆ ಮುನ್ನಡೆ.
8.15: ಭಾಗಲ್ ಪುರ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಎರಡು ಕ್ಷೇತ್ರಗಳಲ್ಲಿ ಜೆಡಿಯು ಮುನ್ನಡೆ.
8.00: 38 ಜಿಲ್ಲೆಗಳ 39 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭ. ಮೊದಲಿಗೆ ಅಂಚೆ ಮತ ಎಣಿಕೆ.
* ಚುನಾವಣೋತ್ತರ ಸಮೀಕ್ಷೆ ವರದಿಗಳು ಎನ್ ಡಿಎ ಹಾಗೂ ಮಹಾಮೈತ್ರಿಕೂಟ ನಡುವೆ ಫೋಟೋ ಫಿನಿಷ್ ಸಾಧ್ಯತೆಯನ್ನು ಸೂಚಿಸಿರುವುದು ಕುತೂಹಲ ಕೆರಳಿಸಿದೆ.

2010ರ ಫಲಿತಾಂಶ : ಜೆಡಿಯು 115; ಬಿಜೆಪಿ : 91; ಆರ್ ಜೆಡಿ : 22; ಇತರೆ : 15.
243 ಸದಸ್ಯರ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 29ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಮುನ್ನ ಹೊಸ ಶಾಸಕರ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ. ಜೆಡಿಯು, ಆರ್‌ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಪೈಪೋಟಿಯ ನಿರೀಕ್ಷೆ ಇದೆ.

7.15: 'Good morning, we are winning,' ಎಂದು ಹೇಳಿದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್.
BJP workers perform 'Yagya' in Kanpur before counting begins for #BiharPolls pic.twitter.com/FqHXlYVXg5
— ANI (@ANI_news) November 8, 2015 7.00: 243 ಆಸೆಂಬ್ಲಿ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಅಧಿಕಾರ ಸ್ಥಾಪಿಸಲು ಯಾವುದೇ ಪಕ್ಷಕ್ಕೆ 122 ಸಂಖ್ಯೆ ಬೇಕಾಗಿದೆ. 3,450 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಅಕ್ಟೋಬರ್ 12ರಂದು 49 ಕ್ಷೇತ್ರದಲ್ಲಿ ನಡೆಯಿತು. ಸುಮಾರು ಶೇ 57ರಷ್ಟು ಮತದಾನವಾಗಿತ್ತು. ಅಕ್ಟೋಬರ್ 16ರಂದು ನಡೆದ ಎರಡನೇ ಹಂತದ ಮತದಾನದಲ್ಲಿ ಶೇ 55ರಷ್ಟು ಮತದಾನವಾಗಿತ್ತು. ಅಕ್ಟೋಬರ್ 28ರಂದು 50 ಕ್ಷೇತ್ರಗಳಲ್ಲಿ ಮತದಾನ ಶೇ 53ರಷ್ಟು ಕಂಡು ಬಂದಿತ್ತು. ನ.5ರಂದು ಶೇ 56.8 ರಷ್ಟು ಮತದಾನವಾಗಿತ್ತು.(ಒನ್ ಇಂಡಿಯಾ ಸುದ್ದಿ)
-
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ: 13,712 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ ಎಸ್ಐಟಿ -
Viral Video: 'ಓಂಕಾರ' ಚಿತ್ರದ ಬೀಡಿ ಜಲೈಲೆ ಹಾಡಿಗೆ ಸಖತ್ ಸ್ಟೆಪ್ಸ್ ಹಾಕಿದ ಬ್ರೆಜಿಲ್ ಬೆಡಗಿಯರು -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ












Click it and Unblock the Notifications